Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ದೇಶ - ವಿದೇಶ

ಭಾರತ-ಅಮೆರಿಕ ಜಂಟಿ ಮಹಾಪ್ರಯತ್ನ: ನಿಸಾರ್ ಉಪಗ್ರಹ ಉಡಾವಣೆಗೆ ಸಜ್ಜು

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ʻನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ ʼ ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಗೆ ಸಜ್ಜಾಗಿದೆ. ʻನಿಸಾರ್ʼ ಭಾರತೀಯ ಕಾಲಮಾನದ ಪ್ರಕಾರ

ಅಪರಾಧ ದೇಶ - ವಿದೇಶ

9ನೇ ತರಗತಿ ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕನ ಅತ್ಯಾಚಾರ, ಗರ್ಭಿಣಿಯಾದ ಬಾಲಕಿ!

ಆಂಧ್ರಪ್ರದೇಶ: ಖಾಸಗಿ ಶಾಲೆಯ ಮುಖ್ಯ ಶಿಕ್ಷಕನೊಬ್ಬ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿರುವ ಘಟನೆ ಆಂಧ್ರಪ್ರದೇಶದ ಡಾ. ಬಿಆರ್ ಅಂಬೇಡ್ಕರ್ ಕೋನಸೀಮಾದಲ್ಲಿ ನಡೆದಿದೆ.ಸುಮಾರು ನಾಲ್ಕು ತಿಂಗಳ ಹಿಂದೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿತ್ತು. ಅತ್ಯಾಚಾರದ

ದೇಶ - ವಿದೇಶ

ಕೌಟುಂಬಿಕ ವಿರೋಧ ಮಧ್ಯೆ ಮದುವೆಯಾದ ದಂಪತಿ ಆತ್ಮಹತ್ಯೆಗೆ ಶರಣು

ಬೇಗುಸರಾಯ್: ಪೋಷಕರ ವಿರೋಧ ಕಟ್ಟಿಕೊಂಡು ಓಡಿ ಹೋಗಿ ಮದುವೆಯಾಗಿದ್ದ ದಂಪತಿ ಕೇವಲ 8 ತಿಂಗಳಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಬೇಗುಸರಾಯ್​​ನಲ್ಲಿ ನಡೆದಿದೆ. ಅವರದ್ದು ಅಂತರ್ಜಾತಿ ವಿವಾಹ. ಪೋಷಕರ ವಿರೋಧಿಸಿ ಮದುವೆಯಾಗುವವರೆಗೆ ಇದ್ದ ಧೈರ್ಯ

ದೇಶ - ವಿದೇಶ

ಪಹಲ್ಗಾಮ್ ದಾಳಿಗೆ ಎರಡು ಬಾರಿ ಹೊಣೆ ಹೊತ್ತ ಟಿಆರ್‌ಎಫ್: ಯುಎನ್‌ಎಸ್‌ಸಿ ಭಯೊತ್ಪಾದನೆ ವರದಿ ಬಹಿರಂಗ

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC – ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯೊಂದು, ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಹೊಣೆಯನ್ನ ಉಗ್ರ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ಎರಡು ಬಾರಿ ಹೊತ್ತುಕೊಂಡಿದೆ ಎಂದು

ದೇಶ - ವಿದೇಶ

ಡೀರ್ ಲೇಕ್ ವಿಮಾನ ಅಪಘಾತ: ಭಾರತೀಯ ಪ್ರಜೆಯ ದಾರುಣ ಅಂತ್ಯ

ಪೂರ್ವ ಕೆನಡಾದ ಡೀರ್ ಲೇಕ್ ಬಳಿ ನಡೆದ ಸಣ್ಣ ವಿಮಾನ ಅಪಘಾತದಲ್ಲಿ ಭಾರತೀಯರೊಬ್ಬರು ಮೃತಪಟ್ಟಿದ್ದಾರೆ ಎಂದು ಟೊರೊಂಟೊದಲ್ಲಿನ ಭಾರತೀಯ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.ಡೀರ್‌ ಲೇಕ್‌ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಶನಿವಾರ ಸಂಜೆ ಹಾರಾಟ

ದೇಶ - ವಿದೇಶ

ಆಸ್ತಿಗಾಗಿ ಕಿರುಕುಳ: ಪತ್ನಿಯ ಕುಟುಂಬದಿಂದ ಬೇಸತ್ತು ಯುವಕ ಆತ್ಮಹತ್ಯೆ, ವಿಡಿಯೋ ವೈರಲ್!

ಬಸ್ತಿ: ಎಲ್ಲಾ ಆಸ್ತಿಯನ್ನು ನಿನ್ನ ಹೆಂಡತಿ ಹೆಸರಿಗೆ ಬರಿ, ಆಗ ನಿಮ್ಮನೆಗೆ ಆಕೆಯನ್ನು ಕಳುಹಿಸುತ್ತೇವೆ ಎಂದು ಅತ್ತೆ-ಮಾವ ನಿತ್ಯ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ

ದೇಶ - ವಿದೇಶ

ಡಿಂಪಲ್ ಯಾದವ್ ಕುರಿತು ಅಸಭ್ಯ ಹೇಳಿಕೆ: ಮೌಲಾನಾ ಸಾಜಿದ್ ರಶೀದಿಗೆ ಕಪಾಳಮೋಕ್ಷ, ವಿಡಿಯೋ ವೈರಲ್!

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಮೈನ್‌ಪುರಿ ಸಂಸದೆ ಡಿಂಪಲ್ ಯಾದವ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದ ಮುಸ್ಲಿಂ ಮೌಲಾನಾ ಸಾಜಿದ್ ರಶೀದಿಗೆ ಕಪಾಳಮೋಕ್ಷ ಮಾಡಲಾಗಿದೆ. ಟಿವಿ ಡಿಬೇಟ್ ನಿಮಿತ್ತ ಸುದ್ದಿ

ದೇಶ - ವಿದೇಶ

ಮುಂಬೈನ ಕೋಟ್ಯಾಧಿಪತಿ ಭಿಕ್ಷುಕ: ಭರತ್ ಜೈನ್ ಮಾಸಿಕ ₹75,000 ಆದಾಯ, ₹7 ಕೋಟಿಗೂ ಅಧಿಕ ಆಸ್ತಿ!

ಮುಂಬೈ : ವ್ಯವಹಾರ ನಗರಿ ಮುಂಬೈನಲ್ಲಿ ಜನರು ಹೇಗೆ ಬೇಕಾದರೂ ಬದುಕಬಹುದು. ಇಲ್ಲಿ ಚಿಂದಿ ಆಯುವವರಿಂದ ಹಿಡಿದು ಅಂಬಾನಿಯವರೆಗೂ ಹಣ ಗಳಿಸುವ ಜನರಿದ್ದಾರೆ. ಬಹುತೇಕ ಉದ್ಯಮಿಗಳು, ವ್ಯಾಪಾರಿಗಳು ತಮ್ಮ ವಹಿವಾಟು ವಿಸ್ತರಣೆಗೆ ಮುಂಬೈ ಕಡೆ

ಅಪರಾಧ ದೇಶ - ವಿದೇಶ

ಕಣ್ಣೂರಿನಲ್ಲಿ ಕಂಡಕ್ಟರ್ ಮೇಲೆ ಹಲ್ಲೆ: ಬಸ್ ಪಾಸ್ ವಿಚಾರಕ್ಕೆ ಕ್ರೂರ ಥಳಿತದ ವಿಡಿಯೋ ವೈರಲ್!

ಕಣ್ಣೂರು: ಬಸ್ ಪಾಸ್ ಇಲ್ಲದೇ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಕೆಳಗಿಳಿಸಿದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ವಿಡಿಯೊವೊಂದು ವೈರಲ್ ಆಗುತ್ತಿದೆ. ಕೇರಳದ ಕಣ್ಣೂರಿನಲ್ಲಿ ಈ ಘಟನೆ ನಡೆದಿದ್ದು, ಕರ್ತವ್ಯದಲ್ಲಿದ್ದ ಕಂಡಕ್ಟರ್ ಮೇಲೆ ಮೂರು ಜನ ಹಲ್ಲೆ

ದೇಶ - ವಿದೇಶ

ನಟ ವಿಜಯ್ ಸೇತುಪತಿ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ: ವಿವಾದ ಭುಗಿಲೆದ್ದ ಬೆನ್ನಲ್ಲೇ ಪೋಸ್ಟ್ ಡಿಲೀಟ್!

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ವಿಜಯ್ ಸೇತುಪತಿ ವಿರುದ್ಧ ಮಹಿಳೆಯೊಬ್ಬರು ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ರಮ್ಯಾ ಮೋಹನ್ ಹೆಸರಿನ ಎಕ್ಸ್ ಖಾತೆಯ ಮೂಲಕ ಕಾಸ್ಟಿಂಗ್ ಕೌಚ್ ಆರೋಪ ಹೊರಿಸಿದ್ದು, ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ