Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ

ಇಸ್ರೇಲ್-ಹಮಾಸ್ ಕದನ: ರಷ್ಯಾ ಪ್ರಜೆಗಳ ಬಿಡುಗಡೆಗೆ ಪುಟಿನ್ ಕೃತಜ್ಞತೆ, ಉಳಿದವರ ರಕ್ಷಣೆಗೆ ಆಶ್ವಾಸನೆ

ಮಾಸ್ಕೊ: ಇಸ್ರೇಲ್ ವಿರುದ್ಧ 2023ರ ಅಕ್ಟೋಬರ್‌ನಲ್ಲಿ ಆರಂಭವಾದ ಕದನದಲ್ಲಿ ಒತ್ತೆ ಇರಿಸಿಕೊಂಡಿದ್ದ ರಷ್ಯಾದ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದ್ದು, ಅಧ್ಯಕ್ಷ ಬ್ಲಾಡಿಮಿ‌ರ್ ಪುಟಿನ್ ಅವರು ಧನ್ಯವಾದ ಹೇಳಿದ್ದಾರೆ. ಬಿಡುಗಡೆಗೊಂಡ ರಷ್ಯಾ ನಾಗರಿಕರಾದ ಅಲೆಕ್ಸಾಂಡರ್ ಟ್ರುಫಾನೋವ್

ದೇಶ - ವಿದೇಶ ರಾಜಕೀಯ

ವಕ್ಫ್ ಕಾಯ್ದೆಗೆ ತಡೆಯಿಲ್ಲ, ಕೆಲ ಸೆಕ್ಷನ್‌ಗಳಿಗೆ ಮಾತ್ರ ತಡೆ: ಸುಪ್ರೀಂ ನಿರ್ದೇಶನ, ಪ್ರತಿಕ್ರಿಯೆಗೆ ಏಳು ದಿನಾವಕಾಶ

ನವದೆಹಲಿ : ವಕ್ಫ್ (ತಿದ್ದುಪಡಿ) ಕಾಯ್ದೆ 2025ಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರ, ವಕ್ಫ್ ಬೋರ್ಡ್ ಮತ್ತು ಅರ್ಜಿದಾರರಿಗೆ ಏಳು ದಿನಗಳಲ್ಲಿ ಪ್ರತಿಕ್ರಿಯೆ ನೀಡಲು ಸೂಚಿಸಿ ಮುಂದಿನ ವಿಚಾರಣೆಯನ್ನು ಮೇ

ದೇಶ - ವಿದೇಶ

ಯುಕೆ ವೈದ್ಯಕೀಯ ಸಂಸ್ಥೆಗೆ ಭಾರತೀಯ ಮೂಲದ ವೈದ್ಯೆಯ ನೇತೃತ್ವ: ಡಾ. ಮುಮ್ತಾಜ್ ಪಟೇಲ್‌ ನೂತನ ಅಧ್ಯಕ್ಷರಾಗಿ ಆಯ್ಕೆ

ಲಂಡನ್‌: ಭಾರತೀಯ ಮೂಲದ ವೈದ್ಯೆಯೊಬ್ಬರು ಯುಕೆನಲ್ಲಿರುವ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಭಾರತೀಯ ಮೂಲದ ಡಾ.ಮುಮ್ತಾಜ್‌ ಪಟೇಲ್‌ ಈಗ ವಿಶ್ವದಾದ್ಯಂತ 40,000 ಸದಸ್ಯರನ್ನು ಪ್ರತಿನಿಧಿಸುವ ಯುಕೆ ವೈದ್ಯಕೀಯ ವೃತ್ತಿಪರ ಸದಸ್ಯತ್ವ ಸಂಸ್ಥೆಯ

ಕ್ರೀಡೆಗಳು ದೇಶ - ವಿದೇಶ

ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆ: ಟೀಂ ಇಂಡಿಯಾ ಸಹಾಯಕ ಕೋಚ್‌ಗಳ ಮೇಲೆ ಬಿಸಿಸಿಐ ಕಠಿಣ ಕ್ರಮ

ಮುಂಬೈ: ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರರ್ದಶನ ನೀಡಿದ ಬಳಿಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಠಿಣ ಕ್ರಮ ತೆಗೆದುಕೊಂಡಿದೆ. ಸರಣಿಯ

ದೇಶ - ವಿದೇಶ

ವಿದೇಶಿ ವಿನಿಮಯ ಪ್ರಕರಣ: ಎಎಪಿ ನಾಯಕ ದುರ್ಗೇಶ್ ಪಾಠಕ್ ನಿವಾಸದಲ್ಲಿ ಸಿಬಿಐ ದಾಳಿ

ನವದೆಹಲಿ: ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪದ ಮೇಲೆ 2027 ರ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಹೊಸ ಸಹ-ಪ್ರಭಾರಿ ದುರ್ಗೇಶ್ ಪಾಠಕ್ ಅವರ ನಿವಾಸವನ್ನು ಸಿಬಿಐ ಗುರುವಾರ ಶೋಧಿಸಿದೆ. 24

ಕರ್ನಾಟಕ

ಕಾಡು ಹಂದಿ ಮಾಂಸದ ಹೆಸರಿನಲ್ಲಿ ವಂಚನೆ: ಕುಲ್ಕುಂದದಲ್ಲಿ ವ್ಯಕ್ತಿ ಪೊಲೀಸ್ ಬಲೆಗೆ

ಸುಳ್ಯ:ಕೆಲ ದಿನಗಳ ಹಿಂದೆ ಕಾಡು ಹಂದಿ ಮಾಂಸ ನೀಡುವುದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯನ್ನು ಇದೀಗ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸುಳ್ಯದ ಕುಲ್ಕುಂದದಲ್ಲಿ ನಡೆದಿದೆ.ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ

ಅಪರಾಧ ದೇಶ - ವಿದೇಶ

ಮಗುವಿಗೆ ನೆಗಡಿಗೆ ಸಿರಪ್ ಬದಲು ಸಿಗರೇಟು ? ಯುಪಿ ವೈದ್ಯನ ಅಮಾನವೀಯ ನಡೆ ವೈರಲ್

ಲಕ್ನೋ :ವೈದ್ಯರಲ್ಲಿ ನಾವು ದೇವರನ್ನು ಕಾಣುತ್ತೇವೆ. ಆದರೆ ಇತ್ತೀಚೆಗೆ ಕೆಲವು ವೈದ್ಯರು ಆ ಪದಕ್ಕೇ ಅವಮಾನವಾಗುವಂತೆ ನಡೆದುಕೊಂಡ ಘಟನೆಗಳೂ ಇವೆ. ಇದೀಗ ಉತ್ತರ ಪ್ರದೇಶದ ಸರ್ಕಾರೀ ವೈದ್ಯರೊಬ್ಬರು ನೆಗಡಿಯಾಗಿದೆ ಎಂದು ಬಂದ ಪುಟಾಣಿ ಮಗುವಿಗೆ

ಕರ್ನಾಟಕ

ಕೋಟಿ ಕೊಟ್ಟು ನೀರಿಲ್ಲ! ವೈಟ್‌ಫೀಲ್ಡ್‌ ನಿವಾಸಿಗಳ ಕಾವೇರಿ ನೀರಿನ ಬೇಡಿಕೆ

ಬೆಂಗಳೂರು :ಕೋಟಿ ರೂಪಾಯಿ ಕೊಟ್ಟು ಕಾವೇರಿ ಸಂಪರ್ಕ ಪಡೆದರೂ ನಮಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ, ಮನೆಗಳಿಗೆ ಸರಬರಾಜು ಮಾಡುತ್ತಿರುವ ನೀರು ಸಾಕಾಗುತ್ತಿಲ್ಲ…’ ಇದು ವೈಟ್‌ಫೀಲ್ಡ್, ಬೆಳ್ಳಂದೂರು ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ ನಿವಾಸಿಗಳ ದೂರು.ಈ ಭಾಗದ ಕೆಲವು

ಕ್ರೀಡೆಗಳು ದೇಶ - ವಿದೇಶ

2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಎಂಟ್ರಿ! ಪೊಮೋನಾ ನಗರದಲ್ಲಿ ಟಿ20 ಸ್ಪರ್ಧೆ

ದುಬೈ :ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ ಪಂದ್ಯಾವಳಿಯಲ್ಲಿ ಕ್ರಿಕೆಟಿಗೂ ಬಾಗಿಲು ತೆರೆದಿರುವುದು ಈಗಾಗಲೇ ಸುದ್ದಿಯಾಗಿದೆ. ಈ ಪಂದ್ಯಗಳನ್ನು ಸೌತ್‌ ಕ್ಯಾಲಿಫೋರ್ನಿಯಾದ ಪೊಮೋನಾ ನಗರದಲ್ಲಿ ಆಡಲಾಗುವುದು ಎಂದು ಐಸಿಸಿ ಅಧ್ಯಕ್ಷ ಜಯ್‌ ಶಾ ಬುಧವಾರ

ಕರ್ನಾಟಕ

ಅತ್ಯಮೂಲ್ಯ ಕಲ್ಲು ಸಂಪತ್ತಿನ ಲೂಟಿ-ಅಕ್ರಮ ಗಣಿಗಾರಿಕೆಗೆ ಕಠಿಣ ಎಚ್ಚರಿಕೆ

ಕಾರ್ಕಳ :ಪಶ್ಚಿಮಘಟ್ಟ ಸೆರಗಿನಲ್ಲಿರುವ ಕಾರ್ಕಳದ ಕರಿಯಕಲ್ಲು ಅತ್ಯಮೂಲ್ಯ ಕಪ್ಪು ಶಿಲೆಕಲ್ಲು ಹೊಂದಿರುವ ಊರು. ಹಲವಾರು ವರ್ಷಗಳಿಂದ ಇಲ್ಲಿ ಸರಕಾರದ ಅನುಮತಿಯಂತೆ ಗಣಿಗಾರಿಕೆ ನಡೆಯುತ್ತಿದ್ದರೆ, ಕೆಲವು ಕಡೆಗಳಲ್ಲಿ ಸರಕಾರ ಕೊಟ್ಟ ಅನುಮತಿಯನ್ನೇ ಮೀರಿ ಅತ್ಯಮೂಲ್ಯ ಕಲ್ಲು