Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹೈದರಾಬಾದ್‌ನಲ್ಲಿ ಮಟ ಮಟ ಮಧ್ಯಾಹ್ನವೇ ವಿಕೃತಿ!: ಮಗು ಎತ್ತಿ ಹೋಗುತ್ತಿದ್ದ ತಾಯಿಯ ಡ್ರೆಸ್ ಎತ್ತಿದ ಕಾಮುಕ

ಹೈದರಾಬಾದ್: ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ(Woman)ಯ ಡ್ರೆಸ್ ಎತ್ತಿ ಯುವಕನೊಬ್ಬ ವಿಕೃತಿ ಮೆರೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಅದು ಮೇ 14ರ ಮಟ ಮಟ ಮಧ್ಯಾಹ್ನ. ಮಣಿಕೊಂಡ–ನೆಕ್ನಾಂಪುರ ಪ್ರದೇಶದ ಅಲ್ಕಾಪುರ್ ಟೌನ್‌ಶಿಪ್‌ನಲ್ಲಿರುವ

ದೇಶ - ವಿದೇಶ

ಖಾಕಿ ಭದ್ರತೆ ಭೇದಿಸಿ ನುಗ್ಗಿದ ಪ್ರತಿಭಟನಾಕಾರ್ತಿ: ಪ್ರಧಾನಿ ಮೋದಿ ಹೈದರಾಬಾದ್ ಭೇಟಿ ವೇಳೆ ಭದ್ರತಾ ಲೋಪದ ಆತಂಕ

ಹೈದರಾಬಾದ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ನಿನ್ನೆ ಭಾನುವಾರ ತೀವ್ರ ಗದ್ದಲ ಉಂಟಾಯಿತು. ಆಮ್ ಆದ್ಮಿ ಪಕ್ಷದ (ಎಎಪಿ) ಮಹಿಳಾ ಕಾರ್ಯಕರ್ತೆಯೊಬ್ಬರು ಪ್ರಧಾನಿಯವರ ಬೆಂಗಾವಲು ಪಡೆಯತ್ತ ನುಗ್ಗಲು ಪ್ರಯತ್ನಿಸಿದಾಗ ಭದ್ರತಾ

ದೇಶ - ವಿದೇಶ

ಅಂಡರ್‌ಕವರ್ ಆಪರೇಷನ್‌ನಲ್ಲಿ ಅಸಲಿ ಮುಖವಾಡ ಬಯಲು; 3 ಗಂಟೆಯಲ್ಲಿ 40 ಪುರುಷರಿಂದ ಅಸಭ್ಯ ವರ್ತನೆ!

ಹೈದರಾಬಾದ್‌ : ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಸುಮತಿ ಅವರು ಮಹಿಳಾ ಸುರಕ್ಷತೆಯ ವಾಸ್ತವ ಸ್ಥಿತಿಯನ್ನು ಅರಿಯಲು ನಡೆಸಿದ ‘ಅಂಡರ್‌ಕವರ್ ಆಪರೇಷನ್’ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಲ್ಕಾಜ್‌ಗಿರಿಯ ಮೊದಲ ಮಹಿಳಾ ಕಮಿಷನರ್ ಆಗಿ

ದೇಶ - ವಿದೇಶ

ಆಪರೇಷನ್ ಆಕ್ಟೋಪಸ್ 2.0′ ಯಶಸ್ವಿ: 32 ಬ್ಯಾಂಕ್ ಅಧಿಕಾರಿಗಳು ಸೇರಿ 52 ಸೈಬರ್ ವಂಚಕರ ಬಂಧನ

ಹೈದರಾಬಾದ್ : ಸಂಘಟಿತ ಸೈಬರ್ ವಂಚನೆ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಹೈದರಾಬಾದ್ ಪೊಲೀಸರು ನಡೆಸಿದ ‘ಆಪರೇಷನ್ ಆಕ್ಟೋಪಸ್ 2.0’ ಯಶಸ್ವಿಯಾಗಿದ್ದು, ವಂಚಕರಿಗೆ ನೆರವಾಗಿದ್ದ 32 ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ

ದೇಶ - ವಿದೇಶ

ಜಿಯಾಗುಡದಲ್ಲಿ 4,500 ಕೆಜಿ ಅಸುರಕ್ಷಿತ ಉಪ್ಪಿನಕಾಯಿ ಜಪ್ತಿ; 62 ವರ್ಷದ ಆರೋಪಿ ಬಂಧನ

ಜಿಯಾಗುಡದ ವೆಂಕಟೇಶ್ ನಗರದಲ್ಲಿ ಅನೈರ್ಮಲ್ಯ ಪರಿಸ್ಥಿತಿಯಲ್ಲಿ ಅಕ್ರಮ ಉಪ್ಪಿನಕಾಯಿ ತಯಾರಿಕಾ ಘಟಕವನ್ನು ನಡೆಸುತ್ತಿದ್ದ 62 ವರ್ಷದ ವ್ಯಕ್ತಿಯನ್ನು ಆಯುಕ್ತರ ಕಾರ್ಯಪಡೆ ಮತ್ತು ಕುಲ್ಸುಂಪುರಾ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಕೆ. ರವೀಂದರ್ ಎಂದು ಗುರುತಿಸಲಾಗಿದ್ದು, ಜಿಯಾಗುಡದಲ್ಲಿರುವ ತನ್ನ

ದೇಶ - ವಿದೇಶ

ಹೈದರಾಬಾದ್‌ನಲ್ಲಿ ಭೀಕರ ಆಹಾರ ಕಲಬೆರಕೆ ಜಾಲ ಪತ್ತೆ: ಕೊಳೆತ ಮೊಟ್ಟೆ, ಕಪ್ಪು ಎಣ್ಣೆಯಲ್ಲಿ ತಯಾರಾಗ್ತಿತ್ತು ಸಮೋಸಾ

ಹೈದರಾಬಾದ್‌ನ ಜಿಯಗುಡದಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಸಮೋಸಾ ಉತ್ಪಾದನಾ ಘಟಕದ ಮೇಲೆ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ಹೈದರಾಬಾದ್ ನಗರ ಪೊಲೀಸರ ‘H-FAST’ (ಆಹಾರ ಕಲಬೆರಕೆ ಕಣ್ಗಾವಲು ತಂಡ) ಮತ್ತು

ದೇಶ - ವಿದೇಶ

ಸಕಾಲದಲ್ಲಿ ಸಿಪಿಆರ್ ನೀಡಿ ಪ್ರಾಣ ಉಳಿಸಿದ ಟ್ರಾಫಿಕ್ ಪೊಲೀಸ್: ಹೈದರಾಬಾದ್‌ನಲ್ಲಿ ದೇವದೂತನಾದ ಕಾನ್‌ಸ್ಟೆಬಲ್!

ಹೈದರಾಬಾದ್: ಕಾರು ಓಡಿಸುವಾಗ ವ್ಯಕ್ತಿಯೊಬ್ಬರಿಗೆ ಹಠಾತ್ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ಟ್ರಾಫಿಕ್ ಪೊಲೀಸ್ ಕೂಡಲೇ ಸಿಪಿಆರ್ ನೀಡಿ ಪ್ರಾಣ ಉಳಿಸಿರುವ ಘಟನೆ ಹೈದರಾಬಾದ್​ನ ಸಿಕಂದರಾಬಾದಿನಲ್ಲಿ ನಡೆದಿದೆ. ಸಂಗೀತ್ ಕ್ರಾಸ್‌ರೋಡ್ಸ್‌ನಲ್ಲಿರುವ ಇಸ್ಕಾನ್ ದೇವಾಲಯದ ಬಳಿ, ವೃದ್ಧರೊಬ್ಬರಿಗೆ