Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

AI ಬಳಸಿ 10ನೇ ತರಗತಿ ವಿದ್ಯಾರ್ಥಿ 1.5 ಲಕ್ಷ ರೂ. ಗಳಿಸಿದ ಕಹಾನಿ

10 ನೇ ತರಗತಿ ವಿದ್ಯಾರ್ಥಿಯೋರ್ವ AI ಟೂಲ್‌ ಬಳಸಿ ವೆಬ್‌ಸೈಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡಿ ಕೇವಲ ಎರಡು ತಿಂಗಳಲ್ಲಿ 1.5 ಲಕ್ಷ ರೂ.ಗಳಿಗೂ ಹೆಚ್ಚು ಗಳಿಸಿರುವ ಘಟನೆ ನಡೆದಿದೆ. ಈ ಸುದ್ದಿ ಈಗ ರೆಡ್ಡಿಡ್‌

ದೇಶ - ವಿದೇಶ

ಮೋದಿ ಮತ್ತು ಯೂನಸ್‌ ನಡುವೆ ಮೊದಲ ಬಾರಿಗೆ ಸಭೆ

ಥೈಲ್ಯಾಂಡ್ : ಬ್ಯಾಂಕಾಕ್‌ನಲ್ಲಿ ನಡೆದ ಬಿಮ್‌ಸ್ಟೆಕ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಇಂದು ಭೇಟಿಯಾದರು. ವಿದೇಶಾಂಗ ಸಚಿವ ಎಸ್ ಜೈಶಂಕರ್

ದೇಶ - ವಿದೇಶ

ಪಂಜಾಬ್‌ನಲ್ಲಿ ಡ್ರಗ್ಸ್ ದಂಧೆ: ಮಹಿಳಾ ಕಾನ್ಸ್ಟೇಬಲ್ ಬಂಧನ

ಪಂಜಾಬ್ : ಪಂಜಾಬ್ ನ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮಾದಕ ವಸ್ತು ಹೆರಾಯಿನ್ ನೊಂದಿಗೆ ಅರೆಸ್ಟ್ ಆಗಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ಬಳಿ ಬರೋಬ್ಬರಿ 17.71 ಗ್ರಾಂ ಹೆರಾಯಿನ್ ಸಿಕ್ಕಿದ್ದು, ಇದೀಗ ಆಕೆಯನ್ನು ಸೇವೆಯಿಂದ

Accident ದೇಶ - ವಿದೇಶ

ಬಾವಿಗೆ ಬಿದ್ದ ಯುವಕನನ್ನು ರಕ್ಷಿಸಲು ಹೋದವರು ಹಿಂದೆ ಮರಳಲೇ ಇಲ್ಲ – 8 ಯುವಕರ ದುರ್ಮರಣ

ಮಧ್ಯಪ್ರದೇಶ :ಬಾವಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಒಬ್ಬರಾದ ಮೇಲೆ ಒಬ್ಬರಂತೆ ಒಟ್ಟು 7 ಜನ ಹೋಗಿ ಎಂಟು ಜನ ಉಸಿರುಕಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಾವಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಹೋದ

ದೇಶ - ವಿದೇಶ

ಭಾರತೀಯ ರೈಲ್ವೆ: ದಾಖಲೆ ಮಟ್ಟದ ಕೋಚ್ ನಿರ್ಮಾಣ

ಭಾರತೀಯ ರೈಲ್ವೆ 2024-25ರಲ್ಲಿ 7,134 ಕೋಚ್‌ಗಳನ್ನು ನಿರ್ಮಿಸಿ ದಾಖಲೆ ಸಾಧಿಸಿದೆ, ಇದು ಹಿಂದಿನ ವರ್ಷಕ್ಕಿಂತ 9% ಹೆಚ್ಚಾಗಿದೆ. ಪ್ರಯಾಣಿಕರ ಬೇಡಿಕೆ ಪೂರೈಸಲು ಮತ್ತು ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸಲು ಇದು ಮಹತ್ವದ ಹೆಜ್ಜೆಯಾಗಿದೆ. ಭಾರತೀಯ ರೈಲ್ವೆ

ದೇಶ - ವಿದೇಶ

ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ – ಪತ್ನಿಯ ಕಣ್ಮುಂದೆ ಪತಿಯ ಆಕಸ್ಮಿಕ ಮರಣ

ಉತ್ತರ ಪ್ರದೇಶ : ಉತ್ತರ ಪ್ರದೇಶದ ಬರೇಲಿಯಲ್ಲಿ 25ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಪತ್ನಿಯೊಂದಿಗೆ ನೃತ್ಯ ಮಾಡುತ್ತಿರುವಾಗ ಹಠಾತ್ ಹೃದಯಾಘಾತದಿಂದ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ. ವೇದಿಕೆಯಲ್ಲಿ ಪತ್ನಿಯ ಜೊತೆ ನೃತ್ಯ ಮಾಡುತ್ತಿದ್ದ

ದೇಶ - ವಿದೇಶ

ಪ್ರಾಮಾಣಿಕತೆ ಸಾಬೀತು ಮಾಡಲು ತಲೆ ಬೋಳಿಸಿದ ಪ್ರೇಮ – ವಂಚನೆಯ ಮುಕ್ತಿ

ನವದೆಹಲಿ: ಪ್ರೀತಿ ಬಳಿಕ ಮನಸ್ತಾಪ, ದುರಂತ ಅಂತ್ಯದ ಹಲವು ಘಟನೆಗಳು ವರದಿಯಾಗಿದೆ. ಆದರೆ ಈ ಘಟನೆ ಮತ್ತೆ ಮತ್ತೆ ಕಾಡುತ್ತೆ. ಕಾರಣ ಆಕೆ 18ರ ಹರೆಯದ ಹುಡುಗಿ. ದೂರದ ಸಂಬಂಧಿಯನ್ನೇ ಪ್ರೀತಿಸಿದ್ದಳು. ಮೊದಲು ಆ

ದೇಶ - ವಿದೇಶ ಮನರಂಜನೆ

ಬಾಲಿವುಡ್ ‘ಭರತ್ ಕುಮಾರ್’ ಮನೋಜ್ ಕುಮಾರ್ ಇನ್ನಿಲ್ಲ

ಹಿರಿಯ ನಟ ಮನೋಜ್ ಕುಮಾರ್ 87 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.ಮನೋಜ್ ಕುಮಾರ್ ಅವರ ನಿಧನದ ಕುರಿತು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ಪ್ರತಿಕ್ರಿಯಿಸಿದ್ದಾರೆ. ಮಹಾನ್

ದೇಶ - ವಿದೇಶ

ಭಾರತದ ಇತಿಹಾಸದಲ್ಲೇ ಅಪರೂಪ: ಈ ರಾಜ್ಯದಲ್ಲಿ ಕೇವಲ ಒಂದು ಮಾತ್ರ ರೈಲು ನಿಲ್ದಾಣ

ಭಾರತೀಯ ರೈಲ್ವೆ ವಿಶ್ವದ ಅತಿ ದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದ್ದು, ದೇಶದಾದ್ಯಂತ 7,461 ರೈಲು ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಈ ವೈಶಾಲ್ಯವನ್ನು ನೋಡಿದಾಗ,railway ಭಾರತದೆಲ್ಲೆಡೆ ಸಮಾನವಾಗಿ ಹಬ್ಬಿಹೋಗಿದೆ ಎಂದು ಭಾವಿಸಬಹುದು. ಆದರೆ, ಒಂದೇ ಒಂದು ರೈಲು

ದೇಶ - ವಿದೇಶ

ಮಗುವಿನ ಹೊಟ್ಟೆಯಲ್ಲಿ ಇನ್ನೊಂದು ಮಗು – ಅಚ್ಚರಿಗೊಂಡ ವೈದ್ಯರು

ಎರಡು ತಿಂಗಳ ಮಗುವೊಂದು ವೈದ್ಯಕೀಯ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿತು. ಮಗುವಿನ ಹೊಟ್ಟೆ ಊದಿಕೊಂಡಿದ್ದನ್ನು ನೋಡಿದ ಪೋಷಕರು ಅವನನ್ನು ವೈದ್ಯರ ಬಳಿಗೆ ಕರೆದೊಯ್ದರು. ಅಲ್ಲಿ ವೈದ್ಯರು ಮೊದಲು ಮೂತ್ರಪಿಂಡದ ಸಮಸ್ಯೆ ಎಂದು ಅರ್ಥಮಾಡಿಕೊಂಡು ಚಿಕಿತ್ಸೆ ಆರಂಭಿಸಿದರು.