Contact Information
The Saffron Productions
3rd Floor Kudvas Granduer
Surathkal Mangalore 575014
- September 26, 2026
Articles By This Author
ಭಾರತದ ಇತಿಹಾಸದಲ್ಲೇ ಅಪರೂಪ: ಈ ರಾಜ್ಯದಲ್ಲಿ ಕೇವಲ ಒಂದು ಮಾತ್ರ ರೈಲು ನಿಲ್ದಾಣ
- By Sauram Tv
- . April 4, 2025
ಭಾರತೀಯ ರೈಲ್ವೆ ವಿಶ್ವದ ಅತಿ ದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದ್ದು, ದೇಶದಾದ್ಯಂತ 7,461 ರೈಲು ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಈ ವೈಶಾಲ್ಯವನ್ನು ನೋಡಿದಾಗ,railway ಭಾರತದೆಲ್ಲೆಡೆ ಸಮಾನವಾಗಿ ಹಬ್ಬಿಹೋಗಿದೆ ಎಂದು ಭಾವಿಸಬಹುದು. ಆದರೆ, ಒಂದೇ ಒಂದು ರೈಲು
ಮಗುವಿನ ಹೊಟ್ಟೆಯಲ್ಲಿ ಇನ್ನೊಂದು ಮಗು – ಅಚ್ಚರಿಗೊಂಡ ವೈದ್ಯರು
- By Sauram Tv
- . April 3, 2025
ಎರಡು ತಿಂಗಳ ಮಗುವೊಂದು ವೈದ್ಯಕೀಯ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿತು. ಮಗುವಿನ ಹೊಟ್ಟೆ ಊದಿಕೊಂಡಿದ್ದನ್ನು ನೋಡಿದ ಪೋಷಕರು ಅವನನ್ನು ವೈದ್ಯರ ಬಳಿಗೆ ಕರೆದೊಯ್ದರು. ಅಲ್ಲಿ ವೈದ್ಯರು ಮೊದಲು ಮೂತ್ರಪಿಂಡದ ಸಮಸ್ಯೆ ಎಂದು ಅರ್ಥಮಾಡಿಕೊಂಡು ಚಿಕಿತ್ಸೆ ಆರಂಭಿಸಿದರು.
ಸುಪ್ರೀಂ ಕೋರ್ಟ್ ಗಾರ್ಡನ್‌ನಲ್ಲಿ ಗುಲಾಬಿ ಹೂವಿಗಾಗಿ ವಿವಾದ
- By Sauram Tv
- . April 3, 2025
ನವದೆಹಲಿ: ಭಾರತದ ಸುಪ್ರೀಂ ಕೋರ್ಟ್ (Supreme Court) ಈ ಬಾರಿ ತನ್ನ ಪ್ರಕರಣಗಳು ಮತ್ತು ತೀರ್ಪುಗಳಿಗಾಗಿ ಜನರ ಗಮನ ಸೆಳೆಯುವ ಬದಲು ಒಂದು ವಿಚಿತ್ರ ಕಾರಣಕ್ಕಾಗಿ ಸುದ್ದಿ ಮಾಡಿದೆ. ಮಹಿಳೆಯೊಬ್ಬಳು ಸುಪ್ರೀಂ ಕೋರ್ಟ್ ಗಾರ್ಡನ್ನಿಂದ
15,000 ದುಡಿಯುವ ಕಾರ್ಮಿಕರಿಗೆ ಬಂತು 45 ಕೋಟಿ ತೆರಿಗೆ ನೋಟಿಸ್
- By Sauram Tv
- . April 3, 2025
ಮೂವರು ಕಾರ್ಮಿಕರಿಗೆ ಆದಾಯ ತೆರಿಗೆ ಇಲಾಖೆ 45 ಕೋಟಿ ರೂ. ತೆರಿಗೆ ನೋಟಿಸ್ ನೀಡಿದೆ. ಕಾರ್ಮಿಕರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಖಾಸಗಿ ಕಂಪನಿಗಳು ವಹಿವಾಟು ನಡೆಸಿದ್ದು ತನಿಖೆಯಿಂದ ತಿಳಿದುಬಂದಿದೆ. ಆಲಿಗಢ: ಮಾಸಿಕ 15000 ರು.
ಭೂಮಿಯ ಧ್ರುವಗಳ ಅದ್ಭುತ ನೋಟ- ಸ್ಪೇಸ್ ಎಕ್ಸ್ ಫ್ರಾಮ್2 ಮಿಷನ್ ವೈರಲ್
- By Sauram Tv
- . April 3, 2025
ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಮಿಶನ್ ಸೆರೆ ಹಿಡಿದ ವಿಡಿಯೋ ಇದೀಗ ಹಲವು ಕುತೂಹಲ ಹುಟ್ಟು ಹಾಕಿದೆ. ಭೂಮಿಯ ಪೋಲ್ಸ್ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ? ಈ ವಿಡಿಯೋ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ. ಕ್ಯಾಲಿಫೋರ್ನಿಯಾ(ಏ.02)
“ನನ್ನನ್ನು ಹೆಂಡತಿಯಿಂದ ರಕ್ಷಿಸಿ” ಹೆಂಡತಿಯ ಹಲ್ಲೆಗೆ ಪೊಲೀಸರ ಮೊರೆ ಹೋದ ಪತಿ
- By Sauram Tv
- . April 3, 2025
ಮಧ್ಯಪ್ರದೇಶ : ಹಿಂದೆಲ್ಲಾ ಗಂಡ ಹೆಂಡತಿಯ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಗಂಡಂದಿರ, ಪುರುಷರ ಮೇಲಾಗುವ ದೌರ್ಜನ್ಯ, ಮನಸಿಕ ಕಿರುಕುಳದ ಪ್ರಕರಣಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ.
2027ರಲ್ಲೇ ಎಐ ಆಡಳಿತ- ಅಬುಧಾಬಿಯ ಮಹತ್ವಾಕಾಂಕ್ಷಿ ಯೋಜನೆ
- By Sauram Tv
- . April 3, 2025
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಆದರೆ ಅಬುಧಾಬಿ ಎಲ್ಲರಿಗಿಂತ ಹಲವು ಹೆಜ್ಜೆ ಮುಂದಿದೆ. ಕಾರಣ ಅಬುಧಾಬಿ ಶೀಘ್ರದಲ್ಲೇ ಸಂಪೂರ್ಣ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಲಿತ ಸರ್ಕಾರ ಹಾಗೂ ಆಡಳಿತಕ್ಕೆ ಸಾಕ್ಷಿಯಾಗುತ್ತಿದೆ. ಏನಿದು ನೇಟೀವ್ ಎಐ
ಐತಿಹಾಸಿಕ ಪ್ರಸಿದ್ಧ ಮೋತಿ ಮಹಲ್ ಹೋಟೆಲ್ ಮುಚ್ಚಲಿದೆಯೇ ?
- By Sauram Tv
- . April 3, 2025
ಮಂಗಳೂರಿನ ಹೆಗ್ಗಳಿಕೆಗೆ ಕಾರಣವಾದ ಐಕಾನಿಕ್ ಮೋತಿ ಮಹಲ್ ಹೊಟೇಲ್ ಏಪ್ರಿಲ್ 15ರಿಂದ ಸ್ಥಾಯಿಯಾಗಿ ಮುಚ್ಚಲಿದೆ. ಮಿಲಾಗ್ರೆಸ್ ಚರ್ಚ್ ಜೊತೆಗೆ ನಡೆದ ಭೂ ವಿವಾದದಲ್ಲಿ ಸೋತು, ತನ್ನ ದಶಕಗಳ ಸಂಚಲನಕ್ಕೆ ಅಂತ್ಯ ಹಾಕಿಕೊಳ್ಳುತ್ತಿದೆ. ಜಿಮ್, ಸ್ವಿಮ್ಮಿಂಗ್
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾರು-ಐರಾವತ ಬಸ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ದುರ್ಮರಣ
- By Sauram Tv
- . April 3, 2025
ಮಂಡ್ಯ : ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಗುರುವಾರ ಬೆಳಗ್ಗೆ ಮಂಡ್ಯ ಬಳಿಯಲ್ಲಿ ಭಾರೀ ಅಪಘಾತ ಸಂಭವಿಸಿದೆ. ಎಕ್ಸ್‌ಪ್ರೆಸ್‌ವೇ ನಿಂದ ಎಕ್ಸಿಟ್ ಆಗುತ್ತಿದ್ದ ಕಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಡಿಕ್ಕಿ
ನವಮಂಗಳೂರು ಬಂದರು ದೇಶದ ದ್ವಿತೀಯ ಅತ್ಯುತ್ತಮ ಕಂಟೈನರ್ ನಿರ್ವಹಣಾ ಬಂದರು
- By Sauram Tv
- . April 3, 2025
ಪಣಂಬೂರು: ನವಮಂಗಳೂರು ಬಂದರು ಕಂಟೈನರ್ ನಿರ್ವಹಣೆ ಯಲ್ಲಿ ದೇಶದ 2ನೇ ಅತ್ಯುತ್ತಮ ಬಂದರು ಎಂಬ ಕೀರ್ತಿಗೆ ಭಾಜನವಾಗಿದ್ದು, ಕೇಂದ್ರ ಸರಕಾರದ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಪ್ರಶಸ್ತಿ ಪ್ರದಾನಿಸಿದೆ. ಎನ್‌ಎಂಪಿಎ ಚೇರ್ಮನ್