Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹರ್ಯಾಣದ ಮಾಡೆಲ್ ಶೀತಲ್‌ ಕೊಲೆ ಶಂಕೆ: ಶವ ಕಾಲುವೆಯಲ್ಲಿ ಪತ್ತೆ

ಚಂಡೀಗಢ: ಸೋನಿಪತ್‌ ಕಾಲುವೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಹರ್ಯಾಣ ಮೂಲದ ಮಾಡೆಲ್‌ನ ಶವ ಪತ್ತೆಯಾಗಿದೆ. ಹರಿಯಾಣವಿ ಸಂಗೀತ ಉದ್ಯಮದಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದ ಶೀತಲ್‌ ಶವ ಪತ್ತೆಯಾಗಿದ್ದು ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ದೇಶ - ವಿದೇಶ

ದೇಶಾದ್ಯಂತ ಜಿಯೋ ಇಂಟರ್ನೆಟ್ ಸೇವೆ ಸ್ಥಗಿತ: ಬಳಕೆದಾರರ ಪರದಾಟ

ನವದೆಹಲಿ : ದೇಶಾದ್ಯಂತ ನಿನ್ನೆ ಸೋಮವಾರದಂದು ರಿಲಯನ್ಸ್ ಜಿಯೋ ಇಂಟರ್ ನೆಟ್ ಸೇವೆಯಲ್ಲಿ ಸ್ತೋ ಆಗಿದ್ದು, ಬಳಕೆದಾರರು ಪರದಾಡಿದ್ದಾರೆ. ವಾಟ್ಸಾಪ್, ఇನ್ ಸ್ಟಾಗ್ರಾಂ, ಯೂಟ್ಯೂಬ್ , ಗೂಗಲ್ ಸೇರಿದಂತೆ ಎಲ್ಲಾ ದೈನಂದಿನ ಬಳಕೆಯ ಅಪ್ಲಿಕೇಶನ್ಗಳನ್ನು

ದೇಶ - ವಿದೇಶ

ಒಡಿಶಾ: ಸಮುದ್ರ ತೀರದಲ್ಲಿ ಸಾಮೂಹಿಕ ಅತ್ಯಾಚಾರ, 10 ದುಷ್ಕರ್ಮಿಗಳಿಂದ ಕೃತ್ಯ – 7 ಮಂದಿ ಬಂಧನ

ಒಡಿಶಾ : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಒಡಿಶಾದ ಗಂಜಾಮ್ ಜಿಲ್ಲೆಯ ಗೋಪಾಲಪುರ ಸಮುದ್ರ ತೀರದಲ್ಲಿ ಅಡ್ಡಾಡುತ್ತಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ, ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ

ಅಪರಾಧ ದೇಶ - ವಿದೇಶ

ಹನಿಮೂನ್ ನಲ್ಲಿ ಕೊಲೆಯಾದ ರಾಜ ರಘುವಂಶಿ ಪರ್ವತ ಹತ್ತುತ್ತಿದ್ದ ‘ಕೊನೆಯ ಕ್ಷಣ’

ಶಿಲ್ಲಾಂಗ್: ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿಯ (Raja Raghuvanshi) ಹತ್ಯೆಗೂ ಕೆಲವು ಗಂಟೆಗಳ ಮೊದಲು, ರಾಜ ತಮ್ಮ ಪತ್ನಿ ಸೋನಮ್ (ಪ್ರಮುಖ ಆರೋಪಿ) ಜೊತೆ ಮೇಘಾಲಯದ ಹಚ್ಚ ಹಸಿರಿನ ಪರ್ವತಗಳ ಕಡಿದಾದ ಶಿಖರದ

ದೇಶ - ವಿದೇಶ

ಟ್ರಂಪ್ ಆರ್ಗನೈಸೇಶನ್‌ನಿಂದ ‘ಟ್ರಂಪ್ ಮೊಬೈಲ್’ ಬಿಡುಗಡೆ: ₹41 ಸಾವಿರದ ‘ದೇಶಭಕ್ತಿಯ’ ಚಿನ್ನದ ಫೋನ್!

ಟ್ರಂಪ್ ಆರ್ಗನೈಸೇಶನ್ ಸೋಮವಾರ ತನ್ನ ಇತ್ತೀಚಿನ ಉದ್ಯಮವಾದ ಟ್ರಂಪ್ ಮೊಬೈಲ್ ಅನ್ನು ಹೊಸ ಫೋನ್ ಸೇವೆ ಮತ್ತು ಟಿ 1 ಮೊಬೈಲ್ ಎಂದು ಕರೆಯಲ್ಪಡುವ ಹ್ಯಾಂಡ್ಸೆಟ್ ಬ್ರಾಂಡ್ ಅನ್ನು ಘೋಷಿಸಿದೆ ಈಗ ಕುಟುಂಬ ವ್ಯವಹಾರವನ್ನು

ಅಪರಾಧ ದೇಶ - ವಿದೇಶ

ಉತ್ತರ ಪ್ರದೇಶ: ಶ್ರೀರಾಮನ ಕುರಿತು ಆಕ್ಷೇಪಾರ್ಹ ವಿಡಿಯೋ ಪೋಸ್ಟ್, ಯುವಕ ಅರೆಸ್ಟ್

ಲಖನೌ: ಸಾಮಾಜಿಕ ಮಾಧ್ಯಮದಲ್ಲಿ ಭಗವಾನ್‌ ಶ್ರೀರಾಮನ ಕುರಿತು ಆಕ್ಷೇಪಾರ್ಹ ವಿಡಿಯೊ ಪೋಸ್ಟ್‌ ಮಾಡಿದ ಆರೋಪದಡಿ ಯುವಕನೊಬ್ಬನನ್ನು ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 22 ವರ್ಷದ ಸೂರಜ್ ಜಾತವ್ ಎಂದು

ದೇಶ - ವಿದೇಶ

ವಿಜ್ಞಾನಕ್ಕೆ ಸವಾಲಾದ ಪ್ರಕರಣ: ಮೃತ ಬಾಲಕಿಯ ಕೊಠಡಿಯಿಂದ ಪ್ರತಿ ವರ್ಷ ಕೇಳಿಬರುತ್ತಿದೆ ಮಗುವಿನ ಧ್ವನಿ!

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ

ದೇಶ - ವಿದೇಶ

ಪಂಜಾಬ್ ಎನ್‌ಕೌಂಟರ್ ಕೇಸ್: ಸಮವಸ್ತ್ರವಿಲ್ಲದ ಪೊಲೀಸರ ಗುಂಡಿನ ದಾಳಿ ಅಧಿಕೃತ ಕರ್ತವ್ಯವಲ್ಲ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಹೊಸದಿಲ್ಲಿ: ಸಮವಸ್ತ್ರದಲ್ಲಿಲ್ಲದ ಪೊಲೀಸ್ ಸಿಬ್ಬಂದಿ ಫೈರಿಂಗ್ ಮಾಡುವುದನ್ನು ಅಧಿಕೃತ ಕರ್ತವ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿವಿಲ್ ಬಟ್ಟೆ ಧರಿಸಿದ ಪೊಲೀಸ್ ಸಿಬ್ಬಂದಿ ಕಾರನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿರುವುದನ್ನು ಸಾರ್ವಜನಿಕ

ದೇಶ - ವಿದೇಶ

AI ಬಳಸಿದ ಅಭ್ಯರ್ಥಿಗಳಿಂದ ನಿರಾಶೆ: ₹20 ಲಕ್ಷ ಸಂಬಳದ ಹುದ್ದೆಗೆ ಅರ್ಹರು ಸಿಗದೆ ಕಂಪನಿ ಕಂಗಾಲು!

ಜೂನಿಯರ್ ಡೆವಲಪರ್ ಹುದ್ದೆಗೆ ಒಬ್ಬ ಅಭ್ಯರ್ಥಿಯನ್ನು ನೇಮಿಸಿಕೊಳ್ಳಲು ವಿಫಲವಾದ ನಂತರ ಅಟೆಕ್ ಕಂಪನಿ ಇತ್ತೀಚೆಗೆ ರೆಡ್ಡಿಟ್‌ನಲ್ಲಿ ನಿರಾಶೆ ವ್ಯಕ್ತಪಡಿಸಿದೆ. ತನ್ನ ಪೋಸ್ಟ್‌ನಲ್ಲಿ, ಸುಮಾರು 12,000 ಜನರು ಅರ್ಜಿ ಸಲ್ಲಿಸಿದ್ದಾರೆ ಮತ್ತು 450 ಜನರನ್ನು ಸಂದರ್ಶಿಸಲಾಗಿದೆ

ದೇಶ - ವಿದೇಶ

ಮದುವೆಯಾದ 2 ದಿನಕ್ಕೆ ನವದಂಪತಿ ಆತ್ಮಹತ್ಯೆ: ಬಿಹಾರದ ವೈಶಾಲಿಯಲ್ಲಿ ಆಘಾತ!

ಬಿಹಾರ :ಮದುವೆಯಾದ ಎರಡೇ ದಿನದಲ್ಲಿ ನವ ವಿವಾಹಿತ ದಂಪತಿಗಳು ಶವವಾಗಿ ಪತ್ತೆಯಾದ ಘಟನೆ ಬಿಹಾರದ ವೈಶಾಲಿಯಲ್ಲಿ ಶನಿವಾರ ನಡೆದಿದೆ. ನವ ದಂಪತಿಗಳು ತಮ್ಮ ಸ್ನೇಹಿತನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಶವಗಳನ್ನು