ಶಾಸಕಿಗೆ ಅವಮಾನ ಮತ್ತು ಹ*ಲ್ಲೆ ಗದ್ದಲ: ಇಬ್ಬರು ಕಾಂಗ್ರೆಸ್ ಸದಸ್ಯರ ಅಮಾನತು!

ತಿರುವನಂತಪುರಂ: ಶಾಸಕಿ ರಮ್ಯಾ ಹರಿದಾಸ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಇಬ್ಬರು ಕಾರ್ಯಕರ್ತರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.
ಪಾಳಯಂ ಪ್ರದೀಪ್ ಮತ್ತು ಎಸ್. ಸಾಜದ್ ಅಮಾನತುಗೊಂಡವರು. ಶುಕ್ರವಾರ ರಾತ್ರಿ ಪುಲಿಮೂಡುವಿನಲ್ಲಿರುವ ಸಾಜದ್ ಅವರ ನಿವಾಸದಲ್ಲಿ ರಮ್ಯಾ ಹರಿದಾಸ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ತನಿಖಾ ಸಮಿತಿ ನೀಡಿದ ವರದಿಯನ್ನು ಆಧರಿಸಿ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಅವರು ಇಬ್ಬರನ್ನೂ ಅಮಾನತುಗೊಳಿಸಿದ್ದಾರೆ ಎಂದು ತನಿಖಾ ಸಮಿತಿಯ ಭಾಗವಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೆಯ್ಯಟ್ಟಿಂಕರ ಸನಲ್ ತಿಳಿಸಿದ್ದಾರೆ.