Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೇರಳದ ತ್ರಿಶೂರ್‌ನಲ್ಲಿ ಲಾರಿಗೆ ಕಾರು ಡಿಕ್ಕಿ: ತಮಿಳುನಾಡಿನ ಎಂಟು ವಿದ್ಯಾರ್ಥಿಗಳ ಭೀಕರ ಸಾ*ವು!

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಎಂಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾರು ಗುರುವಾಯೂರಿನಿಂದ ಕೊಡುಂಗಲ್ಲೂರು ಕಡೆಗೆ ಹೋಗುತ್ತಿದ್ದಾಗ ಕೈಪಮಂಗಲಂನ

kerala

ಕೇರಳ: ಆಟವಾಡುತ್ತಾ ರೈಲ್ವೆ ಹಳಿಯತ್ತ ತೆರಳಿದ ಒಂದೂವರೆ ವರ್ಷದ ಕಂದಮ್ಮ; ರೈಲು ಡಿಕ್ಕಿಯಾಗಿ ದಾರುಣ ಸಾ*ವು!

ಆಲಪ್ಪುಳ (ಕೇರಳ): ಮನೆಯಿಂದ ಅಕಸ್ಮಾತ್ತಾಗಿ ರೈಲ್ವೆ ಹಳಿಯ ಕಡೆಗೆ ನಡೆದುಕೊಂಡು ಹೋದ ಒಂದೂವರೆ ವರ್ಷದ ಕಂದಮ್ಮನಿಗೆ ರೈಲು ಡಿಕ್ಕಿ ಹೊಡೆದು ಮಗು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ  ಆಘಾತಕಾರಿ ಘಟನೆ ಮಂಗಳವಾರ ಸಂಜೆ ಕೇರಳದ ಆಲಪ್ಪುಳ