Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಗ್ರಾಹಕರ ಜೀವದ ಜೊತೆ ಚೆಲ್ಲಾಟವಾಡಿದ ಹಣ್ಣಿನ ವ್ಯಾಪಾರಿಗಳು:ಇಬ್ಬರ ಬಂಧನ.

ಇವತ್ತಿನ ದಿನಗಳಲ್ಲಿ ನಾವು ತಿನ್ನುವ ಪ್ರತಿಯೊಂದು ಆಹಾರವೂ ವಿಷಕಾರಿ ಎನಿಸಿದೆ. ಕೀಟಗಳಿಂದ ಹಣ್ಣು ತರಕಾರಿಗಳ ರಕ್ಷಣೆಗಾಗಿ ಬೆಳೆಗಾರರೇ ಸಾಕಷ್ಟು ಕೀಟನಾಶಕಗಳನ್ನು ಹಣ್ಣು ತರಕಾರಿಗಳಿಗೆ ಸಿಂಪಡನೆ ಮಾಡುತ್ತಾರೆ. ಇದರ ಜೊತೆಗೆ ಹಲವು ರಾಸಾಯನಿಕಗಳನ್ನು ಗೊಬ್ಬರವಾಗಿ ಬಳಸಲಾಗುತ್ತದೆ.