Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಅರೇಬಿಕ್ ಕಾಲೇಜು ಹೆಸರು? ಜಮೀರ್ ಮನವಿಗೆ ಆಕ್ರೋಶ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ನಾಡಿಯಾಗಿರುವ ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ಉದ್ಘಾಟನೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಮೆಟ್ರೋ ನಿಲ್ದಾಣವೊಂದರ ಹೆಸರು ಬದಲಾವಣೆ ವಿಚಾರ ವಿವಾದಕ್ಕೆ ಕಾರಣವಾಗಿದೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್

ಕರ್ನಾಟಕ

ನಂದಿಧ್ವಜ ಪೂಜೆ ವೇಳೆ ಸಚಿವರಿಗೆ ಅಡ್ಡಗಾಲು: ತನಿಖೆಗೆ ಆದೇಶಿಸಿದ ಸಿಎಂ ಡಿ.ಕೆ. ಶಿವಕುಮಾರ್!

ಬೆಂಗಳೂರು/ಮೈಸೂರು: ನಂದಿಧ್ವಜ ಪೂಜೆ ವೇಳೆ ಸಿಎಂ ಜೊತೆ ಸಚಿವರನ್ನ ಬಿಡದೇ ಎಸ್‌ಪಿ ಅಡ್ಡಗಟ್ಟಿದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (CM DK Shivakumar) ಅವರು ಸರ್ಕಾರದ ಮುಖ್ಯ

ದೇಶ - ವಿದೇಶ

ಪತ್ರಕರ್ತೆ ಮೇಲೆ ರಾಹುಲ್ ಗಾಂಧಿ ಹ*ಲ್ಲೆ ಆರೋಪ: ದೆಹಲಿಯಲ್ಲಿ ರಾಜಕೀಯ ಕೋಲಾಹಲ!

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲಿ ದೂರು ನೀಡುವ ಸಮಯದಲ್ಲಿ ರಾಹುಲ್ ಗಾಂಧಿ (Ragul Gandhi) ತಮ್ಮ ಕೈಯನ್ನು ಬಲವಂತವಾಗಿ ಎಳೆದು ತಳ್ಳಿ

ಮಂಗಳೂರು

ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾ*ರ – ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಅರ್ಚಕ ಸತೀಶ್ ಪಾತ್ರಿ ಅರೆಸ್ಟ್!

ಚಿಕ್ಕಮಗಳೂರು : ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಕನಹಡ್ಡು ಗ್ರಾಮದ

ದೇಶ - ವಿದೇಶ

ದೆಹಲಿ ಪ್ರತಿಭಟನೆ ಹಾಗೂ ಸಿಜೆಐ ಸೂರ್ಯಕಾಂತ್ ಹೇಳಿಕೆ ಖಂಡಿಸಿ ಪೋಸ್ಟ್ ಮಾಡಿದ್ದ ಕೇರಳ ಕಾಂಗ್ರೆಸ್.

ನವದೆಹಲಿ: ಸುಪ್ರೀಂ ಕೋರ್ಟ್‌(Supreme Court) ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌(Surya Kant) ರಾಜೀನಾಮೆಗೆ ಆಗ್ರಹಿಸಿ ಕೇರಳ ಕಾಂಗ್ರೆಸ್‌(Kerala Congress) ಮಾಡಿರುವ ಪೋಸ್ಟ್‌ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಗೆ ವಿಧಿಸಲಾದ ನಿರ್ಬಂಧಗಳು

ದೇಶ - ವಿದೇಶ

ಉಗ್ರ ನಂಟುಳ್ಳ ಅಮೆರಿಕ ಪ್ರಜೆ ಬಿಡುಗಡೆಗೆ ಅಮೆರಿಕ ಒತ್ತಡವೇ ಕಾರಣ?: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ!

ನವದೆಹಲಿ: ಮ್ಯಾನ್ಮಾರ್ ಮೂಲದ ಜನಾಂಗೀಯ ಸಶಸ್ತ್ರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಪಿತೂರಿ ಪ್ರಕರಣದಲ್ಲಿ ಮಾರ್ಚ್‌ಲ್ಲಿ ರಾಷ್ಟ್ರೀಯ ತನಿಖಾಸಂಸ್ಥೆ (ಎನ್‌ಐಎ) ಬಂಧಿಸಿದ್ದ ಅಮೆರಿಕ ಪ್ರಜೆ ಮ್ಯಾಥ್ಯ ಆರನ್ ವ್ಯಾನ್‌ಡೈಕ್ ಬಿಡುಗಡೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ದೇಶ - ವಿದೇಶ

ಐಷಾರಾಮಿ ಕಾರು ಬಳಕೆ ಟೀಕೆ: ರಾಜಕಾರಣಿಗಳು ಬಡವರಾಗಿರಬೇಕೆಂದಿಲ್ಲ ಎಂದ ನಟಿ ಕಂಗನಾ ರನೌತ್!

ಇತ್ತೀಚೆಗೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಆನ್‌ಲೈನ್‌ನಲ್ಲಿ ಟ್ರೋಲ್‌ಗೆ ಒಳಗಾದ ಹಿನ್ನೆಲೆ ಗಾಯಕಿ ಮತ್ತು ಬಿಹಾರ ಶಾಸಕಿ ಮೈಥಿಲಿ ಠಾಕೂ‌ರ್ ಅವರನ್ನು ಸಮರ್ಥಿಸಿಕೊಳ್ಳಲು ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಮುಂದಾಗಿದ್ದಾರೆ. ಮೈಥಿಲಿ

ದೇಶ - ವಿದೇಶ

ದುರ್ಗಾ ಪೂಜೆ ವೇಳೆ ಮಾಂಸಾಹಾರ ನಿಷೇಧ ಹೇಳಿಕೆ ವಿವಾದ: ಧೀರೇಂದ್ರ ಶಾಸ್ತ್ರಿ ಮಾತಿಗೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ವಿರೋಧ!

ಕೋಲ್ಕತ್ತ: ದುರ್ಗಾ ಪೂಜೆ ಸಂದರ್ಭದಲ್ಲಿ ಮಾಂಸಾಹಾರ ಸೇವಿಸಬಾರದು ಎಂದು ಬಾಗೇಶ್ವರ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ ಕರೆಗೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ.‘ಜನರು ಏನು ತಿನ್ನಬೇಕು

ದೇಶ - ವಿದೇಶ

ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದ ವೇದಿಕೆಯಲ್ಲಿ ಅಸಭ್ಯ ನೃತ್ಯ: ಬಿಜೆಪಿಯ ನಕಲಿ ಹಿಂದುತ್ವ ಬಯಲು – ‘ದಿ ಸಫ್ರಾನ್ ಫ್ರಂಟ್’ ಆಕ್ರೋಶ

ಮಹಾರಾಷ್ಟ್ರದ ದಹಿಹಂಡಿ ಉತ್ಸವದಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಹೆಸರಿನಲ್ಲಿನ ಅಸಭ್ಯ ನೃತ್ಯ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದು. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ದಹಿಹಂಡಿ ಸಮಾರಂಭಗಳಲ್ಲಿ ಅಶ್ಲೀಲ

ದೇಶ - ವಿದೇಶ

ಸಚಿವ ಚಂದ್ರಕಾಂತ್ ಪಾಟೀಲ್ ವಿರುದ್ಧ ಅವಹೇಳನಕಾರಿ ವೀಡಿಯೊ ಪ್ರಸಾರ; ಯೂಟ್ಯೂಬರ್ ಸಂತೋಷ್ ಪಂಡಿತ್ ಬಂಧನ!

ಪುಣೆ: ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಚಂದ್ರಕಾಂತ್ ಪಾಟೀಲ್ ಮತ್ತು ಮಹಿಳಾ ಕಾರ್ಪೊರೇಟರ್ ಒಬ್ಬರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ, ಆಕ್ಷೇಪಾರ್ಹ ಮತ್ತು ನಿಂದನೀಯ ವಿಷಯವನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ಯೂಟ್ಯೂಬರ್