Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

“ಟೆಲಿಗ್ರಾಮ್‌ಗೆ ಕೇಂದ್ರದ ಬಿಸಿ: ಅಕ್ರಮ ಚಲನಚಿತ್ರ-ಒಟಿಟಿ ವಿಷಯಗಳ ಪ್ರಸಾರಕ್ಕೆ ಬ್ರೇಕ್; ಸ್ವಯಂಪ್ರೇರಿತ ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ!

ಹೊಸದಿಲ್ಲಿ: ಪೈರೇಟೆಡ್ ಚಲನಚಿತ್ರಗಳು, ಒಟಿಟಿ (OTT) ವೇದಿಕೆಗಳ ವಿಷಯಗಳು ಹಾಗೂ ಇತರ ಆಡಿಯೊ-ವೀಡಿಯೋ ಅಕ್ರಮ ಪ್ರಸಾರವನ್ನು ತಡೆಯಲು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ಮೆಸೇಜಿಂಗ್ ವೇದಿಕೆ ಟೆಲಿಗ್ರಾಮ್‌ಗೆ ನೋಟಿಸ್ ಜಾರಿ ಮಾಡಿದೆ. ಈ

ದೇಶ - ವಿದೇಶ

ವಾಟ್ಸಾಪ್ ಹೊಸ ವೈಶಿಷ್ಟ್ಯಕ್ಕೆ ಬ್ರೇಕ್: ಸರ್ಕಾರಿ ಸೂಚನೆ ಬಳಿಕ ಭದ್ರತಾ ಕ್ರಮಗಳತ್ತ ಮೆಟಾ ಗಮನ

ಹೊಸದಿಲ್ಲಿ: ವಾಟ್ಸಾಪ್ ನ ಹೊಸ ‘ಯೂಸರ್‌ನೇಮ್’ ವೈಶಿಷ್ಟ್ಯವನ್ನು ತಾತ್ಕಾಲಿಕವಾಗಿ ಜಾರಿಗೊಳಿಸದಂತೆ ಕೇಂದ್ರ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ, ನಕಲಿ ಗುರುತಿನ ಬಳಕೆ ಮತ್ತು ವಂಚನೆ ತಡೆಯಲು ಹಲವು ಭದ್ರತಾ ಕ್ರಮಗಳನ್ನು ಜಾರಿಗೆ ತಂದಿರುವುದಾಗಿ ಮೆಟಾ ಸಂಸ್ಥೆ

ದೇಶ - ವಿದೇಶ

ಟೆಲಿಗ್ರಾಮ್ ಮರಳಿ ಬಂದಿದೆ: ನಿಷೇಧ ತೆರವುಗೊಳಿಸಿದ ಗೂಗಲ್; ಪ್ಲೇ ಸ್ಟೋರ್‌ನಲ್ಲಿ ಲಭ್ಯ!

ನವದೆಹಲಿ: ಜೂನ್ 22ರ ಮಧ್ಯರಾತ್ರಿ ಸರ್ಕಾರ ಟೆಲಿಗ್ರಾಂ ಆ್ಯಪ್ ಮೇಲೆ ವಿಧಿಸಿದ್ದ ತಾತ್ಕಾಲಿಕ ನಿಷೇಧ ಮುಗಿದ ನಂತರ ಮಂಗಳವಾರ ಬೆಳಿಗ್ಗೆ ಗೂಗಲ್ ಟೆಲಿಗ್ರಾಮ್ ಅನ್ನು ಮರುಸ್ಥಾಪಿಸಿದೆ. ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಈಗಾಗಲೇ ಕೆಲವು ಅಸ್ತಿತ್ವದಲ್ಲಿರುವ ಬಳಕೆದಾರರು

ದೇಶ - ವಿದೇಶ

AI ಯುಗದಲ್ಲಿ ಉದ್ಯೋಗಿಗಳಿಗೆ ಸಂಕಷ್ಟ: 21,000 ಮಂದಿಯನ್ನು ವಜಾಗೊಳಿಸಿದ ಟೆಕ್ ದೈತ್ಯ Oracle!

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ (AI) ಕಂಪೆನಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ. ಆದರೆ ಅನೇಕ ಉದ್ಯೋಗಿಗಳಿಗೆ ಇದು ಅನಿಶ್ಚಿತತೆಯನ್ನುಂಟು ಮಾಡಿದೆ. ಅಮೆರಿಕದ ತಂತ್ರಜ್ಞಾನ ದೈತ್ಯ ಸಂಸ್ಥೆ Oracle ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. AI ಕೇಂದ್ರಿತ

ದೇಶ - ವಿದೇಶ

ಹೊಸದಿಲ್ಲಿ: ನೀಟ್ ಪರೀಕ್ಷೆಗಾಗಿ ನಿಷೇಧ; ಭಾರತ ಸರ್ಕಾರದ ವಿರುದ್ಧ ಎಕ್ಸ್‌ನಲ್ಲಿ ಟೆಲಿಗ್ರಾಮ್ ಭೀಕರ ಟ್ರೋಲ್ ವಾರ್!

ಹೊಸದಿಲ್ಲಿ: NEET-UG ಮರುಪರೀಕ್ಷೆಗೆ ಮುನ್ನ ಕೇಂದ್ರ ಸರಕಾರ ಟೆಲಿಗ್ರಾಂ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಸರಕಾರದ ಕ್ರಮವನ್ನು ಪ್ರಶ್ನಿಸಿ ಟೆಲಿಗ್ರಾಂ ಸಂಸ್ಥೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡುತ್ತಿರುವುದು, ಟ್ರೋಲ್ ಮಾಡುತ್ತಿರುವುದು

ದೇಶ - ವಿದೇಶ

ಹೊಸದಿಲ್ಲಿ: CBSE ಪೋರ್ಟಲ್‌ನಲ್ಲಿ ಬಗ್ ಪತ್ತೆಹಚ್ಚಿದ್ದ 19 ವರ್ಷದ ನಿಸರ್ಗ್ ಅಧಿಕಾರಿಗೆ ಐಐಟಿ ಕಾನ್ಪುರದಲ್ಲಿ ಜಾಬ್!

ಹೊಸದಿಲ್ಲಿ: CBSEಯ ಆನ್-ಸ್ಟೀನ್ ಮಾರ್ಕಿಂಗ್‌ (OSM) ಪೋರ್ಟಲ್ ನಲ್ಲಿದ್ದ ಭದ್ರತಾ ದೋಷಗಳನ್ನು ಪತ್ತೆಹಚ್ಚಿ ವರದಿ ಮಾಡಿದ್ದ 19 ವರ್ಷದ ನಿಸರ್ಗ್ ಅಧಿಕಾರಿ ಅವರನ್ನು IT ಕಾನ್ಸುರ ತನ್ನ ಸೈಬರ್ ಭದ್ರತಾ ತಂಡದಲ್ಲಿ ಇಂಜಿನಿಯರ್ ಆಗಿ

ದೇಶ - ವಿದೇಶ

ಜೇಬಿನಲ್ಲೇ ಸ್ಫೋಟಗೊಂಡ ಸ್ಮಾರ್ಟ್‌ಫೋನ್; ವ್ಯಾಪಾರಿಗೆ ಗಂಭೀರ ಗಾಯ!

ಜೋಧ್‌ಪುರದಲ್ಲಿ, ದಿನಸಿ ವ್ಯಾಪಾರಿಯೊಬ್ಬರ ಪ್ಯಾಂಟ್ ಜೇಬಿನಲ್ಲಿ ಇರಿಸಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಬಾಂಬ್‌ನಂತೆ ಸ್ಫೋಟಗೊಂಡಿತು. ಇದಾದ ನಂತರ, ಮೊಬೈಲ್ ಫೋನ್‌ಗೆ ಬೆಂಕಿ ಹೊತ್ತಿಕೊಂಡಿತು. ವ್ಯಾಪಾರಿಯ ತೊಡೆ (ಮೊಣಕಾಲಿನ ಮೇಲೆ) ಮತ್ತು ಬೆರಳುಗಳು ತೀವ್ರವಾಗಿ ಸುಟ್ಟುಹೋಗಿವೆ.