Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಣಿಪುರದಲ್ಲಿ ಕರುಣಾಜನಕ ಘಟನೆ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಭೀಕರ ಕೊ*ಲೆ!

ಗುವಾಹಟಿ: ಮಣಿಪುರದ ಜಿರಿಬಮ್ ಜಿಲ್ಲೆಯ ಲೀಸಾಂಗ್ ಕುಕಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಜಿರಿಬಮ್-ತಮೆಂಗ್ಲಾಂಗ್ ಗಡಿಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಇಬ್ಬರು ಬುಡಕಟ್ಟು ಮಹಿಳೆಯರನ್ನು ಗುಂಡಿಕ್ಕಿ ಕೊಂದಿದ್ದಾರೆ ಮತ್ತು ಹಲವಾರು ತೋಟದ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ

ರಾಷ್ಟ್ರೀಯ

🔫ಮಣಿಪುರ: ಬಿಷ್ಣುಪುರ-ಚುರಾಚಂದ್‌ಪುರ ಗಡಿಯಲ್ಲಿ ಮತ್ತೆ ಗುಂಡಿನ ಚಕಮಕಿ; ಪುನರ್ವಸತಿ ಕೇಂದ್ರದ ಮೇಲೆ ದಾಳಿ, ಜನರಲ್ಲಿ ಮನೆಮಾಡಿದ ಆತಂಕ!

ಮಣಿಪುರ : ಶಾಂತಿ ಸ್ಥಾಪನೆಯ ಪ್ರಯತ್ನಗಳ ನಡುವೆಯೇ, ಮಂಗಳವಾರ (ಡಿಸೆಂಬರ್ 16) ತಡರಾತ್ರಿ ಬಿಷ್ಣುಪುರ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ಗಡಿಭಾಗದಲ್ಲಿರುವ ತೋರ್ಬಂಗ್ ಮತ್ತು ಫೌಗಾಕ್‌ಚಾವೊ ಇಖೈ ಗ್ರಾಮಗಳಲ್ಲಿ ಮತ್ತೆ ಭೀಕರ ಗುಂಡಿನ ಚಕಮಕಿ ನಡೆದಿದ್ದು,