Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ರಸ್ತೆ ತಡೆದು, ಕತ್ತಿ ಹಿಡಿದು ಹುಟ್ಟುಹಬ್ಬ ಆಚರಣೆ: ಹೈದರಾಬಾದ್ ಪೊಲೀಸರಿಂದ ಪ್ರಕರಣ ದಾಖಲು

ರಸ್ತೆ ಬ್ಲಾಕ್ ಮಾಡಿ, ಕೇಕ್ ಕತ್ತರಿಸಿ, ವಿವಿಧ ರೀತಿಯ ಕತ್ತಿಗಳನ್ನು ಹಿಡಿದು ನೃತ್ಯ ಮಾಡಿ ಹುಟ್ಟುಹಬ್ಬದ ಆಚರಣೆ ಮಾಡಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ವೈರಲ್ ಆದ ನಂತರ

ಅಪರಾಧ ಕರ್ನಾಟಕ

ದೆಹಲಿಯಲ್ಲಿ ಅಪ್ಪನ ಹತ್ಯೆಗೈದ ಮಗಳು: ಅಡುಗೆ ಪಾತ್ರೆಯಿಂದ ಹಲ್ಲೆ ನಡೆಸಿ ಕೊಲೆಗೈದ ಅನು ಬಂಧನ

ನವದೆಹಲಿ: ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು (Shocking News) ನಡೆದಿದೆ. ಇಂದು (ಆಗಸ್ಟ್ 6) ಮಧ್ಯಾಹ್ನ 3.56ರ ಸುಮಾರಿಗೆ ಮಗಳೇ ಅಪ್ಪನನ್ನು ಕೊಲೆ ಮಾಡಿದ್ದಾಳೆ. ದೆಹಲಿಯ ಎಂಎಸ್ ಪಾರ್ಕ್‌ನಲ್ಲಿರುವ ಜಿಟಿಬಿ ಆಸ್ಪತ್ರೆಗೆ ಚಂದ್ ಗೋಯಲ್ ಎಂಬ

ಅಪರಾಧ ಕರ್ನಾಟಕ

ಮಂಡ್ಯದಲ್ಲಿ ದೇವಸ್ಥಾನಕ್ಕೆ ಕಳ್ಳರ ಎಂಟ್ರಿ: ಕಳ್ಳತನದ ಜೊತೆಗೆ ಗೋಡೆಯ ಮೇಲೆ ಅನ್ಯಧರ್ಮದ ಚಿಹ್ನೆ

ಮಳವಳ್ಳಿ ತಾಲ್ಲೂಕಿನ ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ಏಳೂರಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು, ಗೋಡೆಯ ಮೇಲೆ ಅನ್ಯಧರ್ಮದ ಚಿಹ್ನೆ ಬರೆಯಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಂಡ್ಯ (ಆ.07): ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಚಿಕ್ಕಮಾಳಿಗೆಕೊಪ್ಪಲು ಗ್ರಾಮದಲ್ಲಿ ವಿಲಕ್ಷಣ

ಅಪರಾಧ ಕರ್ನಾಟಕ

ಕೊರಟಗೆರೆಯಲ್ಲಿ ಭೀಕರ ಕೊಲೆ: ರಸ್ತೆ ಬದಿಯಲ್ಲಿ ತುಂಡರಿಸಿದ ಶವದ ಭಾಗಗಳು ಪತ್ತೆ

ಕೊರಟಗೆರೆ : ಭೀಕರವಾಗಿ ಕೊಲೆ ಮಾಡಿ ಕೈ ಕಾಲು ರುಂಡ ಮುಂಡಾ ಗಳನ್ನ ಬೇರ್ಪಡಿಸಿ ಪ್ಲಾಸ್ಟಿಕ್ ಕೈಚೀಲದಲ್ಲಿ ಒಂದೊಂದು ಭಾಗವನ್ನು ಬೇರೆ ಬೇರೆ ಕಡೆ ರಸ್ತೆ ಬದಿಯಲ್ಲಿ ಎಸದು ಹೋಗಿರುವ ಅಮಾನವೀಯ ಘಟನೆಯೊಂದು ಕೊರಟಗೆರೆ

ಅಪರಾಧ ದೇಶ - ವಿದೇಶ

91 ಕೋಟಿ ಮೌಲ್ಯದ ಸ್ಯಾಮ್‌ಸಂಗ್  ಫೋನ್‌ಗಳ ಟ್ರಕ್ ಲಂಡನ್‌ನಲ್ಲಿ ಕಳ್ಳತನ – ಸಿನಿಮಾ ಶೈಲಿಯ ದಾಳಿ

ಬೆಂಗಳೂರು: ಬಸ್​ನಲ್ಲಿ ತೆರಳುವಾಗ ಅಥವಾ ಜನಬಿಡದಿ ಪ್ರದೇಶದಲ್ಲಿ ಹಾದು ಹೋಗುವಾಗ ತಿಳಿದಯಂತೆ ಸ್ಮಾರ್ಟ್​ಫೋನ್ ಕಳ್ಳತನವಾದ ಸುದ್ದಿಯನ್ನು ನೀವು ಕೇಳಿರಬೇಕು. ಆದರೀಗ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಸ್ಮಾರ್ಟ್​ಫೋನ್ ಅನ್ನು ಸಾಗಿಸುತ್ತಿದ್ದ ಟ್ರಕ್ ಅನ್ನೇ ಕಳ್ಳತನ ಮಾಡಲಾಗಿದೆ. ಹೌದು,

ಅಪರಾಧ ದೇಶ - ವಿದೇಶ

ಖಾತೆಗೆ ಏಕಾಏಕಿ ಕೋಟ್ಯಂತರ ರೂಪಾಯಿ ಜಮಾ? – ಏನು ಮಾಡಬೇಕು, ಏನು ಮಾಡಬಾರದು ಎಂಬ ಪೂರ್ಣ ಮಾಹಿತಿ

ಬೆಂಗಳೂರು: ಮಂಗಳವಾರ, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಡಂಕೌರ್‌ನಲ್ಲಿ ಮೃತ ಮಹಿಳೆಯೊಬ್ಬರ ಖಾತೆಗೆ ಕೋಟ್ಯಂತರ ರೂಪಾಯಿಗಳು ಇದ್ದಕ್ಕಿದ್ದಂತೆ ಬಂದಿವೆ ಎಂಬ ಸಂದೇಶವು ಸಂಚಲನ ಮೂಡಿಸಿತು. ಇಂತಹ ಹಲವು ಪ್ರಕರಣಗಳು ಈ ಹಿಂದೆಯೂ ಸುದ್ದಿಯಾಗಿವೆ. ಒಂದು ದಿನ

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಮತ್ತೆ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್: ವೃದ್ಧನಿಗೆ 1.77 ಕೋಟಿ ರೂ. ವಂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೆ ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌ (Digital Arrest Scam) ಸದ್ದು ಮಾಡಿದೆ. ಸೈಬರ್‌ ವಂಚಕರು ವೃದ್ಧರೊಬ್ಬರಿಗೆ ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ವಂಚಿಸಿ (Cyber Crime), ಬರೋಬ್ಬರಿ 1.77

ಅಪರಾಧ ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ – ಮದುವೆ ನಿಶ್ಚಿತ ವ್ಯಕ್ತಿಯೊಡನೆ ಹೊರಗೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಕೃತ್ಯ

ಸಿಧಿ: ತಾನು ಮದುವೆಯಾಗಬೇಕಿದ್ದ ಹುಡುಗನ ಜತೆ ಹೊರಗೆ ಹೋಗಿದ್ದ ಯುವತಿಯನ್ನು ದುಷ್ಕರ್ಮಿಗಳು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ. ಆಕೆಯ ಜತೆಗಿದ್ದ ವ್ಯಕ್ತಿಯನ್ನು ಥಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರದಲ್ಲಿ ನಾಲ್ವರು ಭಾಗಿಯಾಗಿದ್ದು,

ಅಪರಾಧ ದೇಶ - ವಿದೇಶ

ರಸ್ತೆ ತಡೆದು ಕತ್ತಿಯೊಂದಿಗೆ ಹುಟ್ಟುಹಬ್ಬ ಆಚರಣೆ – ನಂತರ ನಡೆದದ್ದೇನು?

ಹೈದರಾಬಾದ್: ರಸ್ತೆ ಬ್ಲಾಕ್ ಮಾಡಿ, ಕೇಕ್ ಕತ್ತರಿಸಿ, ವಿವಿಧ ರೀತಿಯ ಕತ್ತಿಗಳನ್ನು ಹಿಡಿದು ನೃತ್ಯ ಮಾಡಿ ಹುಟ್ಟುಹಬ್ಬದ ಆಚರಣೆ ಮಾಡಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ವೈರಲ್ ಆದ

ಅಪರಾಧ ದೇಶ - ವಿದೇಶ

ಸೊಸೆಯಿಂದ ಅತ್ತೆಯ ಮೇಲೆ ಕ್ರೂರ ಹಲ್ಲೆ: ಸಾಫ್ಟ್‌ವೇರ್ ಎಂಜಿನಿಯರ್ ಬಂಧನ

ಸೊಸೆಯೊಬ್ಬಳು ತನ್ನ ಅತ್ತೆಯ ಮೇಲೆ ದಾಳಿ ಮಾಡಿ ಕ್ರೂರವಾಗಿ ಹಲ್ಲೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನ ಕವಿ ನಗರದಲ್ಲಿ ನಡೆದಿದೆ. ಅತ್ತೆ ವಯಸ್ಸಾದವಳು ಎಂದು