Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ರವಾಹ ಭೂಕುಸಿತಕ್ಕೂ ಕುಗ್ಗದೆ ಹೇಳಿಕಾಫ್ಟರ್ ಬಳಸಿ ಎಕ್ಸಾಮ್ ಗೆ ಹೋದ ವಿದ್ಯಾರ್ಥಿಗಳು

ಉತ್ತರಾಖಂಡ : ವರುಣನ ರೌದ್ರರೂಪಕ್ಕೆ ಉತ್ತರಾಖಂಡ (Uttarakhand) ಅಕ್ಷರಶಃ ನಲುಗಿ ಹೋಗಿದೆ. ಪ್ರವಾಹ (Flashflood)..ಗುಡ್ಡ ಕುಸಿತ ಸೇರಿದಂತೆ ಹಲವು ಹಾನಿ ಅವಾಂತರ ಸೃಷ್ಟಿಯಾಗಿದೆ. ಇಲ್ಲಿನ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾಧ್ಯವಾಗದೆ

ಅಪರಾಧ ದೇಶ - ವಿದೇಶ

80,000 ಕದಿಯಲು ಹೋಗಿ ಕಳ್ಳರು 2 ಲಕ್ಷ ಕಳೆದುಕೊಂಡಿದ್ದು ಹೇಗೆ?

ಭೋಪಾಲ್: ಕೆಟ್ಟಕೆಲಸಮಾಡುವವರಿಗೆಒಂದಲ್ಲಾಒಂದುದಿನಪೆಟ್ಟುಬಿದ್ದೇಬೀಳುತ್ತೆಎಂಬುದಕ್ಕೆಈಘಟನೆಯೇಸಾಕ್ಷಿ. 80 ಸಾವಿರರೂ. ಕದಿಯಲುಹೋಗಿಕಳ್ಳ(Thief)ರು 2 ಲಕ್ಷರೂ. ಮೌಲ್ಯದಬೈಕ್ಕಳೆದುಕೊಂಡಿರುವಘಟನೆಭೋಪಾಲ್​​ನಲ್ಲಿನಡೆದಿದೆ.ದರೋಡೆಕೋರರ ಗುಂಪೊಂದು ಗಳಿಸಿದ್ದಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿತ್ತು . ವ್ಯಾಪಾರಿಯಿಂದ 80,000 ರೂ.ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುವಾಗ,ಆ ಗ್ಯಾಂಗ್ ಅಪರಾಧದ ಸ್ಥಳದಲ್ಲಿ 2 ಲಕ್ಷ ರೂ. ಮೌಲ್ಯದ

ದೇಶ - ವಿದೇಶ

ನೇಪಾಳದಲ್ಲಿ 26 ಸಾಮಾಜಿಕ ಜಾಲತಾಣಗಳಿಗೆ ನಿಷೇಧ: ಫೇಸ್‌ಬುಕ್, ಯೂಟ್ಯೂಬ್, ಎಕ್ಸ್ ಸೇರಿವೆ

ಕಠ್ಮಂಡು: ನೇಪಾಳದಲ್ಲಿ ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮಗಳಿಗೆ ನಿಷೇಧ ವಿಧಿಸಲಾಗಿದೆ.ನೇಪಾಳದಲ್ಲಿ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರ 26 ಸೋಷಿಯಲ್

ದೇಶ - ವಿದೇಶ

ಮಿಕ್ಚರ್ ಮತ್ತು ಖಾರದ ತಿಂಡಿಗಳಲ್ಲೂ ಕೃತಕ ಬಣ್ಣ ಬಳಕೆ: ಆಹಾರ ಸುರಕ್ಷತೆ ಇಲಾಖೆಯ ಪರೀಕ್ಷೆಯಲ್ಲಿ ದೃಢ

ಸಿಹಿ ತಿಂಡಿಗಳ ಜೊತೆಗೆ, ಮಿಕ್ಚರ್‌ನಲ್ಲೂ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಖಾರ ತಿಂಡಿ ತಿನಿಸುಗಳಿಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಧೃಡಪಟ್ಟಿದೆ! ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳ ಪರೀಕ್ಷೆಯಲ್ಲಿ ಧೃಡಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಪರಾಧ ದೇಶ - ವಿದೇಶ

₹12,000 ಕೋಟಿ ಮೌಲ್ಯದ ಎಂಡಿ ಔಷಧಿ ವಶ: ತೆಲಂಗಾಣದ ಮಾದಕ ವಸ್ತು ಜಾಲ ಭೇದಿಸಿದ ಮೀರಾ ಭಯಂದರ್ ಪೊಲೀಸರು

ಥಾಣೆ: ಮೀರಾ ಭಯಾಂದರ್ ಪೊಲೀಸರು ತೆಲಂಗಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೃಹತ್ ಮಾದಕ ವಸ್ತು ಉತ್ಪಾದನಾ ಸಿಂಡಿಕೇಟ್ ಬೇಧಿಸಿದ್ದಾರೆ. ಪೊಲೀಸರು ಸುಮಾರು 32,000 ಲೀಟರ್ ಕಚ್ಚಾ ಎಂಡಿ ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 12,000

ಅಪರಾಧ ದೇಶ - ವಿದೇಶ

ಮುಂಬೈನಲ್ಲಿ ಬಾಂಬ್ ದಾಳಿ ಬೆದರಿಕೆ: ಆರೋಪಿ ನೋಯ್ಡಾದಲ್ಲಿ ಬಂಧನ

ಮುಂಬೈ : 400 ಕೆಜಿ ಆರ್ಡಿಎಕ್ಸ್ ಬಾಂಬ್ ಬಳಸಿ ಮುಂಬೈ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಅನಂತ ಚತುರ್ದಶಿಯಂದು ಮುಂಬೈ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ನೋಯ್ಡಾ

ದೇಶ - ವಿದೇಶ

ಸತ್ತಿದ್ದಾನೆಂದು ತಿಳಿದಿದ್ದ ವ್ಯಕ್ತಿ ಅಂತಿಮ ವಿಧಿಗಳ ನಂತರ ಮನೆಗೆ ಮರಳಿ ಆಘಾತ

ಗುರುಗ್ರಾಮದ 47 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕುಟುಂಬವು ಅಂತಿಮ ವಿಧಿಗಳನ್ನು ನಡೆಸಿದ ಒಂದು ದಿನದ ನಂತರ ಮನೆಗೆ ಮರಳಿದರು. ಅವರ ಹಠಾತ್ ಪುನರಾರಂಭವು ಅವರ ಕುಟುಂಬವನ್ನು ಮತ್ತು ಪೊಲೀಸರನ್ನು ಸಹ ಆಘಾತಕ್ಕೀಡು ಮಾಡಿದೆ, ಅವರು

ಅಪರಾಧ ದೇಶ - ವಿದೇಶ

ದೆಹಲಿಯ ಕೆಂಪು ಕೋಟೆಯಲ್ಲಿ ಅಮೂಲ್ಯ ರತ್ನಖಚಿತ ಕಲಶ ಕಳವು

ಕೆಂಪು ಕೋಟೆ ಉದ್ಯಾನವನದಲ್ಲಿ ಜೈನ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಕೋಟ್ಯಂತರ ಮೌಲ್ಯದ ವಜ್ರ, ಚಿನ್ನ ಮತ್ತು ಪಚ್ಚೆಗಳಿಂದ ಕೂಡಿದ ರತ್ನಖಚಿತ ಕಲಶವನ್ನು ಕಳವು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಕಳುವಾದ ವಸ್ತುಗಳಲ್ಲಿ

ದೇಶ - ವಿದೇಶ

ರೈಲಿನಲ್ಲಿ ಟಿಸಿ ಮೇಲೆಯೇ ಕ್ರಶ್: ವಿಡಿಯೋ ವೈರಲ್, ನೆಟ್ಟಿಗರಿಂದ ಹಾಸ್ಯದ ಕಾಮೆಂಟ್‌ಗಳು

ನಮಗ್ಯಾರಿಗೆ ಆಗಲಿ ರೈಲಿನಲ್ಲಿ ಅಪರಿಚಿತರ ಭೇಟಿಯಾಗುವುದು ಕಾಮನ್. ಕೆಲವೊಮ್ಮೆ ಆ ಪರಿಚಿತರೇ ಮುಂದೆ ಸ್ನೇಹಿತರಾಗುತ್ತಾರೆ. ಆದರೆ ಇಲ್ಲೋರ್ವ ಯುವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಹೌದು ಆಕೆಗೆ ಟಿಸಿ ಮೇಲೆಯೇ ಕ್ರಶ್ ಆಗಿದೆ.

ದೇಶ - ವಿದೇಶ

ಐದು ವರ್ಷದ ಹಿಂದಿನ ಅತ್ಯಾಚಾರ ಪ್ರಕರಣದ ಬಗ್ಗೆ ನೆನಪಿಲ್ಲವೆಂದ ದೂರುದಾರೆ

ಕೋಲ್ಕತ್ತಾ: ಐದು ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣ ಈ ವರ್ಷ ಇತ್ಯರ್ಥಗೊಂಡಿದೆ. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಅಂದು ಗೋಗರೆಯುತ್ತಾ ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆ ಇಂದು ನಾನು ದೂರು ಕೊಟ್ಟಿದ್ದೀನಾ ನೆನಪೇ ಇಲ್ಲ