Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
ನ್ಯೂರೋಸರ್ಜನ್‌ನಿಂದ ನಾಯಿ ಮೇಲೆ ಹಿಂಸೆ: 2ನೇ ಮಹಡಿಯಿಂದ ಎಸೆದ ಆರೋಪ
- By Sauram Tv
- . April 26, 2025
ಬೆಂಗಳೂರು:ಬೆಂಗಳೂರಿನ ಲಕ್ಕಸಂದ್ರದ ಬೃಂದಾವನ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ನ್ಯೂರೋಸರ್ಜನ್ ಆಗಿರುವ ಡಾ.ಸಾಗರ್ ಬಲ್ಲಾಳ್ ವಿರುದ್ಧ ಬೀದಿ ನಾಯಿಯನ್ನು ಎರಡನೇ ಮಹಡಿಯಿಂದ ಎಸೆದ ಆರೋಪದಡಿ ಪೊಲೀಸ್ ಪ್ರಕರಣ ದಾಖಲಾಗಿದೆ. ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ
ಸಿಗ್ನಲ್ ದೋಷದಿಂದ ಜನಶತಾಬ್ದಿ ತಡ: ಪ್ರಯಾಣಿಕರಿಗೆ ತೀವ್ರ ತೊಂದರೆ
- By Sauram Tv
- . April 26, 2025
ಶಿವಮೊಗ್ಗ: ಸಿಗ್ನಲ್ ಸಮಸ್ಯೆಯಿಂದ ರಾತ್ರಿ 9.40ಕ್ಕೆ ಶಿವಮೊಗ್ಗ ತಲುಪಬೇಕಿದ್ದ ಜನ ಶತಾಬ್ದಿ ರೈಲು ಎರಡು ಗಂಟೆ ಕಾಲ ತುಮಕೂರು – ತಿಪಟೂರು ನಡುವಿನ ಬಾಣಸಂದ್ರ ಸಮೀಪ ನಿಂತಿತ್ತು. ರೈಲು ಮತ್ತೆ ಸಂಪಿಗೆ ರಸ್ತೆ ನಿಲ್ದಾಣದಲ್ಲಿ
ಪಹಲ್ಗಾಮ್ ಉಗ್ರ ದಾಳಿಗೆ ಬೆಂಬಲಿಸಿದ ಪೋಸ್ಟ್-ಪ್ರಕರಣ ದಾಖಲು
- By Sauram Tv
- . April 25, 2025
ಮಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್ ಹಾಕಿದ್ದ ಫೇಸ್ ಬುಕ್ ಪೇಜ್ ವಿರುದ್ಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದ ಸತೀಶ್ ಕುಮಾರ್ ಎಂಬವರು ನೀಡಿದ
ಪಹಲ್ಗಾಮ್ ಹತ್ಯೆ ದುಃಖದಲ್ಲಿದ್ದ ನವವಿಹಿತೆ ಬಗ್ಗೆ ಅಪಪ್ರಚಾರ
- By Sauram Tv
- . April 25, 2025
ಜಬಲ್ಪುರ:ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮದುವೆ ಯಾಗಿ ಆರೇ ದಿನಕ್ಕೆ ಗಂಡನ ಕಳೆದುಕೊಂಡ ದುಃಖದಲ್ಲಿದ್ದ ಮಹಿಳೆಗೆ ಗಂಡನ ಹತ್ಯೆಗೆ ಸಂಚು ರೂಪಿಸಿದ್ದು ಆಕೆಯೇ ಎಂದು ಆಕ್ಷೇಪಾರ್ಹ, ಆಧಾರರಹಿತ ಹೇಳಿಕೆಯನ್ನು ನೀಡಿದ್ದ ವ್ಯಕ್ತಿ ಓಸಫ್ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಟ್ಯಾಕ್ಸಿ ಖರೀದಿ ಮಾಡಿ ಒಂದೇ ದಿನದಲ್ಲೇ 59,000 ಗಳಿಸಿದ ವ್ಯಕ್ತಿ
- By Sauram Tv
- . April 25, 2025
ಬಿಜಿಂಗ್: ಉದ್ಯಮ ಆರಂಭಿಸುತ್ತಿರುವವರ ಸಂಖ್ಯೆ ಹೆಚ್ಚು. ಹೊಸ ಆಲೋಚನೆ, ಭಿನ್ನ ನಡೆ, ಹೊಸ ಸೇವೆ ಹೀಗೆ ಹಲವು ರೀತಿಯಲ್ಲಿ ಉದ್ಯಮ ಆರಂಭಿಸಿ ಯಶಸ್ಸು ಗಳಿಸಿದ್ದಾರೆ. ಇಲ್ಲೊಬ್ಬ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಟ್ಯಾಕ್ಸಿ ಸೇವೆಯಲ್ಲೇ
ಕ್ರಿಕೆಟ್ ಕೋಚ್ ಗೌತಮ್ ಗಂಭೀರ್‌ಗೆ ಬಂದ ಆ ಒಂದು ಇಮೇಲ್ ನಿಂದ ಜೀವಕ್ಕೆ ಕುತ್ತು ?
- By Sauram Tv
- . April 25, 2025
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಬಿಜೆಪಿ ಮಾಜಿ ಸಂಸದ ಗೌತಮ್ ಗಂಭೀರ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಗಂಭೀರ್ ಅವರಿಗೆ ಜೀವ ಬೆದರಿಕೆಯ ಇ-ಮೇಲ್ ಗಳು ಬಂದಿವೆ ಎಂದು ಪೊಲೀಸ್ ಮೂಲಗಳು
ಎಸ್‌ಎಸ್‌ಎಲ್‌ಸಿಯಲ್ಲಿ ಶ್ರೇಷ್ಠ ಅಂಕ ಗಳಿಸಿದವರಿಗೆ ಸಿಗಲಿದೆಯಂತೆ ಈ ಸೌಲಭ್ಯ!
- By Sauram Tv
- . April 25, 2025
ನವದೆಹಲಿ :ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿ ಪ್ರಕರಣವನ್ನು ಕಟುವಾಗಿ ಖಂಡಿಸಿರುವ ಅಮೆರಿಕ ಮಾಜಿ ಪೆಂಟಗನ್ ಅಧಿಕಾರಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಅವರು ಪೆಹಲ್ಗಾಮ್ ಉಗ್ರ
ಸಮುದ್ರದೊಳಗೆ 55 ವರ್ಷಗಳ ಹಿಂದೆ ರಕ್ಷಸನಿಗಾಗಿ ಅಳವಡಿಸಿದ ಕ್ಯಾಮೆರಾ ಪತ್ತೆ
- By Sauram Tv
- . April 25, 2025
55 ವರ್ಷಗಳ ಹಿಂದೆ ಲೋಚ್ ನೆಸ್ ಮಾನ್ಸ್ಟರ್‌ನ ಫೋಟೋ ತೆಗೆಯಲು ಅಳವಡಿಸಿದ್ದ ನೀರೊಳಗಿನ ಕ್ಯಾಮೆರಾ ಪತ್ತೆಯಾಗಿದೆ. ಕ್ಯಾಮೆರಾ ಅಳವಡಿಕೆ ಮಾಡಿದವರು ಸತ್ತೇ ಹೋಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗ ಪತ್ತೆಯಾದ ಕ್ಯಾಮೆರಾದಲ್ಲಿ ಏನಿದೆ ಎಂಬುದು ಕುತೂಹಲ
ಸಿಡಿಲು ಬಡಿದು ಸಾವಾಗಿದ್ದ ಮಹಿಳೆಯಲ್ಲಿ ಕೊಲೆಯ ಶಂಕೆ
- By Sauram Tv
- . April 25, 2025
ಹುಬ್ಬಳ್ಳಿ:ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಕಿರೇಸೂರು ಗ್ರಾಮದಲ್ಲಿ ಬುಧವಾರ (ಏ.24) ನಡೆದಿದೆ. ಆದರೆ ಮಹಿಳೆಯ ತವರು ಮನೆಯವರು ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಕುಂದಗೋಳ ಪಟ್ಟಣದ ಗಂಗಾಧರೇಶ್ವರ ಗುಡಿ ಓಣಿ
ಭಾರತದ ತಾಂತ್ರಿಕ ಕ್ರಮಗಳ ಬೆನ್ನಲ್ಲೇ ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕ್
- By Sauram Tv
- . April 25, 2025
ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಕೈಗೊಂಡ ರಾಜತಾಂತ್ರಿಕ ಕ್ರಮಗಳಿಂದ ಬೆಚ್ಚಿ ಬಿದ್ದಿರುವ ನೆರೆ ರಾಷ್ಟ್ರ ಪಾಕಿಸ್ತಾನ ಭವಿಷ್ಯದಲ್ಲಿ ಸಂಭವಿಸಬಹುದಾದ ದಾಳಿಯನ್ನು ಎದುರಿಸಲು ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ. ಜಮ್ಮು