Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ಅಪರಾಧ ಮಂಗಳೂರು

ನಿಯಮಕ್ಕೆ ಬಗ್ಗದ ಸಾಗಾಟ: ಮಹಾನಗರ ರಸ್ತೆಗಳ ಮೇಲೆ ಜೀವದ ಚೆಲ್ಲಾಟ

ಮಹಾನಗರ: ಒಂದು ಕಡೆ ಸರಕು ವಾಹನಗಳಲ್ಲಿ ಓವರ್‌ಲೋಡ್‌, ಇನ್ನೊಂದು ಕಡೆ ಪ್ರಯಾಣಿಕ ವಾಹನಗಳಲ್ಲೂ ಸರಕು ಸಾಗಣೆ.. ಹೀಗೆ ಎರಡೂ ಕಡೆಗಳಲ್ಲಿ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಈ ಮೂಲಕ ಜನರ ಜೀವದ ಜತೆ ಚೆಲ್ಲಾಟವಾಡುವುದು ಹೆಚ್ಚುತ್ತಿದೆ.

ದೇಶ - ವಿದೇಶ ರಾಜಕೀಯ

‘ಇಡೀ ಭಾರತವನ್ನೇ ಸ್ತಬ್ಧಗೊಳಿಸುತ್ತೇವೆ’ : ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಇಮಾಮ್ ತೀವ್ರ ಎಚ್ಚರಿಕೆ

ನವದೆಹಲಿ: ಹೊಸ ವಕ್ಫ್ ಕಾನೂನಿನ ಕುರಿತು ದೇಶಾದ್ಯಂತ ನಡೆಯುತ್ತಿರುವ ರಾಜಕೀಯ ಬಿಸಿಯ ಮಧ್ಯೆ, ಸುಪ್ರೀಂ ಕೋರ್ಟ್ ಬುಧವಾರ ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಹಲವಾರು ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.

ಅಪರಾಧ ಕರ್ನಾಟಕ

ಲಾಕ್ ಹಾಕಿದ ಗೋದಾಮಿನಿಂದ 400 ಕೆಜಿ ಕೂದಲು ಕಳವು – ಆರೋಪಿ ಅರೆಸ್ಟ್

ಬೆಂಗಳೂರು:ಬೆಂಗಳೂರಿನಲ್ಲಿ ಅಸಾಧಾರಣ ರೀತಿಯ ಕಳ್ಳತನವೊಂದು ಬೆಳಕಿಗೆ ಬಂದಿದೆ. ಲಕ್ಷ್ಮೀಪುರ ಕ್ರಾಸ್‌ನಲ್ಲಿರುವ ಗೋದಾಮೊಂದರಿಂದ 25 ಲಕ್ಷ ರೂಪಾಯಿ ಮೌಲ್ಯದ ಸುಮಾರು 400 ಕೆಜಿ ಕೂದಲನ್ನು ಕದ್ದ ಪ್ರಕರಣದಲ್ಲಿ ಸೋಲದೇವನಹಳ್ಳಿ ಪೊಲೀಸರು ಗದಗ ಮೂಲದ ಯಲ್ಲಪ್ಪ ಗೊಲ್ಲರ

ದಕ್ಷಿಣ ಕನ್ನಡ

ಎ.18ಕ್ಕೆ ವಕ್ಫ್ ಪ್ರತಿಭಟನೆ: ಮಂಗಳೂರು-ಬೆಂಗಳೂರು ಮಾರ್ಗದ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

ಮಂಗಳೂರು :ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯಿದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ಎ.18ರಂದು ಮಂಗಳೂರಿನ ಅಡ್ಯಾರ್‌ ಕಣ್ಣೂರು ಬಳಿ ಇರುವ ಷಾ ಗಾರ್ಡನ್‌ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದ್ದು ಅಡ್ಯಾರು ಕಣ್ಣೂರು

ಕರ್ನಾಟಕ

ಶಕ್ತಿ ಯೋಜನೆ ಸರಳೀಕರಣ:ಉಚಿತ ಬಸ್‌ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ; ಯಾವಾಗಿನಿಂದ ಜಾರಿ?

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಜಾರಿ ಮಾಡಲಾಗಿದ್ದ ಶಕ್ತಿ ಯೋಜನೆಯನ್ನು ಸರಳೀಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದೆ. ಇದರಿಂದ ಮಹಿಳೆಯರಿಗೆ ಆಧಾರ್ ಕಾರ್ಡ್ ಇಟ್ಟುಕೊಂಡು ಪ್ರಯಾಣ ಮಾಡುವ

ಅಪರಾಧ ಕರ್ನಾಟಕ

ಹಾವೇರಿಯಲ್ಲಿ ‘ಗ್ಯಾಂಗ್ ರೇಪ್’ ಹೈಡ್ರಾಮಾ: ಮಹಿಳೆಯ ಹೇಳಿಕೆಯಿಂದ ಬಹಿರಂಗವಾಯಿತು ಸತ್ಯ

ಹಾವೇರಿ : ಹಾವೇರಿಯಲ್ಲಿ ಮಹಿಳೆಯೊಬ್ಬಳು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಡ್ರಾಮಾ ಮಾಡಿದ್ದು ಆದರೆ ಪೊಲೀಸರು ವಾಕ್ಯವನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರ ಬಂದಿದೆ. ಹೌದು ಗ್ಯಾಂಗ್ ರೇಪ್

ದೇಶ - ವಿದೇಶ ರಾಜಕೀಯ

ತಮಿಳುನಾಡಿನಲ್ಲಿ ಬಿಜೆಪಿ ಜತೆ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ: ಎಐಎಡಿಎಂಕೆ ಸ್ಪಷ್ಟನೆ

ಚೆನ್ನೈ: ‘ತಮಿಳುನಾಡಿನಲ್ಲಿ ಬಿಜೆಪಿ ಜತೆಗೆ ತಮ್ಮ ಪಕ್ಷದ ಮೈತ್ರಿ ಚುನಾವಣೆಗೆ ಮಾತ್ರ. ಗೆಲುವು ಸಾಧಿಸಿದರೆ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ’ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಬುಧವಾರ ಕೇಂದ್ರ ಗೃಹ ಸಚಿವ

ಅಪರಾಧ ದೇಶ - ವಿದೇಶ

ನಾಸಿಕ್: ಅನಧಿಕೃತ ದರ್ಗಾದ ತೆರವು ಕಾರ್ಯಾಚರಣೆಗೆ ವಿರುದ್ಧವಾದ ಪ್ರತಿಭಟನೆ, ಪೊಲೀಸರ ಮೇಲೆ ದಾಳಿ

ನಾಸಿಕ್: ಅನಧಿಕೃತ ದರ್ಗಾದ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದ ಉದ್ರಿಕ್ರರ ಗುಂಪು ನಗರದಲ್ಲಿ ಮಂಗಳವಾರ ರಾತ್ರಿ ಪೊಲೀಸರ ಮೇಲೆ ದಾಳಿ ನಡೆಸಿದೆ. 21 ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದು, ಪೊಲೀಸರ ಮೂರು ವಾಹನಗಳು ಜಖಂಗೊಂಡಿವೆ. ಪ್ರತಿಭಟನಕಾರರ ಗುಂಪು ಚದುರಿಸಲು

ಅಪರಾಧ ಕರ್ನಾಟಕ

ಸಿವಿಲ್ ಎಂಜಿನಿಯರ್‌ನಿಂದ ಕೋಟಿ ಕೋಟಿ ಡ್ರಗ್ಸ್ ಪತ್ತೆ – ಎಂಜಿನಿಯರಿಂಗ್ ಬಿಟ್ಟು ಎಂ.ಡಿ.ಎಮ್.ಎ ಮಾರಾಟ!

ಬೆಂಗಳೂರು : ರಾಜಧಾನಿಯ ಮಾದಕ ವಸ್ತು ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ಸಿವಿಲ್ ಎಂಜಿನಿಯರ್ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ ₹6 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ. ಜಿಗಣಿ

ತಂತ್ರಜ್ಞಾನ ದೇಶ - ವಿದೇಶ

MNC ಕಂಪನಿಗಳ ಉದ್ಯೋಗಗಳಿಗೆ ಅಂತ್ಯ ಹಾಡಿತ ಅಮೇರಿಕಾ?

ಬೆಂಗಳೂರು: ಯುಎಸ್ ಡಿಫೆನ್ಸ್‌ ಸೆಕ್ರೆಟರಿ ಪೀಟ್ ಹೆಗ್ಸೆತ್ ಅವರು, ಪೆಂಟಗನ್ ಮೆಮೊ ಪ್ರಕಾರ, ಅಕ್ಸೆಂಚರ್, ಬೂಜ್ ಅಲೆನ್ ಹ್ಯಾಮಿಲ್ಟನ್, ಡೆಲಾಯ್ಟ್‌ನಂತಹ ಕಂಪನಿಗಳ $5.1 ಬಿಲಿಯನ್ ಮೌಲ್ಯದ ಹಲವಾರು ಮಾಹಿತಿ ತಂತ್ರಜ್ಞಾನ ಸೇವೆಗಳ ಒಪ್ಪಂದಗಳನ್ನು ಮುಕ್ತಾಯಗೊಳಿಸಲು