Contact Information
The Saffron Productions
3rd Floor Kudvas Granduer
Surathkal Mangalore 575014
- September 24, 2026
Articles By This Author
ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ: ಚಿಕನ್ ಮಾರಾಟ ಕುಸಿತ, ಜನರು ಪರ್ಯಾಯ ಮಾಂಸದತ್ತ ಮುಖ
- By Sauram Tv
- . March 3, 2025
ಚಿಕ್ಕಬಳ್ಳಾಪುರ/ಕೋಲಾರ/ಬಳ್ಳಾರಿ: ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಎಲ್ಲೆಡೆ ಮನೆ ಮಾಡಿದೆ. ಜನ ಚಿಕನ್ ತಿನ್ನೋಕೆ ಯೋಚನೆ ಮಾಡುವಂತಾಗಿದೆ. ರಾಜ್ಯದಲ್ಲೇ ಮೊಟ್ಟ ಮೊದಲ ಹಕ್ಕಿ ಜ್ವರ (Bird Flu) ಕಾಣಿಸಿಕೊಂಡ ವರದಹಳ್ಳಿಯಲ್ಲಿ ಮುಂಜಾಗ್ರತಾ ಕ್ರಮಗಳು ಮುಂದುವರೆದಿದೆ.
ಅಯೋಧ್ಯೆಯಲ್ಲಿ ಪಾದರಕ್ಷೆಗಳ ಗುಡ್ಡ: ಜೆಸಿಬಿ ಮೂಲಕ ವಿಲೇವಾರಿ
- By Sauram Tv
- . March 3, 2025
ಅಯೋಧ್ಯೆ: ಕುಂಭಮೇಳ ಆರಂಭವಾದ ಬಳಿಕ ನಿತ್ಯವೂ ಕನಿಷ್ಠ 10-20 ಲಕ್ಷ ಭಕ್ತರ ಆಗಮನಕ್ಕೆ ಸಾಕ್ಷಿಯಾಗಿರುವ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇದೀಗ ಹೊಸ ಸಮಸ್ಯೆಯೊಂದು ಎದುರಾಗಿದೆ. ದೇಗುಲದ ಪ್ರವೇಶ ಗೇಟ್ ಬಳಿ ನಿತ್ಯವೂ ಲಕ್ಷಾಂತರ ಪ್ರಮಾಣದಲ್ಲಿ ಚಪ್ಪಲಿ
ಕೇರಳ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಸಂದೇಶ: ಶಶಿ ತರೂರ್‌ಗೆ ರಾಹುಲ್ ಗಾಂಧಿಯಿಂದ ಪರೋಕ್ಷ ಪ್ರತ್ಯುತ್ತರ
- By Sauram Tv
- . March 3, 2025
ನವದೆಹಲಿ: ‘ಕೇರಳದ ಕಾಂಗ್ರೆಸ್ ಒಂದಾಗಿ ನಿಂತಿದ್ದು, ನಾವೆಲ್ಲಾ ಒಂದೇ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿದ್ದೇವೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ, ‘ಕೇರಳ ಕಾಂಗ್ರೆಸ್ ಘಟದ ಒಡೆದ ಮನೆಯಾಗಿದೆ. ಅದನ್ನು
ಪುತ್ತೂರು ಬಳಿ ಕೆಎಸ್ಆರ್‌ಟಿಸಿ ಬಸ್‌ಗೆ ಆಟೋ ಡಿಕ್ಕಿ ; ಪ್ರಯಾಣಿಕರಿಬ್ಬರು ಸಾವು, ಚಾಲಕನ ಸ್ಥಿತಿ ಗಂಭೀರ.
- By Sauram Tv
- . March 3, 2025
ಪುತ್ತೂರು : ಕೆಎಸ್ಆರ್‌ಟಿಸಿ ಬಸ್‌ಗೆ ಆಟೋ ರಿಕ್ಷಾವೊಂದು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ರಿಕ್ಷಾದಲ್ಲಿದ್ದ ಇಬ್ಬರು ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿನ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು.
- By Sauram Tv
- . March 2, 2025
ಲಕ್ನೋ: ಮುದ್ದಿನ ಬೆಕ್ಕು ಸಾವಿನಿಂದ ಕಂಗೆಟ್ಟು, ಎರಡು ದಿನ ಮೃತದೇಹದ ಜೊತೆಗೇ ಕಾಲ ಕಳೆದಿದ್ದ ಮಹಿಳೆ ಮೂರನೇ ದಿನ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.ಅಮ್ರೋಹದ ಹಸನ್‌ಪುರ ನಿವಾಸಿ
ಬೆಂಗಳೂರು : ಪೊಲೀಸರು ವಾಟ್ಸ್ ಅಪ್ ಮೂಲಕ ವಿಚಾರಣೆ ನೋಟಿಸ್ ನೀಡುವಂತಿಲ್ಲ : ಹೈಕೋರ್ಟ್..!
- By Sauram Tv
- . March 1, 2025
ಬೆಂಗಳೂರು : ವಂಚನೆ ಪ್ರಕರಣ ಎದುರಿಸುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ಪೊಲೀಸರು ವಾಟ್ಸ್ಪ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಇತ್ತೀಚೆಗೆ ಸುಪ್ರಿಂಕೋರ್ಟ್ ನೀಡಿರುವ ತೀರ್ಪಿನ ಅನುಸಾರ ಪೊಲೀಸರು ಯಾವುದೇ ಎಲೆಕ್ಟಾçನಿಕ್
ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ –ಫರಂಗಿಪೇಟೆಯಲ್ಲಿ ತೀವ್ರ ಪ್ರತಿಭಟನೆ
- By Sauram Tv
- . March 1, 2025
ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ; ಫರಂಗಿಪೇಟೆಯಲ್ಲಿ ಸರ್ವಧರ್ಮೀಯರಿಂದ ಪ್ರತಿಭಟನೆ, ವ್ಯಾಪಾರ ಮಳಿಗೆ ಬಂದ್. ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಎಂಬವರ ಪುತ್ರ, ಪಿಯುಸಿ ವಿದ್ಯಾರ್ಥಿ ದಿಗಂತ್ ಅವರ
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂಡಿಕೆ ಇಲ್ಲ
- By Sauram Tv
- . March 1, 2025
ಬೆಂಗಳೂರು: ಮಾ.22 ರಂದು ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಮಾ.22 ರಂದು 7,8,9ನೇ
ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭಾರೀ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ
- By Sauram Tv
- . March 1, 2025
ಬ್ರಹ್ಮಾವರ : ಇತ್ತೀಚೆಗೆ ಅಗ್ನಿ ಅವಘಡಗಳು ಹೆಚ್ಚಾಗುತ್ತಿದ್ದು, ಇಂದು ಮತ್ತೊಂದು ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ವಾರಂಬಳ್ಳಿ ಪಂಚಾಯತ್‌ಗೆ ಸೇರಿರುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಶನಿವಾರ(ಮಾ.01) ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದೆ.
“ಯುವಕನ ಹೊಟ್ಟೆಯಿಂದ ಜೀರಿಗೆ-ಸಾಸಿವೆ ನಿರ್ಗಮನ!”
- By Sauram Tv
- . March 1, 2025
ರಾಜಸ್ಥಾನ:ಯುವಕನ ಹೊಟ್ಟೆಯ ರಹಸ್ಯಕ್ಕೆ ವೈದ್ಯರೇ ದಂಗು, ಹೊಕ್ಕಳಿಂದ ಹೊರಬಂದ ಜೀರಿಗೆ-ಸಾಸಿವೆ! ಕೋಟಾ ಸುದ್ದಿ: ರಾಜಸ್ಥಾನದ ಕೋಟಾದಲ್ಲಿ ವಾಸಿಸುವ ಯುವಕನ ಹೊಟ್ಟೆಯಿಂದ ಸಾಸಿವೆ ಮತ್ತು ಜೀರಿಗೆಯಂತಹ ಕಣಗಳು ಹೊರಬರುತ್ತಿರುವ ಆಶ್ಚರ್ಯಕರ ಪ್ರಕರಣ ಬೆಳಕಿಗೆ ಬಂದಿದೆ. ಇದು