Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

‘ಪ್ರೇಮ’ದ ಹೆಸರಿನಲ್ಲಿ ಭೀಕರ ಹತ್ಯೆ: ಮಹಿಳೆಯ ಮೇಲೆ 18 ಬಾರಿ ಇರಿತ, ಸ್ಕ್ರೂಡ್ರೈವರ್‌ನಿಂದ ಕೊಲೆ

ಲಖೋ : ಕಳೆದ ಶನಿವಾರ (ಮೇ-31) ದನಗಳಿಗೆ ಮೇವು ತರಲು ಮನೆಯಿಂದ ಹೋಗಿದ್ದ ಮಹಿಳೆಯೊಬ್ಬರು ಮನೆಗೆ ವಾಪಸ್ ಬರಲೇ ಇಲ್ಲ. ಏನಾಯ್ತು ಆ ಮಹಿಳೆಗೆ ಎಂದು ಹುಡುಕುತ್ತಾ ಹೋದವರಿಗೆ ಕಂಡಿದ್ದು ಭೀಕರ ದೃಶ್ಯ. ಭಾನುವಾರ

ಅಪರಾಧ ದೇಶ - ವಿದೇಶ

ದೈಹಿಕ ಸಂಬಂಧಕ್ಕೆ ನಿರಾಕರಣೆ: 65 ವರ್ಷದ ವೃದ್ಧೆಯ ಹತ್ಯೆ, ಆರೋಪಿ ಬಂಧನ

ಕೌಶಾಂಬಿ: ದೈಹಿಕ ಸಂಬಂಧಕ್ಕೆ ನಿರಾಕರಿಸಿದ ತನಗಿಂತ ಸುಮಾರು ಹತ್ತು ವರ್ಷ ದೊಡ್ಡವಳಾಗಿದ್ದ ವೃದ್ಧ ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಸರೈ ಅಕಿಲ್‌ನ ಬಾರೈ ಗ್ರಾಮದಲ್ಲಿ ನಡೆದಿದೆ. ಸನ್ವರಿ

ಅಪರಾಧ ಮಂಗಳೂರು

₹5,000 ಅಡ್ವಾನ್ಸ್, ₹1 ಲಕ್ಷಕ್ಕೆ ಶಿಶು ಮಾರಾಟ – ನರ್ಸ್ ವಿರುದ್ಧ ತನಿಖೆ ಆರಂಭ

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಶಾಕಿಂಗ್‌ ಘಟನೆಯೊಂದು ನಡೆದಿದೆ. ಕೇವಲ 2 ದಿನದ ಹಸುಗೂಸನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಕೊಪ್ಪದಲ್ಲಿ ನಡೆದಿದೆ. ಕೊಪ್ಪ ಸರ್ಕಾರಿ

ಅಪರಾಧ

ಅಣ್ಣನ ಮಗುವಿನ ಕೊಲೆ ಮಾಡಿದ ಮಾನಸಿಕ ಅಸ್ವಸ್ಥ ಚಿಕ್ಕಪ್ಪ: ತಲೆಯನ್ನು ಕೆರೆಗೆ ಎಸೆದು ಪರಾರಿಯಾದ ಆರೋಪಿಯ ಬಂಧನ

ಚೆನ್ನೈ :ಮಾನಸಿಕ ಅಸ್ವಸ್ಥನೋರ್ವ ತನ್ನ ಅಣ್ಣನ ಪುಟ್ಟ ಮಗುವನ್ನು ಕೊಂದು, ತುಂಡು ತುಂಡು ಮಾಡಿ ತಲೆಯನ್ನು ಕೆರೆಗೆ ಎಸೆದ ಘಟನೆ ತಮಿಳುನಾಡಿನಲ್ಲಿ ಡೆದಿದೆ. ತಮಿಳುನಾಡಿನ ಎಮನೇಶ್ವರಂನಲ್ಲಿ ಎರಡೂವರೆ ವರ್ಷದ ಬಾಲಕಿಯನ್ನು ಕೊಲೆ ಮಾಡಲಾಗಿದೆ. ಬಳಿಕ

ಅಪರಾಧ ದೇಶ - ವಿದೇಶ

ಅಕಾಡೆಮಿಯಲ್ಲಿ ಕ್ರೂರ ಕೃತ್ಯ: ಕುದುರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸೆರೆ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕುದುರೆ ಸವಾರಿ ಅಕಾಡೆಮಿಯಲ್ಲಿ ಕುದುರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಮೇ 17ರಂದು ನಾಗ್ಪುರದ ಗಿಟ್ಟಿಖಾದನ್

ಅಪರಾಧ ದೇಶ - ವಿದೇಶ

ನಕಲಿ ವೈದ್ಯನ ನಿಜಮುಖ: ಅಪ್ರಾಪ್ತೆಯ ಮೇಲಿನ ದೌರ್ಜನ್ಯಕ್ಕೆ ನಾಗರಹಾವು ಅಸ್ತ್ರ

ಕೋಟಾ: ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದ ನಾಗರಹಾವನ್ನು ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಜನರನ್ನು ವಂಚಿಸಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನದ ಕೋಟಾದಲ್ಲಿ ಉತ್ತರ ಪ್ರದೇಶದ ಝಾನ್ಸಿ

ಅಪರಾಧ ದೇಶ - ವಿದೇಶ

ತೂಕದ ಗೇಲಿಗೆ ಸೇಡು: 20 ಕಿಮೀ ಬೆನ್ನಟ್ಟಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ!

ಗೋರಖ್ಪುರ: ತನ್ನ ತೂಕವನ್ನು ಗೇಲಿ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಸ್ನೇಹಿತರನ್ನು 20 ಕಿಲೋಮೀಟರ್ ಬೆನ್ನಟ್ಟಿ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ. ಮೇ 2 ರಂದು ಸಂಜೆ ತರ್ಕುಲ್ಹಾ ದೇವಿ

ಅಪರಾಧ ದೇಶ - ವಿದೇಶ

ನಿಶ್ಚಿತಾರ್ಥವಾದ ಭಾವಿ ಪತಿಯ ಕೊಲೆಗೆ ಸುಪಾರಿ ನೀಡಿದ ವಧು

ಮಹಾರಾಷ್ಟ್ರ :ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಿಂದಲೇ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಪ್ರಿಯಕರನ ಜೊತೆಗೂಡಿ ಪತಿಯ ಕೊಲೆ ಮಾಡುವುದು, ಮಕ್ಕಳು ಇದ್ದರೂ ಕೆಲಸದವನೋ ಇನ್ನಾರದ್ದೋ ಜೊತೆ ಓಡಿ ಹೋಗುವುದು, ತನಗಿಂದ ತೀರಾ ಚಿಕ್ಕ ಹುಡುಗನ

ಕರ್ನಾಟಕ

ಹೆತ್ತ ತವರಿಂದ ಹಣ ಕದ್ದು ಸಾಲ ತೀರಿಸಿದ ಮಹಿಳೆ !

ಬೆಂಗಳೂರು:ಹೊಸ ಮನೆ ಖರೀದಿ ವೇಳೆ ಮಾಡಿದ್ದ ಸಾಲ ತೀರಿಸಲು ತವರುಮನೆಯಲ್ಲಿಯೇ ಕಳ್ಳತನ ಮಾಡಿದ್ದ ಮಗಳನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಗ್ಗದಾಸನಪುರ ನಿವಾಸಿ ಶೋಭಾ (36) ಬಂಧಿತೆ. ಯಮಲೂರು ಗ್ರಾಮದಲ್ಲಿ ಇರುವ ಇವರ ತಂದೆ ರಾಜು

kerala

ಮಗನ ಸಾವಿಗೆ ಸಿಬಿಐ ತನಿಖೆಯಾಗುತ್ತಿದ್ದಂತೆ,ವೃದ್ಧ ಅಪ್ಪ ಅಮ್ಮನ ಕೊಲೆ!

ಕೇರಳ:ಸಿಬಿಐ ತಮ್ಮ ಮಗನ ನಿಗೂಢ ಸಾವಿನ ತನಿಖೆ ಆರಂಭಿಸಿದ ಕೇವಲ ಒಂದು ತಿಂಗಳೊಳಗೆ ವೃದ್ಧ ದಂಪತಿಗಳನ್ನು ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಟಿ.ಕೆ. ವಿಜಯ್‌ಕುಮಾರ್(64) ಮತ್ತು ಅವರ