Contact Information
The Saffron Productions
3rd Floor Kudvas Granduer
Surathkal Mangalore 575014
- September 28, 2026
Articles By This Author
10 ವರ್ಷಗಳ ಕನಸು ನಾಶ : ಫೆರಾರಿ ಕಾರು ಬೆಂಕಿಗೇರಿದ ಘಟನೆ
- By Sauram Tv
- . April 23, 2025
ಜಪಾನ್ : ಜಪಾನಿನ ವ್ಯಕ್ತಿಯೊಬ್ಬನಿಗೆ ಶೋರೂಮ್ನಿಂದ ಹೊರತಂದ ಹೊಸ ಫೆರಾರಿ ಕಾರು ಒಂದೇ ಗಂಟೆಯೊಳಗೆ ಸುಟ್ಟು ಕರಕಲಾಗಿದೆ. ಸಾಮಾನ್ಯವಾಗಿ ಐಷಾರಾಮಿ ಕಾರುಗಳು ತಗೆದುಕೊಳ್ಳಬೇಕು ಎಲ್ಲರ ಕನಸಾಗಿರುತ್ತದೆ. ಅದೇ ರೀತಿ ಜಪಾನಿನ ಸಂಗೀತ ನಿರ್ದೇಶಕನ ಕನಸು
ಬೇಬಿ ಬೋನಸ್ ಬಂಪರ್ ಆಫರ್: ಟ್ರಂಪ್ ಆಡಳಿತದಿಂದ ತಾಯಂದಿರಿಗೆ ದೊಡ್ಡ ಉಡುಗೊರೆ
- By Sauram Tv
- . April 23, 2025
ಅಮೆರಿಕ : ಜಗತ್ತಿನಲ್ಲಿ ಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತಿರುವ ದೇಶಗಳಲ್ಲಿ ಅಮೆರಿಕ ಕೂಡ ಒಂದು. ಇದನ್ನು ತಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಜನರಿಗೆ ಮದುವೆಯಾಗಿ ಹೆಚ್ಚು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿದೆ. ಇತ್ತೀಚೆಗೆ 2ನೇ
ಅಸ್ಪಶ್ಯತೆ ಜಾತಿಗೆ ಮಾತ್ರ ಸೀಮಿತವಲ್ಲ’ ಎಂದ ಕ್ರಿಯೇಟಿವ್ ಹೆಡ್: ಡೆಲಿವರಿ ಜಗತ್ತಿನ ಕಹಿ ಸತ್ಯ
- By Sauram Tv
- . April 23, 2025
ಹೊಸದಿಲ್ಲಿ: ದಿಲ್ಲಿಯ ಸಂಸ್ಥೆಯೊಂದರಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವರು ಡೆಲಿವರಿ ಬಾಯ್ ಗಳು ಪ್ರತಿದಿನ ಅನುಭವಿಸುತ್ತಿರುವುದನ್ನು ದಾಖಲಿಸಲು ಸ್ವತಃ ಬ್ಲಿಂಕಿಟ್ ಡೆಲಿವರಿ ಪಾರ್ಟನರ್ ಆಗಿ ಕೆಲಸ ಮಾಡಿದ್ದಾರೆ. ಡೆಲಿವರಿ ಬಾಯ್ ಗಳಿಗೆ
ಎಂ.ಬಿ.ಬಿ.ಎಸ್ ನಿಂದ ಸಿಎ ತನಕ: ಭಾರತದಲ್ಲಿ ಅತ್ಯಂತ ಕಷ್ಟಕರ ಕೋರ್ಸ್‌ಗಳ ಟಾಪ್ ಲಿಸ್ಟ್!
- By Sauram Tv
- . April 23, 2025
ಮಂಗಳೂರು : ಸಿಬಿಎಸ್‌ಇ ಸೇರಿದಂತೆ ಹಲವು ರಾಜ್ಯ ಮಂಡಳಿ ಪರೀಕ್ಷೆಗಳು ಮುಗಿದಿವೆ. ನೀಟ್ ಯುಜಿ, ಸಿಯುಇಟಿ ಯುಜಿ, ಜೆಇಇ ಅಡ್ವಾನ್ಸ್‌ಡ್‌ನಂತಹ ಪ್ರಮುಖ ಪ್ರವೇಶ ಪರೀಕ್ಷೆಗಳು ಹತ್ತಿರದಲ್ಲಿವೆ. 12ನೇ ತರಗತಿಯ ನಂತರ ವಿದ್ಯಾರ್ಥಿಗಳಿಗೆ ಹಲವು ವೃತ್ತಿ
ರಾಜೇಶ್ ಕಾಕಡೆ: ಪತ್ನಿಯ ಒಡವೆ ಮಾರಿಕೊಂಡು ಹಳ್ಳಿಗೆ ನೀರಿನ ಸಮಸ್ಯೆ ಪರಿಹರಿಸಿದ ಸಹೃದಯ ವ್ಯಕ್ತಿ
- By Sauram Tv
- . April 23, 2025
ಮಹಾರಾಷ್ಟ್ರ : ಜನಪರ ಕೆಲಸ ಮಾಡಬೇಕಿರುವ ರಾಜಕಾರಣಿಗಳು ತಂತಮ್ಮ ಆಸ್ತಿ ಹೆಚ್ಚಳ ಮಾಡಿಕೊಳ್ಳುವ ಕೆಲಸದಲ್ಲಿ ನಿರತರಾಗಿರುವಾಗ ಇಲ್ಲೊಬ್ಬ ವ್ಯಕ್ತಿ ಐದು ಹಳ್ಳಿಗಳ ಜಲಕ್ಷಾಮಕ್ಕೆ ಮನ ಮಿಡಿದಿದ್ದಾರೆ. ಬೀಡ್ ಜಿಲ್ಲೆಯ ರಾಜೇಶ್ ಕಾಕಡೆ ಎಂಬ ವ್ಯಕ್ತಿ
ಮರೋಳಿ ಭಾಗಕ್ಕೆ ಬಸ್ ಸೌಲಭ್ಯಕ್ಕಾಗಿ ಸಾರ್ವಜನಿಕ ಹೋರಾಟ: ಆರ್‌ಟಿಓಗೆ ಮನವಿ
- By Sauram Tv
- . April 23, 2025
ಮಹಾನಗರ: ಮರೋಳಿ ಭಾಗಕ್ಕೆ ಬಸ್ ಬೇಕು ಎಂದು ಸ್ಥಳೀಯರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಬರುತ್ತಿದ್ದು, ಇನ್ನೂ ಈಡೇರಿಲ್ಲ. ಉಪ ಲೋಕಾಯುಕ್ತರು, ಜಿಲ್ಲಾಧಿಕಾರಿ, ಆರ್‌ಟಿಒ, ಪೊಲೀಸ್ ಆಯುಕ್ತರು ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ
ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್: 20 ವರ್ಷಗಳಿಂದ ಕೋಮಾದಲ್ಲಿ ‘ಸ್ಲೀಪಿಂಗ್ ಪ್ರಿನ್ಸ್’ ಜೀವನ
- By Sauram Tv
- . April 23, 2025
ಸೌದಿ ಅರೇಬಿ :ಅದು ಸೌದಿ ಅರೇಬಿಯಾದ ರಾಜಮನೆತನ. ಈ ರಾಜಮನೆತನಗಳು ಐಷಾರಾಮಿ ಜೀವನ ನಡೆಸುವುದಕ್ಕೆ ಜ್ವಲಂತ ಸಾಕ್ಷಿ. ರಾಜರ ಮನೆಯ ಮಕ್ಕಳು ಎಂದರೆ ಅಲ್ಲಿ ಖುಷಿ, ಸುಖದ ಸುಪ್ಪತ್ತಿಗೆಗೆ ಯಾವ ರೀತಿಯಲ್ಲೂ ಕೊನೆ ಇರುವುದಿಲ್ಲ.
ಅಪಘಾತದ ಬೆಲೆ: ಆಟೋ ಮಾಲೀಕನಿಗೆ ನ್ಯಾಯಾಲಯದಿಂದ ಕೋಟಿಗಟ್ಟಲೇ ದಂಡ
- By Sauram Tv
- . April 23, 2025
ಕೊಪ್ಪಳ: ಬಾಲಕನೊಬ್ಬ ಆಟೋ ಚಾಲನೆ ಮಾಡುವಾಗ ಅಪಘಾತ ಎಸಗಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದಕ್ಕೆ ಆಟೋ ಮಾಲೀಕನಿಗೆ 1.41 ಕೋಟಿ ರೂಪಾಯಿ ದಂಡ ವಿಧಿಸಿ ಕೊಪ್ಪಳ ಜಿಲ್ಲೆ ಗಂಗಾವತಿಯ ಹಿರಿಯ ಸಿವಿಲ್ ನ್ಯಾಯಾಲಯ ಆದೇಶಿಸಿದೆ. 2021ರ
ಮಾಧ್ಯಮ ಕ್ಷೇತ್ರದ ಸೇವೆಗೆ ವಿದಾಯ -ಸಂದೀಪ್ ಪೂಜಾರಿ ವಿಧಿವಶ
- By Sauram Tv
- . April 22, 2025
ಉಡುಪಿ: ಅಪಘಾತದಲ್ಲಿ ಗಾಯಗೊಂಡಿದ್ದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ (37) ಅವರು ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.ಸಕಲೇಶಪುರ ಸಮೀಪದ ಬಾಳ್ಳುಪೇಟೆ ಎಂಬಲ್ಲಿ
11 ವರ್ಷದ ಬಾಲಕನ ಹೊಟ್ಟೆಯಲ್ಲಿ ಸಿಕ್ಕಿತು ಚಿನ್ನ
- By Sauram Tv
- . April 22, 2025
ಚೀನಾ : ಮಕ್ಕಳ ವಿಷಯದಲ್ಲಿ ಹೆತ್ತವರು ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಸಣ್ಣ ಮಕ್ಕಳು ನಾಣ್ಯ, ಬಾಟಲಿ ಮುಚ್ಚಳ ನುಂಗಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಹನ್ನೊಂದು ವರ್ಷದ ಬಾಲಕನೊಬ್ಬನು ಚಿನ್ನದ ಗಟ್ಟಿ ನುಂಗಿದ್ದು, ಶಸ್ತ್ರಚಿಕಿತ್ಸೆ