Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

₹252 ಕೋಟಿ ಮೌಲ್ಯದ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ತಾಹಿರ್ ಸಲೀಂ ಡೋಲಾ ಯುಎಇಯಿಂದ ಗಡೀಪಾರು, ಬಂಧನ

ಮುಂಬೈ: 252 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ತಾಹಿರ್ ಸಲೀಂ ಡೋಲಾನನ್ನು ಯುಎಇ ಭಾರತಕ್ಕೆ ಗಡೀಪಾರು ಮಾಡಿದೆ. ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಸಿಬಿಐ, ಇಂಟರ್‌ಪೋಲ್‌

ತಂತ್ರಜ್ಞಾನ ದೇಶ - ವಿದೇಶ

AI ನೆರವಿನಿಂದ ಮೊದಲ ಯಶಸ್ವಿ ಪ್ರಸವ: ಬಂಜೆತನ ಚಿಕಿತ್ಸೆಯಲ್ಲಿ ಐತಿಹಾಸಿಕ ಸಾಧನೆ

ಅಮೆರಿಕ : ಕೊಲಂಬಿಯಾ ವಿಶ್ವವಿದ್ಯಾಲಯದ ಫರ್ಟಿಲಿಟಿ ಸೆಂಟರ್‌ನ ವೈದ್ಯರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ, ಮೊದಲ ಬಾರಿಗೆ ಒಬ್ಬ ಮಹಿಳೆಯ ಯಶಸ್ವಿ ಪ್ರಸವವನ್ನು ಸಾಧಿಸಿದ್ದಾರೆ. ಈ ಐತಿಹಾಸಿಕ ಸಾಧನೆಯು ದಶಕಗಳಿಂದ ಮಕ್ಕಳಿಲ್ಲದೆ ಬಳಲುತ್ತಿದ್ದ

ದೇಶ - ವಿದೇಶ

ಎಚ್ಚರ: ಮಕ್ಕಳಿಗೆ ಚಹಾ ನೀಡುವುದು ಅಪಾಯಕಾರಿ!

ಭಾರತದಲ್ಲಿ ಹೆಚ್ಚಿನ ಜನರು ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಚಹಾ ಇಲ್ಲದ ಬೆಳಗನ್ನು ಊಹಿಸಿಕೊಳ್ಳುವುದು ಅವರಿಗೆ ಕಷ್ಟ. ಬೆಳಗ್ಗೆ ಎದ್ದ ತಕ್ಷಣ ಬೆಡ್‌ ಟೀ ಕುಡಿಯುವವರು ಅನೇಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು

ದೇಶ - ವಿದೇಶ

ಇಸ್ರೇಲ್ ದಾಳಿಯಿಂದ ಇರಾನ್‌ನ ತಾಂತ್ರಿಕ ಶಕ್ತಿ ಕುಸಿತ – ಮೌಲಿಕ ಸೌಕರ್ಯ ಧ್ವಂಸ!

ಇಡೀ ವಿಶ್ವವನ್ನು ಕಾಡುತ್ತಿದ್ದ ಅನುಮಾನ ನಿಜವಾಗಿದೆ, ಕೊನೆಗೂ ಹಲವು ತಿಂಗಳ ಬಳಿಕ ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗಿದೆ. ವರ್ಷಗಳ ಯೋಜನೆಯ ನಂತರ, ಇಸ್ರೇಲ್ ಇರಾನ್‌ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಸರಣಿ ವಾಯುದಾಳಿಗಳನ್ನು

ದೇಶ - ವಿದೇಶ

ತಮಿಳುನಾಡು: ಹಾಸ್ಟೆಲ್‌ನಲ್ಲಿ ಪುಳಿಯೊಗರೆ ಸೇವಿಸಿ 30 ವಿದ್ಯಾರ್ಥಿನಿಯರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ತಮಿಳುನಾಡು: ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈನಲ್ಲಿ ಇರುವ ಸರ್ಕಾರಿ ಆದಿ ದ್ರಾವಿಡ ಬಾಲಕಿಯರ ಹಾಸ್ಟೆಲ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಉಪಾಹಾರ ಸೇವಿಸಿದ ಬಳಿಕ ಸುಮಾರು 30 ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ನಡೆದಿದೆ. ಫುಡ್‌ ಪಾಯಿಸನ್ ಆಗಿ ಈ

ದೇಶ - ವಿದೇಶ

ಇರಾನ್–ಇಸ್ರೇಲ್ ಯುದ್ಧದ ಬೆನ್ನಲ್ಲೇ ತೈಲದ ಭಾರೀ ಬೆಲೆ ಏರಿಕೆ – ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಏನಾಯ್ತು?

ಯುದ್ಧ, ಜಾಗತಿಕ ವಿದ್ಯಮಾನ, ಹಣದುಬ್ಬರ ಮೊದಲಾದ ಕಾರಣಗಳಿಂದ ಇಂಧನ ಬೆಲೆ ಏರಿಕೆಯಾಗಿದೆ. ಹಲವಾರು ಕ್ಷೇತ್ರಗಳಲ್ಲಿ ಅತ್ಯಮೂಲ್ಯ ಎನಿಸಿಕೊಂಡಿರುವ ದ್ರವರೂಪದ ಚಿನ್ನ ಅಂತಾಲೇ ಕರೆಸಿಕೊಳ್ಳುವ ತೈಲ ಉದ್ಯಮ ಒಂದು ದೊಡ್ಡ ಉದ್ಯಮ. ಆದರೆ ಇತ್ತೀಚಿನ ದಿನಗಳಲ್ಲಿ

ದೇಶ - ವಿದೇಶ

ತಾನು ಸುಂದರವಾಗಿಲ್ಲ ಎಂದು ಕಿರುಕುಳ: ಪತಿಗೆ ಬೆಂಕಿ ಹಚ್ಚಿ ಕೊಂದ ಪತ್ನಿ, ತಿರುಪತಿಯಲ್ಲಿ ಬಂಧನ

ತಮಿಳುನಾಡು: ತಾನು ಸುಂದರವಾಗಿಲ್ಲ ಎಂದು ಹೇಳಿ ಕಿರುಕುಳ ನೀಡಿದ್ದರಿಂದ ಪತಿಯನ್ನು ಮಹಿಳೆ ಕೊಂದಿದ್ದಾಳೆ. ಕೃಷ್ಣಗಿರಿಯಲ್ಲಿ ಈ ಘಟನೆ ನಡೆದಿದೆ. ಕೃಷ್ಣಗಿರಿ ಜಿಲ್ಲೆಯ ರಂಗಸಾಮಿ (47), ಕವಿತಾ (44) ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿವೆ. ದಂಪತಿಗೆ ಇಬ್ಬರು

ದೇಶ - ವಿದೇಶ

ಅಹಮದಾಬಾದ್ ವಿಮಾನ ದುರಂತ: ಸಾವಿನ ಸಂಖ್ಯೆ 274ಕ್ಕೆ, ಬ್ಲ್ಯಾಕ್‌ಬಾಕ್ಸ್ ಪತ್ತೆ, ಉನ್ನತ ಮಟ್ಟದ ತನಿಖೆ ಆರಂಭ

ನವದೆಹಲಿ: ಗುಜರಾತ್​​ನ ಅಹಮದಾಬಾದ್​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ  (Ahmedabad plane crash) ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಈ ಪೈಕಿ 241 ಮಂದಿ ವಿಮಾನದಲ್ಲಿ ಇದ್ದವರಾಗಿದ್ದರೆ, ಇನ್ನುಳಿದವರು ವೈದ್ಯಕೀಯ ಕಾಲೇಜು ಹಾಸ್ಟೆಲ್​​ನಲ್ಲಿ ಇದ್ದವರು ಹಾಗೂ

ದೇಶ - ವಿದೇಶ

ಭಾರತದಲ್ಲಿ COVID-19 ಸಕ್ರಿಯ ಪ್ರಕರಣಗಳ ಏರಿಕೆ: ಹೊಸ ರೂಪಾಂತರಗಳು ಪತ್ತೆ, ಕೇರಳದಲ್ಲಿ ಅತಿ ಹೆಚ್ಚು

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದ ಸಕ್ರಿಯ ಕೋವಿಡ್ -19 ಪ್ರಕರಣಗಳು ಜೂನ್ 12, 2025 ರಂದು ಮಧ್ಯಾಹ್ನ 12 ಗಂಟೆಯ ವೇಳೆಗೆ 7,131 ಕ್ಕೆ ಏರಿದೆ.

ದೇಶ - ವಿದೇಶ

ಅಹಮದಾಬಾದ್ ವಿಮಾನ ದುರಂತದಲ್ಲಿ ಟೀ ಅಂಗಡಿಯ 14 ವರ್ಷದ ಬಾಲಕ ಆಕಾಶ್‌ ದಾರುಣ ಸಾವು

ಅಹಮದಾಬಾದ್: ಇಲ್ಲಿನ ವಿಮಾನ ನಿಲ್ದಾಣದ ಬಳಿಯಲ್ಲಿ ನಿನ್ನೆ ಏರ್ ಇಂಡಿಯಾ ವಿಮಾನ ಪತನಗೊಂಡು ದುರಂತ ನಡೆದಿತ್ತು. ಈ ದುರಂತದಲ್ಲಿ ಟೀ ಅಂಗಡಿಯ ಬಳಿ ನಿಂತಿದ್ದಂತ 14 ವರ್ಷದ ಬಾಲಕ ಸುಟ್ಟು ಕರಕಲಾಗಿರುವುದಾಗಿ ತಿಳಿದು ಬಂದಿದೆ.