Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೇವಲ ₹5 ಲಕ್ಷಕ್ಕೆ ಮನುಷ್ಯರಂತಹ ರೋಬೋಟ್: ಚೀನಾ ‘R1’ ರೋಬೋಟ್‌ನೊಂದಿಗೆ ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದೆ!

ಅಮೆರಿಕದ ತಂತ್ರಜ್ಞಾನ ಕಂಪನಿಗಳು ಭವಿಷ್ಯದಲ್ಲಿ ಮಾನವರಿಗೆ ಸೇವೆ ಸಲ್ಲಿಸಲು ಹ್ಯುಮನಾಯ್ಡ್ ರೋಬೋಟ್‌ಗಳನ್ನು (ಸಹಾಯಕ ರೋಬೋಟ್‌ಗಳು) ತರಲು ಪ್ರಯತ್ನಿಸುತ್ತಿದ್ದರೆ. ಆದರೆ, ಈ ವಿಚಾರದಲ್ಲಿ ಚೀನಾ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ ಹೌದು, ಚೀನಾ ಮೂಲದ ಯೂನಿಟ್ರಿ

ದೇಶ - ವಿದೇಶ

ಎರಡೂ ಕೈಗಳಿಲ್ಲದ ಮೇಸ್ತ್ರಿ: ದೈಹಿಕ ಸವಾಲು ಮೀರಿ ನಿಂತ ಆತ್ಮಸ್ಥೈರ್ಯದ ಸಂಕೇತ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ, ಹೀಗೆ ಇಲ್ಲೊಬ್ಬ ಮೇಸ್ತ್ರಿ ಎರಡೂ ಕೈಗಳಿಲ್ಲದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಮೇಸ್ತ್ರಿಯ ಈ ವಿಡಿಯೋ ಧೈರ್ಯವಿದ್ದರೆ ಯಾವುದೇ ಕಷ್ಟಕರವಾದ ಕೆಲಸ ಅಸಾಧ್ಯವಲ್ಲ ಎಂಬುದನ್ನು

ದೇಶ - ವಿದೇಶ

ಅಮಾಯಕನಿಗೆ 13 ತಿಂಗಳು ಜೈಲು ಶಿಕ್ಷೆ: ಭೋಪಾಲ್‌ನಲ್ಲಿ ಭ್ರಷ್ಟ ಪೊಲೀಸ್ ವ್ಯವಸ್ಥೆಯ ಕ್ರೂರ ಮುಖ!

ಒಬ್ಬ ತಪ್ಪಿತಸ್ಥನಿಗೆ ಶಿಕ್ಷೆ ಆಗದೇ ಹೋದರೂ ಪರವಾಗಿಲ್ಲ ಆದರೆ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ಹೇಳುತ್ತದೆ. ನಮ್ಮ ಕಾನೂನು. ಆದರೂ ವ್ಯವಸ್ಥೆ ಹಾಗೂ ಕೆಲ ಭ್ರಷ್ಟ ಪೊಲೀಸರ ಕೈಗೆ ಸಿಕ್ಕಿ ನಿರಪರಾಧಿಯೊಬ್ಬರು ತಾವು ಮಾಡಿದ ಒಳ್ಳೆಯ

ಅಪರಾಧ ದೇಶ - ವಿದೇಶ

ಭಾರತೀಯ ಮೂಲದ ಪೈಲಟ್ ಗೆ ಕಾಕ್‌ಪಿಟ್‌ ನುಗ್ಗಿ ಕೋಳ ಹಾಕಿ ಬಂಧಿಸಿದ್ದೇಕೆ?

ವಿಮಾನ ಏರ್‌ಫೋರ್ಟ್‌ನಲ್ಲಿ ಲ್ಯಾಂಡ್ ಆಗಿ ಪ್ರಯಾಣಿಕರು ಇಳಿಯುವ ಮೂದಲೇ ವಿಮಾನದ ಕಾಕ್‌ಪಿಟ್‌ಗೆ ನುಗ್ಗಿದ ಪೊಲೀಸರು ಹಾಗೂ ಅಧಿಕಾರಿಗಳು ವಿಮಾನದ ಪೈಲಟ್‌ಗೆ ಕೋಳ ತೊಡಿಸಿ ಕರೆದುಕೊಂಡು ಹೋದಂತಹ ಘಟನೆ ಅಮೆರಿಕಾದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದಿದೆ. ಬಂಧಿತ

ದೇಶ - ವಿದೇಶ

ಚೀನಾ ಮೇಲಿನ ಅವಲಂಬನೆ ತಗ್ಗಿಸಲು ಟೆಸ್ಲಾ ಮಹತ್ವದ ನಿರ್ಧಾರ: LGES ಜೊತೆ ₹37,000 ಕೋಟಿ ಒಪ್ಪಂದ!

ಸೋಲ್‌: ವಿದ್ಯುತ್ ಚಾಲಿತ ಕಾರಿಗೆ ಅಗತ್ಯವಿರುವ ಬ್ಯಾಟರಿಗಾಗಿ ಚೀನಾ ಮೇಲಿನ ಅತಿಯಾದ ಅವಲಂಬನೆ ತಗ್ಗಿಸಲು ಮುಂದಾಗಿರುವ ಇಲಾನ್ ಮಸ್ಕ್‌ ಒಡೆತನದ ಅಮೆರಿಕದ ಟೆಸ್ಲಾ ಕಂಪನಿಯು, ಕೊರಿಯಾದ LGES ಜತೆ ₹37 ಸಾವಿರ ಕೋಟಿ ಮೌಲ್ಯದ

ದೇಶ - ವಿದೇಶ

ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ: ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಏನು ಪರಿಣಾಮ ಬೀರುತ್ತದೆ?

ಅನೇಕರಿಗೆ ಎದ್ದ ತಕ್ಷಣ ಕಾಫಿ (Coffee) ಕುಡಿಯುವ ಅಭ್ಯಾಸವಿರುತ್ತದೆ. ತಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಇದಲ್ಲದೆ, ಆಫೀಸ್ ಗಳಲ್ಲಿ ಕೆಲಸ ಮಾಡುವವರು ಕಾಫಿ ಕುಡಿಯುವುದಕ್ಕಾಗಿಯೇ ವಿರಾಮ ತೆಗೆದುಕೊಂಡು ಅದನ್ನು ಕುಡಿಯುತ್ತಾ ವಿಶ್ರಾಂತಿ

ದೇಶ - ವಿದೇಶ

ಆಘಾತಕಾರಿ ವಿಡಿಯೋ ವೈರಲ್: ಮೊಟ್ಟೆಯಲ್ಲಿ ಸಿಕ್ಕ ಸತ್ತ ಮರಿ – ಸುರಕ್ಷಿತ ಮೊಟ್ಟೆ ಗುರುತಿಸುವುದು ಹೇಗೆ?

ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್, ವಿಟಮಿನ್, ಕಬ್ಬಿಣ ಇತ್ಯಾದಿಗಳಿದ್ದು ಇವೆಲ್ಲವೂ ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶಗಳಾಗಿವೆ. ಜಿಮ್‌ಗೆ ಹೋಗುವ ಹೆಚ್ಚಿನ ಜನರು ತಮ್ಮ ಫೋಟೀನ್ ಆಹಾರಕ್ಕೆ ಪೂರಕವಾಗಿ ತಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳುತ್ತಾರೆ. ಆದರೆ

ಅಪರಾಧ ದೇಶ - ವಿದೇಶ

ಕನ್ವರ್ ಯಾತ್ರೆಯಲ್ಲಿ ಹಿಂಸೆ: ಪತ್ನಿಯ ಪ್ರೇಮಿ ಬೆಂಕಿ ಹಚ್ಚಿದ ಆರೋಪ, ಪತಿ ಸಾವು

ಬಾಗ್​​ಪತ್: ಕನ್ವರ್ ಯಾತ್ರೆಗೆ ಹೊರಟ ವ್ಯಕ್ತಿಯನ್ನು ತಡೆದು ನಿಲ್ಲಿಸಿ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್​ನಲ್ಲಿ ನಡೆದಿದೆ. ಐದು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ವ್ಯಕ್ತಿ ಸಾವನ್ನಪ್ಪಿದ್ದಾರೆ.   ಮೃತ ವ್ಯಕ್ತಿ ಜಿಲ್ಲೆಯ

ದೇಶ - ವಿದೇಶ

ಬುರ್ಕಿನಾ ಫಾಸೊದಲ್ಲಿ ಉಗ್ರರ ದಾಳಿಗೆ 50 ಯೋಧರ ಬಲಿ: ಅಲ್-ಖೈದಾ ಸಂಬಂಧಿತ ಗುಂಪಿನ ಕೃತ್ಯ!

ಬುರ್ಕಿನಾ ಫಾಸೊ: ಪಶ್ಚಿಮ ಆಫ್ರಿಕಾದಲ್ಲಿ ಉಗ್ರರ ಅಟ್ಟಹಾಸಕ್ಕೆ 50 ಯೋಧರು ಬಲಿಯಾಗಿದ್ದಾರೆ. ಉತ್ತರ ಬುರ್ಕಿನಾ ಫಾಸೊದಲ್ಲಿನ ಸೇನಾ ನೆಲೆಯ ಮೇಲೆ ಉಗ್ರರು ನಡೆಸಿದ ಮಾರಕ ದಾಳಿಯಲ್ಲಿ ಐವತ್ತು ಸೈನಿಕರು ಸಾವನ್ನಪ್ಪಿದ್ದಾರೆ. ಪಶ್ಚಿಮ ಆಫ್ರಿಕಾದಾದ್ಯಂತ ಕಾರ್ಯನಿರ್ವಹಿಸುತ್ತಿರುವ

ದೇಶ - ವಿದೇಶ

ಪಿಎಸ್‌ಐ ಪರೀಕ್ಷೆ ಅಕ್ರಮ: ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಣೆ

ನವದೆಹಲಿ: ಪಿಎಸ್‌ಐ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ವೈದ್ಯಕೀಯ ಕಾರಣಗಳನ್ನು ನೀಡಿ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ