Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಉಕ್ರೇನ್ ಯುದ್ಧ ಅಂತ್ಯಕ್ಕೆ ಟ್ರಂಪ್ ಶರತ್ತು: ‘ನ್ಯಾಟೋ ಸದಸ್ಯತ್ವ, ಕ್ರಿಮಿಯಾ ವಶಕ್ಕೆ ಕೇಳಬೇಡಿ’

ವಾಷಿಂಗ್ಟನ್‌: “ನ್ಯಾಟೋ ಸದಸ್ಯತ್ವ ಕೇಳಬೇಡಿ. ರಷ್ಯಾದಿಂದ ಕ್ರಿಮಿಯಾವನ್ನು ಮತ್ತೆ ವಶಪಡಿಸಿಕೊಳ್ಳುವ ಬಗ್ಗೆ ಕೇಳಬೇಡಿ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿಗೆ ಟ್ರಂಪ್‌ ಸೂಚನೆ ನೀಡಿದ್ದಾರೆ. ಉಕ್ರೇನ್‌ ಯುದ್ಧ ನಿಲ್ಲಿಸುವುದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌

ದೇಶ - ವಿದೇಶ

ಪಾಕಿಸ್ತಾನದ ಕರಾಚಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ವಿಮಾನ ಗುಂಡಿನ ದಾಳಿಗೆ ಮೂವರ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

ಕರಾಚಿ (ಪಾಕಿಸ್ತಾನ): ಪಾಕಿಸ್ತಾನದ ಕರಾಚಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆಯು ಮಾರಣಾಂತಿಕ ತಿರುವು ಪಡೆದುಕೊಂಡಿದ್ದು, ಅಜಾಗರೂಕ ವೈಮಾನಿಕ ಗುಂಡಿನ ದಾಳಿಯಲ್ಲಿ 8 ವರ್ಷದ ಬಾಲಕಿ ಮತ್ತು ಹಿರಿಯ ನಾಗರಿಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು 60

ದೇಶ - ವಿದೇಶ

ಇಸ್ರೇಲ್ ನರಮೇಧ – ಪ್ರಿಯಾಂಕಾ ಆರೋಪಕ್ಕೆಇಸ್ರೇಲ್ ರಾಯಭಾರಿ ಕಿಡಿ

ನವದೆಹಲಿ : ಇಸ್ರೇಲ್ (Israel ) ಸೇನೆ ಪ್ಯಾಲೆಸ್ತೀನ್‌ನಲ್ಲಿ (Palestine) ನರಮೇಧ ನಡೆಸುತ್ತಿದ್ದು, 60 ಸಾವಿರ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ ಎಂಬ ಸಂಸದೆ ಪ್ರಿಯಾoಕಾ ಗಾಂಧಿ ವಾದ್ರಾ ( priyanka Gandhi vadra) ಹೇಳಿಕೆ ವ್ಯಾಪಕ

ದೇಶ - ವಿದೇಶ

ಸಿರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್

ಪಾಟ್ನಾ: ಬಿಹಾರದ (Bihar) ಪಶ್ಚಿಮ ಚಂಪಾರಣ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ (Hospital) ಶಾಕಿಂಗ್‌ ಘಟನೆಯೊಂದು ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ (Postmortem) ಕೊಂಡು ಹೋಗುವಾಗ ಆಸ್ಪತ್ರೆಯ ಸಿಬ್ಬಂದಿ ನೆಲದಲ್ಲಿಯೇ ಎಳೆದುಕೊಂಡು

ದೇಶ - ವಿದೇಶ

ಭಾರತದೊಂದಿಗಿನ ಟ್ರಂಪ್ ದ್ವೇಷಕ್ಕೆ 1960ರ ದಶಕದಿಂದ ಇತಿಹಾಸ

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಒಡಕಿನ ಹಾದಿಯಲ್ಲಿ ಸಾಗಿವೆ. ಇದಕ್ಕೆ ಕಾರಣ, ಅಮೆರಿಕವು ಭಾರತದ ರಫ್ತು ಉತ್ಪನ್ನಗಳ ಮೇಲೆ ಶೇಕಡಾ 50ರಷ್ಟು ಸುಂಕವನ್ನು ವಿಧಿಸಿದ ನೀತಿ. ಆದರೆ, ಈ

ದೇಶ - ವಿದೇಶ

28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹಿಮನದಿಯಲ್ಲಿ ಪತ್ತೆ

ಇಸ್ಲಾಮಾಬಾದ್: ಕೆಲವೊಂದು ನಂಬಲು ಅಸಾಧ್ಯವಾಗಿದ್ದರೂ ನಂಬಲೇಬೇಕಾಗುತ್ತದೆ. ಜಗತ್ತಿನಲ್ಲಿ ಅಂತಹ ಹಲವು ವಿಚಾರಗಳಿವೆ. ಕಳೆದ 28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹಿಮನದಿಯಲ್ಲಿ ಪತ್ತೆಯಾಗಿದೆ. ಹಿಮನದಿಯಲ್ಲಿ ಆಶ್ಚರ್ಯಕರವಾಗಿ ಚೆನ್ನಾಗಿ ಸಂರಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿಬಿಸಿ

ದೇಶ - ವಿದೇಶ

ಬ್ರಿಟನ್ ಯುವಕನಿಂದ ಹೊಸ ರಾಷ್ಟ್ರ ‘ವರ್ಡಿಸ್’ ಸ್ಥಾಪನೆ

ವರ್ಡಿಸ್: ಬ್ರಿಟನ್ ಮೂಲದ 20 ವರ್ಷದ ಯುವಕ ಡೇನಿಯಲ್ ಜಾಕ್ಸನ್ (Daniel Jackson) ಎಂಬಾತ ಸೆರ್ಬಿಯಾ ಮತ್ತು ಕ್ರೊಯೇಷಿಯಾ (Serbia and Croatia) ನಡುವೆ ಒಂದು ಹೊಸ ದೇಶವನ್ನು (new country) ಸೃಷ್ಟಿ ಮಾಡಿದ್ದಾನೆ.

ದೇಶ - ವಿದೇಶ

ಭಾರತದ ಮೇಲಿನ ಟ್ರಂಪ್ ಬೆದರಿಕೆಗೆ ನಿಕ್ಕಿ ಹ್ಯಾಲಿ ಆಕ್ಷೇಪ: ‘ಆಪ್ತ ದೇಶವನ್ನು ದೂರ ಮಾಡಬೇಡಿ’ ಎಂದು ಸಲಹೆ

ಭಾರತೀಯ ಸರಕುಗಳ ಮೇಲಿನ ಸುಂಕವನ್ನು ತೀವ್ರವಾಗಿ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯನ್ನು ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಟೀಕಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಕ್ರಮದಿಂದಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರಿಕೆಗೆ ಹಾನಿ ಮಾಡುವ

ದೇಶ - ವಿದೇಶ

ಉಕ್ರೇನ್ ದಾಳಿಯ ರಷ್ಯಾ ಡ್ರೋನ್‌ಗಳಲ್ಲಿ ಭಾರತೀಯ ಉಪಕರಣ? ಭಾರತ ಸ್ಪಷ್ಟನೆ

ರಷ್ಯಾ ತನ್ನ ವಿರುದ್ಧ ನಡೆಸಿದ ದಾಳಿಯಲ್ಲಿ ಬಳಸಿದ ಇರಾನ್ ನಿರ್ಮಿತ ಡ್ರೋನ್‌ಗಳಲ್ಲಿ, ಬೆಂಗಳೂರಿನ ಔರಾ ಸಂಸ್ಥೆ ಹಾಗೂ ಅಮೆರಿಕ ಮೂಲದ ಕಂಪನಿಯ ಎಲೆಕ್ಟ್ರಾನಿಕ್ ಉಪಕರಣಗಳು ಬಳಸಲ್ಪಟ್ಟಿವೆ ಎಂದು ಉಕ್ರೇನ್ ಕಳವಳ ವ್ಯಕ್ತಪಡಿಸಿದೆ. ಆದರೆ ಭಾರತ

ಅಪರಾಧ ದೇಶ - ವಿದೇಶ

ಅಮೆರಿಕದಲ್ಲಿ ಭಾರತೀಯ ಮಹಿಳೆಯಿಂದ ಶಾಪಿಂಗ್ ಮಾಲ್‌ನಲ್ಲಿ ಕಳ್ಳತನ

ಅಮೆರಿಕದ ಪ್ರಸಿದ್ಧ ಶಾಪಿಂಗ್ ಮಾಲ್‌ನಲ್ಲಿ ಕಳ್ಳತನ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಹಿಳೆ ಅಂಗಡಿಯಿಂದ ಸುಮಾರು 1,300 ಡಾಲರ್ (ಸುಮಾರು 1.09 ಲಕ್ಷ) ಮೌಲ್ಯದ ವಸ್ತುಗಳನ್ನು ಕದಿಯಲು