Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕವಾಗಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ರಾಮ ಮೂರ್ತಿ ನಗರದಲ್ಲಿ ನಡೆದಿದೆ.ಆಗಸ್ಟ್ 2 ರಂದು ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.ಕಾರೊಂದು

ಅಪರಾಧ ದೇಶ - ವಿದೇಶ

ಪತ್ನಿಯ ಅನೈತಿಕ ಸಂಬಂಧ: ತಂದೆಯ ಕೊಲೆ, ತಾಯಿಯ ದುಷ್ಕೃತ್ಯವನ್ನು ಪೊಲೀಸರ ಬಳಿ ಹೇಳಿದ ಮಗಳು

ಹರಿಯಾಣ : ಪ್ರಿಯಕರ ಜೊತೆಗೂಡಿ ಗಂಡನನ್ನೇ ಕೊಂದ ಪತ್ನಿ ನಂತರ ತನ್ನ ಮೇಲೆ ಅತ್ಯಾಚಾರ ಎಸಗಿ ಗಂಡನನ್ನು ಕೊಂದಿದ್ದೇ ಈತ ಎಂದು ಪ್ರಿಯಕರನ ಮೇಲೆ ಗೂಬೆ ಕೂರಿಸಲು ಯತ್ನಿಸಿದ್ದು, ಮಗಳೇ ತಾಯಿಯ ಬಂಡವಾಳ ಹೊರಹಾಕಿದ

ಅಪರಾಧ ಕರ್ನಾಟಕ

ದರೋಡೆಕೋರರ ಗ್ಯಾಂಗ್ ನಿಂದ ಚಾಕು ಇರಿತ ಯುವಕ ಸಾವು

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ದರೋಡೆಕೋರರ ಗ್ಯಾಂಗ್ ನಿಂದ ಯುವಕನನ್ನು ಕೊಲೆಗೈಯ್ಯಲಾಗಿದೆ. ದರೋಡೆಕೋರರ ಗ್ಯಾಂಗ್ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

ಅಪರಾಧ ದೇಶ - ವಿದೇಶ

ಮಹಾರಾಷ್ಟ್ರ: ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿ

ಆಗಸ್ಟ್ 2ರಂದು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತಮ್ಮ ಮಹಿಳೆಯೊಬ್ಬರು ತಮ್ಮ ಮಗುವನ್ನ ಕಳೆದುಕೊಂಡಿದದಾರೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಮಹಿಳೆ ತನ್ನ ಕಂದಮ್ಮನನ್ನ ಕಳೆದುಕೊಂಡಿದ್ದಾಳೆ. ಮಗುವಿನ ಸಂಬಂಧಿಕರು ಆಸ್ಪತ್ರೆ ಅಧಿಕಾರಿಗಳ ವಿರುದ್ಧ

ಅಪರಾಧ ದೇಶ - ವಿದೇಶ

ಕೆಂಪು ಕೋಟೆಗೆ ನುಗ್ಗಲು ಯತ್ನಿಸಿದ ಐವರು ಅಕ್ರಮ ಬಾಂಗ್ಲಾವಲಸಿಗರ ಬಂಧನ

ನವದೆಹಲಿ : ದೆಹಲಿಯಲ್ಲಿ ಕೆಂಪು ಕೋಟೆ ನುಗ್ಗಲು ಯತ್ನಿಸಿದ ಐವರು ಅಕ್ರಮ ಬಾಂಗ್ಲಾವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೆಂಪು ಕೋಟೆಗೆ ಬಿಗಿ ಭದ್ರತೆ ವಹಿಸಲಾಗಿದೆ. ಭದ್ರತಾ ಕ್ರಮಗಳ ನಡುವೆಯೇ ಕೆಂಪು

ಅಪರಾಧ ಕರ್ನಾಟಕ

ಮಗಳ ಮದುವೆಗೆ ಹಣಕ್ಕಾಗಿ ದೇವಸ್ಥಾನದ ಆಭರಣ ಕಳ್ಳತನ: ಅರ್ಚಕನೂ ಸೇರಿ ಮೂವರ ಬಂಧನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿರಿಯಲಚೇನಹಳ್ಳಿ ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯವಿದೆ. ಈ ದೇವಾಲಯದಲ್ಲಿ ಜುಲೈ 23 ರಂದು ಚೌಡೇಶ್ವರಿ ದೇವಿಗೆ ಸೇರಿದ ಬೆಳ್ಳಿ ಮುಖವಾಡ, ಮೂಗುತಿ, ಮಾಂಗಲ್ಯದ ಬೊಟ್ಟಗಳು, ಕಾಲು ಚೈನುಗಳು

ಅಪರಾಧ ಕರ್ನಾಟಕ

ನಟಿ ರಮ್ಯಾಗೆ ಖಾಸಗಿ ಫೋಟೋ-ವೀಡಿಯೋ ಕಳುಹಿಸಿ ಹಿಂಸೆ ನೀಡಿದ ಡಿಬಾಸ್ ಫ್ಯಾನ್ಸ್

ಬೆಂಗಳೂರು : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಲ್ಲಿ ಓರ್ವ ಒಬ್ಬ ದರ್ಶನ್ ಫ್ಯಾನ್, ಮತ್ತೊಬ್ಬ ನಟ ಧನ್ವೀರ್ ಫ್ಯಾನ್ ಎಂಬುದು ಪೊಲೀಸರ

ಅಪರಾಧ ದೇಶ - ವಿದೇಶ

ಅಂತರ್ಜಾತಿ ವಿವಾಹ: ಪತಿಯ ಕಾಲು ಮುರಿದು ಪತ್ನಿಯನ್ನು ಎಳೆದೊಯ್ದ ಗುಂಪು

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಪತಿಯ ಕಾಲು ಮುರಿದು, ಪತ್ನಿಯನ್ನು ಎಳೆದೊಯ್ದ ಘಟನೆ ಪುಣೆ ಜಿಲ್ಲೆಯ ಖೇಡ್ ತಾಲೂಕಿನಲ್ಲಿ ನಡೆದಿದೆ. ಅಂತರ್ಜಾತಿ ವಿವಾಹದ ಆರೋಪದ ಮೇಲೆ 43 ವರ್ಷದ ವ್ಯಕ್ತಿಯ ಮೇಲೆ ಅತ್ತೆ-ಮಾವ ಸೇರಿದಂತೆ ಗುಂಪೊಂದು ಕ್ರೂರವಾಗಿ

ಅಪರಾಧ ದೇಶ - ವಿದೇಶ

ಮೊಬೈಲ್ ಕದಿಯಲು ರೈಲಿನಿಂದ ಪ್ರಯಾಣಿಕನ ತಳ್ಳಿದ ಕಳ್ಳ -ಹಳಿ ಮೇಲೆ ಬಿದ್ದು ಕಾಲು ಪುಡಿ ಪುಡಿ

ಮಹಾರಾಷ್ಟ್ರ :ಕಳ್ಳನೋರ್ವ ಪ್ರಯಾಣಿಕನನ್ನು ತಳ್ಳಿ ಮೊಬೈಲ್ ಕದ್ದು ಪರಾರಿಯಾಗಿದ್ದು, ರೈಲಿನಿಂದ ಕೆಳಗೆ ಬಿದ್ದ ಪ್ರಯಾಣಿಕ ಕಾಲು ಕಳೆದುಕೊಂಡಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಮವಾರ ಈ ನಡೆದಿದೆ. ಸೆಂಟ್ರಲ್ ರೈಲ್ವೆ ಮಾರ್ಗದ ಶಹಾದ್ ಮತ್ತು ಅಂಬಿವಲಿ

ಅಪರಾಧ ಕರ್ನಾಟಕ

ಒಟಿಪಿ ಹೇಳದಿದ್ದರೂ ನಿವೃತ್ತ ನೌಕರನ ಖಾತೆಯಿಂದ ₹17 ಲಕ್ಷ ಮಾಯ

ತುಮಕೂರು: ಯಾವುದೇ ಒಟಿಪಿ ಹೇಳದಿದ್ದರೂ, ಯಾರ ಜತೆಯೂ ಬ್ಯಾಂಕ್‌ ಖಾತೆಯ ವಿವರ ಹಂಚಿಕೊಳ್ಳದಿದ್ದರೂ ರೇಷ್ಮೆ ಇಲಾಖೆ ನಿವೃತ್ತ ನೌಕರ ಸಿ.ಇ.ನಾಗರಾಜು ಅವರ ಖಾತೆಯಿಂದ ಮಧ್ಯರಾತ್ರಿ ₹17 ಲಕ್ಷ ಹಣ ವರ್ಗಾವಣೆಯಾಗಿದೆ. ಸೈಬರ್‌ ಅಪರಾಧ ಪ್ರಕರಣಗಳು