Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಮುದ್ರದ ಆಳದಲ್ಲಿ ಡೈವರ್‌ಗೆ ಆಮೆ ‘ಕಪಾಳಮೋಕ್ಷ’! ಟ್ರಾವೆಲ್ ಕ್ರಿಯೇಟರ್‌ಗೆ ಎದುರಾಯಿತು ವಿಚಿತ್ರ ಅನುಭವ; ವಿಡಿಯೋ ವೈರಲ್!

ಸಮುದ್ರದ ಆಳದಲ್ಲಿ ಡೈವಿಂಗ್ ಮಾಡುವುದೆಂದರೆ ಅದೊಂದು ಅತ್ಯಂತ ಅದ್ಭುತ ಮತ್ತು ರೋಮಾಂಚಕಾರಿ ಅನುಭವ. ಆದರೆ ಪ್ರಖ್ಯಾತ ಟ್ರಾವೆಲ್ ಕ್ರಿಯೇಟರ್ ಕ್ರಿಸ್ಟೋಫರ್ ಚಾಂಗ್ ಅವರಿಗೆ ಎದುರಾದ ಅನುಭವ ಮಾತ್ರ ಅಕ್ಷರಶಃ ಅವಿಸ್ಮರಣೀಯ ಮತ್ತು ಅಷ್ಟೇ ವಿಚಿತ್ರವಾಗಿತ್ತು.

ದೇಶ - ವಿದೇಶ

ನೀರಿನ ಆಳದಲ್ಲೂ ಕಾಮುಕನ ಅಟ್ಟಹಾಸ!: ಸ್ಕೂಬಾ ಡೈವಿಂಗ್ ವೇಳೆ ಒಬ್ಬಂಟಿ ಯುವತಿಗೆ ತರಬೇತುದಾರನಿಂದಲೇ ಕಿರುಕು*ಳ

ಈಜಿಪ್ಟ್ : ಒಬ್ಬಂಟಿ ಯುವತಿಗೆ ಸ್ಕೂಬಾ ಡೈವಿಂಗ್ ವೇಳೆ ಲೈಂಗಿಕ ಕಿರುಕುಳ ಕೊಟ್ಟ ಘಟನೆ ನಡೆದಿದೆ. ನೀರಿನೊಳಗೆ ಸ್ಕೂಬ್ ಡೈವಿಂಗ್ ಮಾಡುತ್ತಿದ್ದ ವೇಳೆ ತರಬೇತು ದಾರು ಮಹಿಳೆಗೆ ಕಿರುಕುಳ ನೀಡಿದ್ದಾನೆ. ಆಕೆಯನ್ನು ಎಲ್ಲೆಂದರಲ್ಲಿ ಮುಟ್ಟಿದ್ದಾನೆ.