Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಎಸಿ ಇಲ್ಲದಿದ್ದಲ್ಲಿ ಮದುವೆಯೇ ಬೇಡ ಎಂದ ವಧು-ಮದುವೆ ರದ್ದು

ಉತ್ತರಪ್ರದೇಶ: ಮದುವೆ ಮಂಟಪದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ (ಎಸಿ) ಇಲ್ಲದಿದ್ದರಿಂದ ಮದುವೆಯನ್ನು ರದ್ದುಗೊಳಿಸಿದ ಘಟನೆಯೊಂದು ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ. ಹೌದು ಎಸಿ ಇಲ್ಲದ ಕಾರಣ ಸಣ್ಣ ಮಟ್ಟದಲ್ಲಿ ಜಗಳವಾದ ಆರಂಭವಾಗಿ ಕೊನೆಗೆ ವರನ ಕುಟುಂಬ

ದೇಶ - ವಿದೇಶ

ಜುಲೈ 1ರಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆ: ಆಧಾರ್ ಕಡ್ಡಾಯ

ಜುಲೈ 1ರಿಂದ ತತ್ಕಾಲ್ ವಿಭಾಗದ ಅಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಬಯಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ (Indian Railway) ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ನಿಯಮಗಳು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಅನ್ನು ಸುಲಭಗೊಳಿಸುತ್ತದೆ ಮತ್ತು

ದೇಶ - ವಿದೇಶ

ಅಮರನಾಥ ಯಾತ್ರೆಗೆ ಬಿಎಸ್‌ಎಫ್ ಗೆ ಕೊಳಕು ರೈಲು ವ್ಯವಸ್ಥೆ ವಿವಾದ

ನವದೆಹಲಿ:ಕಾಶ್ಮೀರದಲ್ಲಿ ಅಮರನಾಥ ಯಾತ್ರೆಯ ಭದ್ರತೆಗೆ ನಿಯೋಜಿತ ಬಿಎಸ್‌ಎಫ್ ಸಿಬ್ಬಂದಿಗಳನ್ನು ತ್ರಿಪುರಾದಿಂದ ಸಾಗಿಸಲು ಶಿಥಿಲಗೊಂಡಿದ್ದ, ಕೊಳಕು ಬೋಗಿಗಳಿದ್ದ ರೈಲನ್ನು ಒದಗಿಸಿದ್ದು ವಿವಾದವನ್ನು ಸೃಷ್ಟಿಸಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ವಿಚಾರಣೆಗೆ

ಅಪರಾಧ ದೇಶ - ವಿದೇಶ

ಕಾನ್ಪುರದಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಚಾಕೊಲೇಟ್‌ ಆಮಿಷವೊಡ್ಡಿ ಬರ್ಬರ ಕೃತ್ಯ

ಕಾನ್ಪುರ : ದೇಶದಲ್ಲಿ ಕಾಮುಕರ ಅಟ್ಟಹಾಸ ನಿಲ್ಲುವ ಹಾಗೆ ಕಾಣುತ್ತಿಲ್ಲ, ಚಾಕೊಲೇಟ್ ಆಮಿಷವೊಡ್ಡಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸಂಜೆ 5 :30 ಸುಮಾರಿಗೆ

ದೇಶ - ವಿದೇಶ

ವಿಶ್ವದ ಏಕೈಕ ‘ಮಾಂಸ ಮುಕ್ತ’ ನಗರ: ಭಾರತದ ಪಲಿಟಾನಾ

ಭಾರತದಲ್ಲಿ ಅತಿ ಪುರಾತನ ಕಾಲದಿಂದಲೂ ಸಸ್ಯಹಾರ ಹಾಗೂ ಮಾಂಸಹಾರ ಬಗ್ಗೆ ವಿಭಿನ್ನ ಚರ್ಚೆಗಳು ನಡೆಸುತ್ತಲೇ ಬಂದಿದ್ದಾರೆ. ಇಲ್ಲಿ ಎಷ್ಟು ಜನ ಸಸ್ಯಹಾರಿ ಜನರಿದ್ದಾರೆ ಹಾಗೆಯೇ ಅದಕ್ಕಿಂತಲೂ ಅಧಿಕ ಮಾಂಸಾಹಾರಿಗಳಿದ್ದಾರೆ. ಹೀಗಾಗಿ ಸಸ್ಯಹಾರಿ ಹಾಗೂ ಮಾಂಸಹಾರಿಗಳು

ದೇಶ - ವಿದೇಶ

ಅಮೆರಿಕ ಧ್ವಜ ಸುಟ್ಟರೆ 1 ವರ್ಷ ಜೈಲು ಶಿಕ್ಷೆ: ಡೊನಾಲ್ಡ್ ಟ್ರಂಪ್ ಆಗ್ರಹ

ವಾಷಿಂಗ್ಟನ್: ಅಮೆರಿಕದ ಧ್ವಜವನ್ನು ಸುಡುವವರಿಗೆ ಕಡ್ಡಾಯವಾಗಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ ಮತ್ತು ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರು ಅವ್ಯವಸ್ಥೆಗೆ ಪ್ರತಿಕ್ರಿಯೆ

ದೇಶ - ವಿದೇಶ

ಲಾಸ್ ಏಂಜಲೀಸ್ ಹಿಂಸಾಚಾರ: ಭಾರತೀಯ ಸಮುದಾಯದ ಮೇಲೆ ಅಪಪ್ರಚಾರ

ನವದೆಹಲಿ:ಅಮೆರಿಕದ ಲಾಸ್ ಏಂಜಲಿಸ್​​ನಲ್ಲಿ ತೀವ್ರ ಹಿಂಸಾಚಾರ ಮತ್ತು ಪ್ರತಿಭಟನೆಗಳು ಸಂಭವಿಸಿದವು. ವಲಸಿಗರನ್ನು ನಿರ್ಬಂಧಿಸುವ ಸರ್ಕಾರದ ಕ್ರಮದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಅದಾದ ಬೆನ್ನಲ್ಲೇ ಎಲ್ಲಾ ವಲಸಿಗ ಸಮುದಾಯಗಳನ್ನು ಒಂದೇ ತಕ್ಕಡಿಯಲ್ಲಿ ಇಡುವ

ದೇಶ - ವಿದೇಶ

ಭಾರತದಲ್ಲಿ ಚಾಟ್ ಜಿಪಿಟಿ ಬಳಕೆಗೆ ಪರದಾಡಿದ ಜನರು

ನವದೆಹಲಿ:ಓಪನ್ ಎಐನ ಚಾಟ್‌ಬಾಟ್‌ ‘ಚಾಟ್‌ಜಿಪಿಟಿ’ (ChatGPT) ಜಾಗತಿಕವಾಗಿ ತಾಂತ್ರಿಕ ತೊಂದರೆ ಎದುರಿಸಿದ್ದು, ಬಳಕೆದಾರರು ವೆಬ್‌ಸೈಟ್‌ ಮತ್ತು ಅಪ್ಲಿಕೇಷನ್‌ಗಳಲ್ಲಿ ಲಾಗ್‌ಇನ್‌ ಆಗಲಾಗದೆ ಪರದಾಡಿದರು. ಭಾರತದಲ್ಲಿ ಮಾತ್ರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ 800 ದೂರುಗಳು ದಾಖಲಾಗಿವೆ.

ದೇಶ - ವಿದೇಶ

ಭಾರತೀಯ ವಿದ್ಯಾರ್ಥಿ ಗಡೀಪಾರು ಪ್ರಕರಣ: ‘ವೀಸಾ ದುರುಪಯೋಗ ಸಹಿಸುವುದಿಲ್ಲ’ ಎಂದ ಅಮೆರಿಕ ರಾಯಭಾರ ಕಚೇರಿ

ನವದೆಹಲಿ: ಅಮೆರಿಕದ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕೈಕೋಳ ಹಾಕಿ, ನೆಲಕ್ಕೆ ಕೆಡವಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಪ್ರತಿಕ್ರಿಯಿಸಿದ್ದು, ‘ವೀಸಾ ದುರುಪಯೋಗ ಹಾಗೂ

ದೇಶ - ವಿದೇಶ

ಕಿಡ್ನಿಯನ್ನೇ ವರದಕ್ಷಿಣೆಯಾಗಿ ಕೇಳಿದ ಮಾವ

ಪಾಟ್ನಾ: ವರದಕ್ಷಿಣೆಯಾಗಿ ಕಾರು, ಮನೆ, ಚಿನ್ನ, ಆಸ್ತಿಯನ್ನೆಲ್ಲ ಕೇಳುವ ಪದ್ಧತಿ ಮೊದಲಿನಿಂದಲೂ ಇದೆ. ಈಗ ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನು ಪ್ರಕಾರವಾಗಿ ಅಪರಾಧ ಎಂದು ಹೇಳಲಾಗಿದ್ದರೂ ಕೆಲವು ಕಡೆ ಗುಟ್ಟಾಗಿ ಈ ವ್ಯವಹಾರಗಳೆಲ್ಲ ನಡೆಯುತ್ತವೆ. ಆದರೆ,