Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮೃತಶಿಲೆಯ ನೆಲಹಾಸು ಪುಡಿಪುಡಿ, ಮಂದಿರಕ್ಕೆ ಹಾನಿ: ಮುರ್ಷಿದಾಬಾದ್ ಘಟನೆಗೆ ನೆಟ್ಟಿಗರ ಆಕ್ರೋಶ

ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಈ ಕ್ಲಿಪ್‌ಗಳಲ್ಲಿ, ರಾತ್ರಿಯ ವೇಳೆ ವ್ಯಕ್ತಿಯೊಬ್ಬ ದೇವಾಲಯದ ಆವರಣಕ್ಕೆ ಪ್ರವೇಶಿಸಿ ದೇವಾಲಯದೊಳಗಿನ ಅಮೃತಶಿಲೆಯ ನೆಲಹಾಸು, ಟೈಲ್ಸ್ ಮತ್ತು ಇತರ ಅಲಂಕಾರಿಕ ರಚನೆಗಳಿಗೆ ಹಾನಿ ಮಾಡುತ್ತಿರುವುದು ಕಂಡುಬರುತ್ತದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳ ಚಿತ್ರಗಳು

ದೇಶ - ವಿದೇಶ

ಕಾಂಬೋಡಿಯಾ ದೇವಾಲಯದ ವಿಷ್ಣು ಪ್ರತಿಮೆ ಧ್ವಂಸ

ಕಾಂಬೋಡಿಯನ್ ದೇವಾಲಯ ಸಂಕೀರ್ಣದಲ್ಲಿ ಹಿಂದೂ ದೇವರ ಪ್ರತಿಮೆಯನ್ನ ಕೆಡವಲಾಗಿದ್ದು, ಥೈಲ್ಯಾಂಡ್ ಮಿಲಿಟರಿ ಮತ್ತು ಅವರ ನಡುವಿನ ಗಡಿ ಘರ್ಷಣೆಯ ನಡುವೆ ಧ್ವಂಸಗೊಳಿಸಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಸಧ್ಯ ಈ ಕೃತ್ಯ ಆಕ್ರೋಶ ಮತ್ತು ಧ್ರುವೀಕೃತ

ಕರ್ನಾಟಕ

ನಿಧಿ ಆಸೆಗೆ ಶಿವಲಿಂಗ ಭಗ್ನ: ಮರಿಯಮ್ಮನಹಳ್ಳಿ ಬಳಿಯ ದೇವಸ್ಥಾನದಲ್ಲಿ ದುಷ್ಕರ್ಮಿಗಳ ಕೃತ್ಯ

ಮರಿಯಮ್ಮನಹಳ್ಳಿ: ಸಮೀಪದ ತಿಮ್ಮಲಾಪುರ ಗ್ರಾಮದ ಐತಿಹಾಸಿಕ ಪಾಳುಬಿದ್ದ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ನಿಧಿ ಆಸೆಗೆ ಶಿವಲಿಂಗ ಕಿತ್ತು ಹಾಕಿ ಭಗ್ನಗೊಳಿಸಿರುವ ಘಟನೆ ನಡೆದಿದೆ. ಕಳೆದ ಭಾನುವಾರ ಹುಣ್ಣಿಮೆ ದಿನ ರಾತ್ರಿ ಗ್ರಹಣ ಇದ್ದ ಸಮಯದಲ್ಲಿ

ದೇಶ - ವಿದೇಶ

ಹಿಂದೂ ದೇವಾಲಯ, ರೆಸ್ಟೋರೆಂಟ್‌ಗಳ ಮೇಲೆ ಅವಹೇಳನಕಾರಿ ಬರಹ

ಆಸ್ಟ್ರೇಲಿಯಾ :ಹಿಂದೂ ದೇವಾಲಯ ಮತ್ತು ಏಷ್ಯಾ ಮೂಲದ ಎರಡು ರೆಸ್ಟೋರೆಂಟ್‌ಗಳನ್ನು ವಿರೂಪಗೊಳಿಸಿ, ಅವಹೇಳನಕಾರಿಯಾಗಿ ಗೀಚುಬರಹ ಬರೆದಿರುವ ಘಟನೆ ಮೆಲ್ಬರ್ನ್‌ನಲ್ಲಿ ನಡೆದಿದೆ ಎಂದು ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ‌. ಈ ಘಟನೆಯು ಆಸ್ಟ್ರೇಲಿಯಾದಲ್ಲಿರುವ ಸಮುದಾಯದ ಜನರಲ್ಲಿ