Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸ್ಟಾರ್‌ಬಕ್ಸ್ ಬ್ರಾಂಡ್ ಅಂಬಾಸಿಡರ್ ಆಗಿ ಡಾಲಿ ಚಾಯ್‌ವಾಲಾ?: ವೈರಲ್ ಸುದ್ದಿ ಸುಳ್ಳು ಎಂದ ಟಾಟಾ ಸ್ಟಾರ್‌ಬಕ್ಸ್

ಡಾಲಿ ಚಾಯ್ವಾಲ ಅವರನ್ನು ಸ್ಟಾರ್ ಬಕ್ಸ್ ನ ಬ್ರ್ಯಾಂಡ್ ಅಂಬಾಸಿಟರ್ ಮಾಡಲಾಗಿದೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಸುದ್ದಿ ಎಷ್ಟು ನಿಜ? ಟಾಟಾ ಸ್ಟಾರ್‌ಬಕ್ಸ್ ನಿಜವಾಗಿಯೂ ಡಾಲಿ ಚಾಯ್‌ವಾಲಾ

ದೇಶ - ವಿದೇಶ

ಇನ್ನು ಮುಂದೆ ಸಂಜೆ 4.30 ರ ವರೆಗೆ ಮಾತ್ರ ಕಚೇರಿ ಕೆಲಸ-ಹೊಸ ನಿಯಮ ಜಾರಿ

ನವದೆಹಲಿ : ದೇಶದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ತನ್ನ ಕಚೇರಿ ಕೆಲಸದ ಅವಧಿಯಲ್ಲಿ ಹೊಸ ಬದಲಾವಣೆ ತಂದಿದೆ. ಈ ಹೊಸ ಬದಲಾವಣೆಗಳು ಜುಲೈ 14 ರಿಂದ ಜಾರಿಗೆ ಬರಲಿದೆ.ಈ ನಿಯಮಗಳನ್ನು ಸುಪ್ರೀಂ ಕೋರ್ಟ್

ದೇಶ - ವಿದೇಶ

ಟ್ರಂಪ್ ನ T1 ಮೊಬೈಲ್ ಫೋನ್ ಬಿಡುಗಡೆ-ಏನಿದರ ವಿಶೇಷತೆ?

ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬ ಮೊಬೈಲ್ ಫೋನ್ ಉತ್ಪಾದನೆ ಮತ್ತು ಸೇವಾ ವಲಯಕ್ಕೆ ಪ್ರವೇಶಿಸಿದೆ. ಅಮೆರಿಕದಲ್ಲಿ ಟ್ರಂಪ್ ಬ್ರಾಂಡ್ ಹೆಸರಿನಲ್ಲಿ ಮೊಬೈಲ್ ಫೋನ್ ಸೇವೆ ಪ್ರಾರಂಭಿಸಲು ಪರವಾನಗಿ ದೊರೆತಿದೆ. ಮೇಡ್ ಇನ್ ಅಮೆರಿಕ

ದೇಶ - ವಿದೇಶ

‘ನನಗೆ ನಿಮ್ಮ ಆಶೀರ್ವಾದ ಸಾಕು’: ಹಣ ಕಡಿಮೆ ಬಿದ್ದಾಗ ವೃದ್ಧ ದಂಪತಿಗೆ ಮಂಗಳಸೂತ್ರ ಉಡುಗೊರೆ ನೀಡಿದ ವ್ಯಾಪಾರಿ

ಮಹಾರಾಷ್ಟ್ರ: ಸಂಬಂಧಗಳು ಸ್ವಾರ್ಥದಿಂದ ಆವೃತವಾಗಿವೆ ಎಂದು ಅನ್ನಿಸುವ ಇಂದಿನ ದಿನಗಳಲ್ಲಿ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ತೋರಿಸುವಂತಹ ಅದ್ಭುತ ಘಟನೆಯೊಂದು ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ಒಬ್ಬ ಆಭರಣ ವ್ಯಾಪಾರಿಯ ಉದಾರತೆಯು ಎಲ್ಲರ ಮನ ಗೆದ್ದಿದ್ದು,

ದೇಶ - ವಿದೇಶ

ಮರಣ ಹೊಂದಿದ ಭಾವಿ ಪತ್ನಿಯ ಶವಕ್ಕೆಯೇ ತಾಳಿ ಕಟ್ಟಿದ ಪ್ರಿಯಕರ

ಉತ್ತರ ಪ್ರದೇಶ: ಮಹಾರಾಜ್‌ಗಂಜ್‌ನ ವ್ಯಕ್ತಿಯೊಬ್ಬರು ತಮ್ಮ ಭಾವಿ ಪತ್ನಿ ಸಾವನ್ನಪ್ಪಿದ ನಂತರವೂ ಮೃತದೇಹದೊಂದಿಗೆ ಮದುವೆಯಾಗಿ ಆಕೆಯ ಕೊನೆಯ ಆಸೆ ಈಡೇರಿಸಿದ್ದಾರೆ. ಉತ್ತರನಿಚ್ಲೌಲ್‌ನ ಕೃಷ್ಣ ನಗರ ಪ್ರದೇಶದ 23 ವರ್ಷದ ಪ್ರಿಯಾಂಕಾ ಮಾಧೇಸಿಯಾಗೂ 29 ವರ್ಷದ

ದೇಶ - ವಿದೇಶ

ಮಾಜಿ ಪತಿ ಸಂಜಯ್ ಕಪೂರ್ ಅಂತ್ಯಕ್ರಿಯೆ ವಿಳಂಬ: ಕುಟುಂಬದಿಂದ ಮೌನ, ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲ

ಕರಿಷ್ಮಾ ಕಪೂರ್ (Karishma Kapoor) ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ ಜೂನ್ 12 ರಂದು ಇಂಗ್ಲೆಂಡ್‌ನಲ್ಲಿ ಪೋಲೊ ಆಡುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು. ಸಂಜಯ್ ಕಪೂರ್ ಅಂತ್ಯಕ್ರಿಯೆ ಭಾರತದಲ್ಲಿ ನಡೆಯಬೇಕಿತ್ತು. ಆದರೆ, ಏಳು ದಿನಗಳ ನಂತರವೂ

ದೇಶ - ವಿದೇಶ

ಅಮರನಾಥ ಯಾತ್ರೆಗೆ ಬಿಗಿ ಭದ್ರತೆ: ಯಾತ್ರಾ ಮಾರ್ಗ ‘ಹಾರಾಟ ನಿಷೇಧಿತ ವಲಯ’ ಘೋಷಣೆ

ಜಮ್ಮು ಮತ್ತು ಕಾಶ್ಮೀರ, : ಜಮ್ಮು ಮತ್ತು ಕಾಶ್ಮೀರದಲ್ಲಿ ವಾರ್ಷಿಕ ಅಮರನಾಥ ಯಾತ್ರೆಆರಂಭವಾಗಲಿದೆ. ಈ ಯಾತ್ರೆ ಮಾರ್ಗವನ್ನು ಜುಲೈ 1 ರಿಂದ ಆಗಸ್ಟ್​ 10ರವರೆಗೆ ಹಾರಾಟ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.ಈ ಬಾರಿ ಅಮರನಾಥ ಯಾತ್ರೆಗೆ

ದೇಶ - ವಿದೇಶ

ಕೇದಾರನಾಥ ತಲುಪಲು ಯಾತ್ರಿಕರ ‘ಆಂಬ್ಯುಲೆನ್ಸ್ ಪ್ಲಾನ್’ ಫೇಲ್!

ಕೇದಾರನಾಥ :ಅವರೆಲ್ಲರು ಟ್ರಾಫಿಕ್ ಜಾಮ್ ತಪ್ಪಿಸಿ, ಕೇದಾರನಾಥ ಧಾಮಕ್ಕೆ ವೇಗವಾಗಿ ತಲುಪಲು ಬಯಸಿದ್ದರು. ಇದಕ್ಕಾಗಿ ಅವರು ಮಾಡಿದ ಖತರ್ನಾಕ್​ ಉಪಾಯ ಯಾವುದೆಂದರೆ, ಎರಡು ಆಂಬ್ಯುಲೆನ್ಸ್‌ ಬಾಡಿಗೆಗೆ ಪಡೆದಿದ್ದು. ಆಂಬ್ಯುಲೆನ್ಸ್​ನಲ್ಲಿ ತುರ್ತು ಮಾರ್ಗದಲ್ಲಿ ಹೋಗಲು ಬಯಸಿದ್ದರು.

ಅಪರಾಧ ದೇಶ - ವಿದೇಶ

ನೋಯ್ಡಾದಲ್ಲಿ ಚಲಿಸುವ ಬೈಕ್‌ನಲ್ಲಿ ಜೋಡಿಹಕ್ಕಿಗಳ ರೊಮ್ಯಾನ್ಸ್: ವಿಡಿಯೋ ವೈರಲ್, ₹53,500 ದಂಡ!

ಉತ್ತರ ಪ್ರದೇಶ: ಕೆಲಪ್ರೇಮಿಗಳು ಬಸ್ ನಿಲ್ದಾಣಗಳಲ್ಲಿ, ಮಾಲ್‌ಗಳಲ್ಲಿ ಹಾಗೂ ಬೈಕ್ ಓಡಿಸುವಾಗ ಅಸಭ್ಯವಾಗಿ ವರ್ತಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಚಲಿಸುವ ಬೈಕ್‌ನಲ್ಲಿ ಜೋಡಿ ಹಕ್ಕಿ ತಬ್ಬಿಕೊಂಡು ರೊಮ್ಯಾನ್ಸ್

ದೇಶ - ವಿದೇಶ

ಚಿನ್ನದ ಬೆಲೆ ಇಳಿಕೆ: 24 ಕ್ಯಾರಟ್ ಚಿನ್ನ 10 ಗ್ರಾಂಗೆ ₹1,00,910

ಮಂಗಳವಾರ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆ 11,000 ರೂ.ವರೆಗೆ ಇಳಿದಿತ್ತು.  ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿಯಿರಿ. ಮಂಗಳವಾರ 24 ಕ್ಯಾರಟ್ 100