Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

‘ದೃಶ್ಯಂ’ ಇನ್ಸ್ಪೈರ್ ಡೆಡ್ಲಿ ಪ್ಲಾನ್ – ಮರಣ ನಾಟಕವಾಡಿದ ಮಹಿಳೆ, ಕೊನೆಗೆ ಸೆರೆ

ಅಹಮದಾಬಾದ್: ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ವ್ಯಕ್ತಿಯೊಬ್ಬನನ್ನು ಕೊಂದು ತಾನೇ ಮೃತಪಟ್ಟಿರುವುದಾಗಿ ಬಿಂಬಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಮಲಯಾಳಂನ “ದೃಶ್ಯಂ” ಸಿನಿಮಾವೇ ತನ್ನ ಈ ಕೃತ್ಯಕ್ಕೆ ಪ್ರೇರಣೆ ಎಂದು ಆಕೆ ಹೇಳಿಕೊಂಡಿದ್ದಾಳೆ.