Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಲಕ್ಷಾಂತರ ಮಹಿಳೆಯರ ಸಾವನ್ನು ತಡೆಗಟ್ಟಲಿರುವ ವಿಜ್ಞಾನಿಗಳು

ವಿಶ್ವದಲ್ಲಿ ಸ್ತನ ಕ್ಯಾನ್ಸರ್‌ನಿಂದ ಮರಣಗಳ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚಿನ ಸ್ತನ ಕ್ಯಾನ್ಸರ್ ಪ್ರಕರಣಗಳು ಮಹಿಳೆಯರಲ್ಲಿ ವರದಿಯಾಗುತ್ತವೆ. ಇವುಗಳಲ್ಲಿ ಸ್ತನ ಕ್ಯಾನ್ಸರ್​ನಿಂದ ಹೆಚ್ಚಿನ ಸಾವುಗಳು ಭಾರತದಲ್ಲಿ ಸಂಭವಿಸುತ್ತವೆ. ಭಾರತದಲ್ಲಿ, ಪ್ರತಿ ವರ್ಷ ಸುಮಾರು 98 ಸಾವಿರ

ದೇಶ - ವಿದೇಶ

ಆಗಸ್ಟ್ 1ರಿಂದ ಆರ್ಥಿಕ ನಿಯಮಗಳಲ್ಲಿ ಆಗಲಿದೆ ಬದಲಾವಣೆಗಳು

ನವದೆಹಲಿ : ಆಗಸ್ಟ್ 2025 ನಿಮ್ಮ ಮಾಸಿಕ ವೆಚ್ಚಗಳ ಮೇಲೆ ಪರಿಣಾಮ ಬೀರುವ ಹಲವಾರು ಆರ್ಥಿಕ ಬದಲಾವಣೆಗಳನ್ನು ತರುತ್ತಿದೆ. ಕ್ರೆಡಿಟ್ ಕಾರ್ಡ್ ನೀತಿಗಳಿಂದ ಹಿಡಿದು UPI ನಿಯಮಗಳು ಮತ್ತು LPG ಬೆಲೆಗಳವರೆಗೆ, ಆರು ಪ್ರಮುಖ

ದೇಶ - ವಿದೇಶ

ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರರು ಎನ್‌ಕೌಂಟರ್‌ನಲ್ಲಿ ಹತ

ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ ಅಡಿಯಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯೊಂದರಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ. ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಈ ಮೂವರು ಏಪ್ರಿಲ್‌ 22ರ ಪಹಲ್ಗಾಮ್‌ ಭಯೋತ್ಪಾದಕ

ದೇಶ - ವಿದೇಶ

ಮತಾಂತರವಿಲ್ಲದ ಅಂತರ್ ಧರ್ಮಿಯ ಮದುವೆ ಕಾನೂನುಬಾಹಿರ- ಹೈಕೋರ್ಟ್

ಮತಾಂತರ ಮತ್ತು ಲವ್ ಜಿಹಾದ್ ಕುರಿತು ಬಿಸಿ ಚರ್ಚೆಯ ನಡುವೆ, ಅಲಹಾಬಾದ್ ಹೈಕೋರ್ಟ್‌ನ ತೀರ್ಪು ಹೊಸ ಸಂಚಲನವನ್ನು ಸೃಷ್ಟಿಸಿದೆ. ಮತಾಂತರವಿಲ್ಲದೆ ಬೇರೆ ಬೇರೆ ಧರ್ಮಗಳನ್ನು ಅನುಸರಿಸುವ ಜನರ ನಡುವಿನ ವಿವಾಹವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ ಎಂದು

ದೇಶ - ವಿದೇಶ

ಆಸಿಡಿಟಿ ಎಂದು ಈ ಔಷಧಿ ತಿಂದ್ರೆ ಕಾದಿದೆ ಕ್ಯಾನ್ಸರ್‌-ಕೇಂದ್ರ ಆದೇಶ

ಹೊಸದಿಲ್ಲಿ: ಆಮ್ಲೀಯತೆ (ಆಯಸಿಡಿಟಿ)ಗೆ ಔಷಧಿಯಾಗಿ ಸಾಮಾನ್ಯವಾಗಿ ಬಳಕೆಯಾಗುವ ರ‍್ಯಾನಿಟಿಡೈನ್ (ranitidine)ನಲ್ಲಿರುವ ಕಾನ್ಸರ್‌ ಗೆ ಕಾರಣವಾಗಬಹುವಾದ ಎನ್‌ಡಿಎಂಎ (ಎನ್-ನಿಟ್ರೋಸೋಡಿಮಿಥಿಲಮೈನ್) ರಾಸಾಯನಿಕದ ಪ್ರಮಾಣದ ಬಗ್ಗೆ ನಿಗಾವಿರಿಸುವಂತೆ ಕೇಂದ್ರೀಯ ಔಷಧಿ ಮಾನಕ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಓ) ಶನಿವಾರ ಆದೇಶಿಸಿದೆ.

ದೇಶ - ವಿದೇಶ

ರಷ್ಯಾ ತೈಲ ಖರೀದಿಯ ವಿರುದ್ಧ ಟೀಕೆ? ಭಾರತ ಸ್ಪಷ್ಟ – ಇದು ಆರ್ಥಿಕತೆಯ ಅವಶ್ಯಕತೆ

ನವದೆಹಲಿ: ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಉರಿದುಕೊಳ್ಳುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಭಾರತದ ರಾಯಭಾರಿಯೊಬ್ಬರು ಕಿಡಿಕಾರಿದ್ದಾರೆ. ಬ್ರಿಟಿಷ್ ರೇಡಿಯೋ ಸ್ಟೇಷನ್​ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ವಿಕ್ರಮ್ ದೊರೈಸ್ವಾಮಿ ಅವರು ಜಾಗತಿಕ ರಾಜಕೀಯ ಕಾರಣಗಳಿಗೆ ಭಾರತ ತನ್ನ

ದೇಶ - ವಿದೇಶ

ಪಹಲ್ಗಾಮ್ ದಾಳಿ ಪಾಕ್‌ನಿಂದ ಎನ್ನುವುದಕ್ಕೆ ಪುರಾವೆ ಎಲ್ಲಿದೆ?: ಚಿದಂಬರಂ ವಿವಾದಾತ್ಮಕ ಪ್ರಶ್ನೆ

ನವದೆಹಲಿ: ಪಹಲ್ಗಾಮ್ ದಾಳಿ ನಡೆಸಿರುವ ಉಗ್ರರು ಪಾಕಿಸ್ತಾನದಿಂದಲೇ ಬಂದಿದ್ದಾರೆ ಎಂಬುದಕ್ಕೆ ಪುರಾವೆ ಏನಿದೆ ಎಂದು ಕಾಂಗ್ರೆಸ್​​ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಪಿ ಚಿದಂಬರಂ ಪ್ರಶ್ನೆ ಮಾಡಿದ್ದಾರೆ. ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್

ದೇಶ - ವಿದೇಶ

ಡೆನ್ವರ್ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನಕ್ಕೆ ಬೆಂಕಿ: ಲ್ಯಾಂಡಿಂಗ್ ಗೇರ್ ಕೈಕೊಟ್ಟಿದ್ದೇ ಕಾರಣ!

ವಾಷಿಂಗ್ಟನ್‌: ಅಮೆರಿಕದ ಡೆನ್ವರ್ ವಿಮಾನ (American Airlines) ನಿಲ್ದಾಣದಿಂದ (Denver Airport) ಮಿಯಾಮಿಗೆ ತೆರಳಬೇಕಿದ್ದ ಅಮೇರಿಕನ್ ಏರ್‌ಲೈನ್ಸ್‌ನ ಬೋಯಿಂಗ್ 737 MAX 8 ವಿಮಾನದ ಲ್ಯಾಂಡಿಂಗ್ ಗೇರ್ ಕೈಕೊಟ್ಟಿದೆ. ಪೈಲಟ್‌ ಟೇಕಾಫ್‌ ಸ್ಥಗಿತಗೊಳಿಸಿದ್ದು, ಈ ವೇಳೆ

ದೇಶ - ವಿದೇಶ

25 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರದಿಂದ ನಿಷೇಧ: ಅಶ್ಲೀಲ ವಿಷಯ ಪ್ರಸಾರಕ್ಕೆ ಬ್ರೇಕ್!

ನವದೆಹಲಿ: ಅಶ್ಲೀಲ ವಿಚಾರಗಳನ್ನು (Explicit Content) ಪ್ರಸಾರ ಮಾಡುತ್ತಿದ್ದ ಉಲ್ಲು, ALTT ಬಾಲಾಜಿ ಸೇರಿದಂತೆ 25 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ನಿಷೇಧಿಸಿ ಆದೇಶ ಹೊರಡಿಸಿದೆ.ಭಾರತದಲ್ಲಿ ಈ ಪ್ಲಾಟ್‌ಫಾರ್ಮ್‌ಗಳಿಗೆ ಜನರು

ದೇಶ - ವಿದೇಶ

ಟೆಸ್ಟ್ ಟ್ಯೂಬ್ ಶಿಶು ಕೇಂದ್ರ ಹಗರಣ ಬಯಲು

ಸಿಕಂದರಬಾದ್:ತೆಲಂಗಾಣದ ಸಿಕಂದರಾಬಾದ್ನಲ್ಲಿ ಟೆಸ್ಟ್ ಟ್ಯೂಬ್ ಶಿಶು ಕೇಂದ್ರದ ಹಗರಣ ಬೆಳಕಿಗೆ ಬಂದಿದೆ. ಸೃಷ್ಟಿ ಪರೀಕ್ಷಾ ಕೇಂದ್ರದಲ್ಲಿ ಭಾರಿ ಪ್ರಮಾಣದ ವೀರ್ಯ ಸಂಗ್ರಹ ಪತ್ತೆಯಾಗಿದೆ. ಮಗುವನ್ನು ಗರ್ಭಧರಿಸಲು ಮಹಿಳೆಯೊಬ್ಬರು ತಮ್ಮ ಗಂಡನ ವೀರ್ಯವನ್ನು ಬಳಸುತ್ತಿಲ್ಲ, ಬದಲಾಗಿ