Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮೆರಿಕದ ಎಫ್-18 ಯುದ್ಧವಿಮಾನ ಪತನ: ಇರಾನ್‌ನಿಂದ ಸಾಕ್ಷಿ ಬಿಡುಗಡೆ!

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ, ಅಮೆರಿಕದ F-18 ಯುದ್ಧವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿದ್ದೇವೆ ಎಂದು ಇರಾನ್ ಬುಧವಾರ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊವನ್ನೂ ಬಿಡುಗಡೆ ಮಾಡಿದೆ.ಇರಾನ್ ನ ಸರಕಾರಿ ಮಾಧ್ಯಮ ಸಂಸ್ಥೆಯಾದ ‘ಪ್ರೆಸ್

ದೇಶ - ವಿದೇಶ

ಜರ್ಮನಿ ಎಚ್ಚರಿಕೆ: ಇರಾನ್ ಯುದ್ಧದಿಂದ ಜಾಗತಿಕ ಆರ್ಥಿಕತೆಗೆ ಅತಿದೊಡ್ಡ ಸಂಕಷ್ಟ; ರಾಜತಾಂತ್ರಿಕ ಪರಿಹಾರಕ್ಕೆ ಆಗ್ರಹ

ಕ್ಯಾನ್ ಬೆರಾ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದ ವಿಶ್ವದ ಆರ್ಥಿಕತೆಗೆ ದೊಡ್ಡ ನಷ್ಟವಾಗುತ್ತಿದೆ. ಆದ್ದರಿಂದ ಈ ಯುದ್ಧವನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಅಂತ್ಯಗೊಳಿಸಬೇಕು ಎಂದು ಜರ್ಮನಿಯ ರಕ್ಷಣಾ ಸಚಿವ ಬೋರಿಸ್

ದೇಶ - ವಿದೇಶ

ಯುದ್ಧ ನಿಲ್ಲಿಸಲು ಇರಾನ್ ಷರತ್ತು: ಟ್ರಂಪ್ ಸಂಧಾನ ಪ್ರಸ್ತಾವನೆ ತಿರಸ್ಕರಿಸಿದ ಟೆಹ್ರಾನ್

ಟೆಹ್ರಾನ್: ತನ್ನ ಷರತ್ತುಗಳನ್ನು ಪೂರೈಸಿದರೆ ಮಾತ್ರ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವುದಾಗಿ ಇರಾನ್ ಹೇಳಿದ್ದು, ಕದನ ವಿರಾಮಕ್ಕೆ ಸಮಯ ನಿಗದಿಪಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಪ್ರಯತ್ನವನ್ನು ಬಲವಾಗಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.ಬುಧವಾರ ಅಧಿಕಾರಿಯೊಬ್ಬರನ್ನು

ದೇಶ - ವಿದೇಶ

ಗ್ರಾಹಕರಿಗೆ ಸಿಹಿ ಸುದ್ದಿ: ಇರಾನ್-ಇಸ್ರೇಲ್ ಸಂಘರ್ಷದ ಮಧ್ಯೆ ಕುಸಿದ ಬಂಗಾರ ಮತ್ತು ಬೆಳ್ಳಿ ದರ

ಯುದ್ಧದ ಕಾರ್ಮೋಡಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಇರಾನ್ ಮತ್ತು ಇಸ್ರೇಲ್ ನಡುವೆ ನೂರಾರು ಕ್ಪಿಪಣಿಗಳ ದಾಳಿ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಇಂದು ಚಿನ್ನದ ಬೆಲೆಯಲ್ಲಿ 30 ಸಾವಿರ ರೂ.ಗಳಷ್ಟು ಕುಸಿತವಾಗಿದೆ.ಚಿನ್ನದ ಮಾರುಕಟ್ಟೆಜಾಗತೀಕ

ದೇಶ - ವಿದೇಶ

ಇಸ್ರೇಲ್-ಇರಾನ್ ಯುದ್ಧದಿಂದ ಬಂದರುಗಳಲ್ಲಿ ಸಿಲುಕಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ

ನವದೆಹಲಿ:ಇಸ್ರೇಲ್ ಹಾಗೂ ಇರಾನ್ ಯುದ್ಧದ ಪರಿಣಾಮವಾಗಿ ಇರಾನ್‌ಗೆ ಹೋಗಬೇಕಾದ ಸುಮಾರು 1,00,000 ಟನ್ ಬಾಸ್ಮತಿ ಅಕ್ಕಿ ಭಾರತೀಯ ಬಂದರುಗಳಲ್ಲಿ ಸಿಲುಕಿಕೊಂಡಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಇಂದು (23) ಹೇಳಿಕೆಯಲ್ಲಿ ತಿಳಿಸಿದೆ.