Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
“ಪಹಲ್ಗಾಮ್ ದಾಳಿ ಗೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ”- ಪಾಕ್ ರಕ್ಷಣಾ ಸಚಿವ
- By Sauram Tv
- . April 24, 2025
ನವದೆಹಲಿ :ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಬುಧವಾರ ಹೇಳಿದ್ದಾರೆ. ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದ
ಹೀಟ್ ಸ್ಟ್ರೋಕ್ ಎಚ್ಚರಿಕೆ: ತಜ್ಞರ ಸಲಹೆಗಳು
- By Sauram Tv
- . April 24, 2025
ಹೀಟ್ ಸ್ಟ್ರೋಕ್ ಎನ್ನುವುದು ತೀವ್ರವಾದ ಮತ್ತು ಸಂಭಾವ್ಯ ಮಾರಣಾಂತಿಕ ಸ್ಥಿತಿಯಾಗಿದ್ದು, ದೇಹವು ಹೆಚ್ಚು ಬಿಸಿಯಾದಾಗ ಮತ್ತು ಸ್ವತಃ ಪರಿಣಾಮಕಾರಿಯಾಗಿ ತಣ್ಣಗಾಗಲು ಸಾಧ್ಯವಾಗ ದಿದ್ದಾಗ ಸಂಭವಿಸುತ್ತದೆ. ಇದು ಹೆಚ್ಚಾಗಿ ಹೆಚ್ಚಿನ ತಾಪಮಾನಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳು ವುದರಿಂದ
Gmail ಬಳಕೆದಾರರಿಗೆ ಎಚ್ಚರಿಕೆ: ನಕಲಿ Google ಇಮೇಲ್‌ಗಳಿಂದ ಎಐ ಚಾಲಿತ ಫಿಶಿಂಗ್ ದಾಳಿ
- By Sauram Tv
- . April 24, 2025
ನವದೆಹಲಿ: ಅತೀ ಬುದ್ಧಿವಂತಿಕೆಯಿಂದ ವಿನ್ಯಾಸಗೊಳಿಸಲಾದ ಫಿಶಿಂಗ್ ವಂಚನೆಗಳು ಈಗಾಗಲೇ ತಂತ್ರಜ್ಞಾನ ದೈತ್ಯ ಸಂಸ್ಥೆಯ ಸ್ವಂತ ಭದ್ರತಾ ವ್ಯವಸ್ಥೆಗಳಿಂದ ಜಾರಿದ್ದು, ಈಗ ಜನರ ಮೇಲೆ ದಾಳಿಯಾಗುವ ಸೂಚನೆ ಸಿಕ್ಕಿದೆ. ಹಾಗಾಗಿ ಪ್ರಪಂಚದಾದ್ಯಂತದ Gmail ಬಳಕೆದಾರರು ಜಾಗರೂಕರಾಗಿರುವಂತೆ
ನೋವಿಲ್ಲದೆ ಇಂಜೆಕ್ಷನ್ ಪಡೆಯಲು ಹೊಸ ವೈಜ್ಞಾನಿಕ ವಿಧಾನ
- By Sauram Tv
- . April 24, 2025
ನವದೆಹಲಿ:ಜನರು ಸಾಮಾನ್ಯವಾಗಿ ಲಸಿಕೆ ಹೆಸರು ಕೇಳುತ್ತಿದಂತೆ ಭಯ ಪಡೋದು ಸಹಜ. ಅದರಲ್ಲೂ ವಿಶೇಷವಾಗಿ ಮಕ್ಕಳು, ಲಸಿಕೆ ಹಾಕಿಸಿಕೊಳ್ಳುವ ವಿಷಯ ಕೇಳಿದ ಕೂಡಲೇ ಅವರ ಮನಸ್ಸಲ್ಲಿ ಆತಂಕ, ಭಯ ಮೂಡುತ್ತದೆ. ಆದರೆ ಈಗ ಕಾಲ ಬದಲಾಗುತ್ತಿದೆ.
ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI
- By Sauram Tv
- . April 24, 2025
ನವದೆಹಲಿ : ಡೀಪ್ ಫೇಕ್ ಹಗರಣದ ವೀಡಿಯೊಗಳ ಪ್ರಸರಣದ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಮತ್ತು ವ್ಯಾಪಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವ್ಯಾಪಕವಾಗಿಹರಡಿರುವ ಈ
ಜೋಧ್ಯಪುರ: ಸ್ಮಶಾನದಲ್ಲಿ ಅಂತ್ಯಕ್ರಿಯೆ ವೇಳೆ ಜೇನುನೊಣಗಳ ದಾಳಿ
- By Sauram Tv
- . April 24, 2025
ಜೋಧ್ಪುರ: ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಓಸಿಯಾ ಪ್ರದೇಶದಲ್ಲಿ ಇಂದು ವಿಚಿತ್ರ ಮತ್ತು ಭಯಾನಕ ಘಟನೆ ನಡೆಯಿತು. ಅಂತ್ಯಕ್ರಿಯೆಯ ಸಮಯದಲ್ಲಿ ಹೊಗೆಯಿಂದ ಕೆರಳಿದ ಜೇನುನೊಣಗಳು ಸ್ಮಶಾನದಲ್ಲಿದ್ದ ಜನರ ಮೇಲೆ ದಾಳಿ ಮಾಡಿದವು. ಈ ದಾಳಿಯಲ್ಲಿ ಹಲವಾರು
ಮನೆ ಬಾಡಿಗೆ ಇದ್ದಾಕೆಯ ಕೈಚಳಕ: ಮಾಲೀಕರ ಮನೆಗೆ ಕನ್ನ
- By Sauram Tv
- . April 24, 2025
ದೊಡ್ಡಬಳ್ಳಾಪುರ :ಮಹಿಳೆಯೊರ್ವಳು ಬಾಡಿಗೆ ಕೊಟ್ಟ ಮನೆ ಮಾಲೀಕನ ಮನೆಗೇ ಹಾಕಿದ ಘಟನೆ ದೊಡ್ಡಬಳ್ಳಾಪುರದ ಪಾಲನಜೋಗನಹಳ್ಳಿಯಲ್ಲಿ ನಡೆದಿದೆ. ಮುನಿಸ್ವಾಮಿ (75) ಮನೆ ಮಾಲೀಕನಾಗಿದ್ದು, ಮಮತಾ(25) ಕಳ್ಳತನ ಮಾಡಿರುವ ಆರೋಪಿಯಾಗಿದ್ದಾಳೆ. ಮನೆಯ ಕೀ ಯನ್ನು ಕಿಟಕಿಯಲ್ಲಿ ಇಟ್ಟು
ಭೂಮಿ ಬೆಲೆ ಏರಿಕೆ: ಉತ್ತರ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್‌ಗೆ ಪುನಃ ಬಂಪರ್!
- By Sauram Tv
- . April 24, 2025
ಬೆಂಗಳೂರು : ಕರ್ನಾಟಕದ ವಿವಿಧ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಬಂಪರ್ ಬಂದಿದೆ. ದಕ್ಷಿಣ ಕರ್ನಾಟಕ ಭಾಗ ಹಾಗೂ ಉತ್ತರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗೆ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಇದೀಗ ಉತ್ತರ ಕರ್ನಾಟಕದ
ಪಹಲ್ಗಾಮ್ ದಾಳಿಯಿಂದ ಐಸ್ ಕ್ರೀಮ್ ಜೀವ ಉಳಿಸಿತ್ತು
- By Sauram Tv
- . April 24, 2025
ಶ್ರೀನಗರ :ಉಗ್ರ ದಾಳಿಯಲ್ಲಿ 26 ಜನ ಸಾವನ್ನಪ್ಪಿರುವುದು ಖಚಿತವಾಗಿದ್ದರೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಕನ್ನಡಿಗರೊಬ್ಬರು ಉಗ್ರರ ದಾಳಿಯಿಂದ ನಮ್ಮನ್ನು ಕಾಪಾಡಿದ್ದು ಒಂದು ಐಸ್ ಕ್ರೀಂ ಎಂದಿದ್ದಾರೆ. ಬೆಂಗಳೂರಿನ ನ್ಯೂ ತಿಪ್ಪಸಂದ್ರದ ಸುಮನಾ
ರಾಬರ್ಟ್ ವಾದ್ರಾ ವಿವಾದಾತ್ಮಕ ಹೇಳಿಕೆ: ‘ಉಗ್ರರ ದಾಳಿಗೆ ಹಿಂದೂ-ಮುಸ್ಲಿಂ ಪ್ರತ್ಯೇಕತೆ ಕಾರಣ
- By Sauram Tv
- . April 24, 2025
ನವದೆಹಲಿ: ಮುಸ್ಲಿಮರಿಗೆ ದೇಶದೊಳಗೆ ತೊಂದರೆಯಾಗ್ತಿದೆ ಅದಕ್ಕೇ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಮೋದಿಗೆ ಸಂದೇಶ ಮುಟ್ಟಿಸಲು ಉಗ್ರರು ದಾಳಿ ಮಾಡಿದ್ದಾರೆ ಎಂದು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೇಳಿದ್ದಾರೆ. ಅವರ ಹೇಳಿಕೆ ಸಾಕಷ್ಟು ಟೀಕೆಗೆ