Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅತ್ಯಾಚಾರ ನಡೆದಿಲ್ಲ ಎಂದ ಸಂತ್ರಸ್ತೆ: 11 ವರ್ಷದ ನಂತರ ನಾಲ್ವರು ಆರೋಪಿಗಳ ದೋಷಮುಕ್ತಿ

ಆಗ್ರಾ: ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದೇ ಇಲ್ಲ ಎಂದು ಸಂತ್ರಸ್ತೆ ಎನ್ನಲಾದ ಮಹಿಳೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಅಪರೂಪದ ಪ್ರಕರಣದಲ್ಲಿ ಉತ್ತರ ಪ್ರದೇಶದ ಎಟಾ ನ್ಯಾಯಾಲಯ ಹನ್ನೊಂದು ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ನಾಲ್ವರು ಆರೋಪಿಗಳನ್ನು

ದೇಶ - ವಿದೇಶ

ನೈಜೀರಿಯಾದಲ್ಲಿ ದೋಣಿ ದುರಂತ: 60ಕ್ಕೂ ಹೆಚ್ಚು ಜನ ಸಾವು

ನೈಜೀರಿಯಾ: ಉತ್ತರ-ಮಧ್ಯ ನೈಜೀರಿಯಾದ ನದಿಯಲ್ಲಿ 100 ಕ್ಕೂ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಅಪಘಾತಕ್ಕೀಡಾದ ನಂತರ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ದೇಶ - ವಿದೇಶ

ಪುಟಿನ್ ಭೇಟಿ ಬಳಿಕ ಚೀನಾ ಸಭೆಯ ಸ್ಥಳ ಸ್ಯಾನಿಟೈಸ್ ಮಾಡಿದ ಕಿಮ್ ಜಾಂಗ್ ಉನ್ ಸಿಬ್ಬಂದಿ: ವಿಡಿಯೋ ವೈರಲ್

ಬೀಜಿಂಗ್ : ಚೀನಾದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭೇಟಿಯಾಗಿದ್ದಾರೆ. ಈ ವೇಳೆ ನಡೆದಿರುವ ಘಟನೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಇಬ್ಬರು ನಾಯಕರ

ದೇಶ - ವಿದೇಶ

ಮೋದಿ ಮತ್ತು ಪುಟಿನ್ ಒಂದೇ ಕಾರಿನಲ್ಲಿ ಪ್ರಯಾಣ: ಭಾರತ-ರಷ್ಯಾ ಸಂಬಂಧದ ಮಹತ್ವದ ಸಂದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಚೀನಾದ ಟಿಯಾಂಜಿನ್‌ನಲ್ಲಿ ತಮ್ಮ ದ್ವಿಪಕ್ಷೀಯ ಸಭೆಗೆ ತೆರಳಲು ರಷ್ಯಾದಲ್ಲಿ ತಯಾರಿಸಿದ ಆರಸ್ ಲಿಮೋಸಿನ್ ಸೆನಾಟ್ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಅವರಿಬ್ಬರೂ ತಮ್ಮ

ದೇಶ - ವಿದೇಶ

“ಭಾರತದ ಬ್ರಾಹ್ಮಣರು ಲಾಭ ಪಡೆಯುತ್ತಿದ್ದಾರೆ”- ಪೀಟರ್ ನವರೊ ವಿವಾದಾತ್ಮಕ ಹೇಳಿಕೆ

ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದಿದ್ದ ಡೊನಾಲ್ಡ್‌ ಟ್ರಂಪ್‌ ವ್ಯಾಪಾರ ಸಲಹೆಗಾರ ಪೀಟರ್ ನವರೊ ಈಗ ಭಾರತದವರನ್ನು ಪ್ರಚೋದಿಸಲು ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಬ್ರಾಹ್ಮಣರು

Accident ದೇಶ - ವಿದೇಶ

ನಯಾಗರಾ ಫಾಲ್ಸ್‌ನಿಂದ ಹಿಂತಿರುಗುತ್ತಿದ್ದ ಬಸ್ ಪಲ್ಟಿ – ಭಾರತೀಯರು ಸೇರಿ ಐವರ ಸಾವು

ಆಲ್ಬನಿ: ನಯಾಗರಾ ಫಾಲ್ಸ್ ವೀಕ್ಷಿಸಿ ನ್ಯೂಯಾರ್ಕ್‌ಗೆ ಹಿಂತಿರುಗುತ್ತಿದ್ದ ಬಸ್‌ವೊಂದು ಪಲ್ಟಿ ಹೊಡೆದ ಪರಿಣಾಮ ಭಾರತೀಯರು ಸೇರಿ ಐವರು ಮೃತಪಟ್ಟಿರುವ ಘಟನೆ ಪೆಂಬ್ರೋಕ್‌ನಲ್ಲಿ ಸಂಭವಿಸಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಬಸ್

ದೇಶ - ವಿದೇಶ

ರಷ್ಯಾ-ಉಕ್ರೇನ್ ಸಂಘರ್ಷ: ಶಾಂತಿ ಮಾತುಕತೆಯಲ್ಲಿ ನೇರ ಹಸ್ತಕ್ಷೇಪದಿಂದ ಹಿಂದಕ್ಕೆ ಸರಿದ ಟ್ರಂಪ್

ರಷ್ಯಾ-ಉಕ್ರೇನ್‌ ಯುದ್ಧ ಕೊನೆಗೊಳಿಸಲು ಶತಪ್ರಯತ್ನ ನಡೆಸುತ್ತಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್‌ ಈಗ‌ ಯೂಟರ್ನ್‌ ಹೊಡೆದಿದ್ದಾರೆ. ಯುದ್ಧ ಕೊನೆಗೊಳಿಸುವ ಪ್ರಯತ್ನದಲ್ಲಿ ನೇರ ಹಸ್ತಕ್ಷೇಪದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧರಿಸಿದ್ದಾರೆ. ಮುಂದಿನ ಹಂತದ ಶಾಂತಿ ಮಾತುಕತೆಗಳಲ್ಲಿ ಟ್ರಂಪ್‌

ದೇಶ - ವಿದೇಶ

“ಕದನ ವಿರಾಮ ಮತ್ತು ಟ್ರಂಪ್ ಮಧ್ಯ ಪ್ರವೇಶಕ್ಕಾಗಿ ಬೇಡಿಕೊಂಡಿದ್ದ ಭಾರತ “- ಆಸೀಮ್ ಮುನೀರ್

ಈ ಹೇಳಿಕೆಗಳು ಆಪರೇಷನ್ ಸಿಂಧೂರ್ ನಂತರ ಭಾರತ ಸರ್ಕಾರ ಪ್ರಸ್ತುತಪಡಿಸಿದ ಸಂಗತಿಗಳಿಗೆ ವ್ಯತಿರಿಕ್ತವಾಗಿವೆ. ಡಿಜಿಎಂಒ ಮಟ್ಟದ ಮಾತುಕತೆಯ ನಂತರ ಉಭಯ ನೆರೆಹೊರೆಯವರ ನಡುವೆ ಕದನ ವಿರಾಮವನ್ನು ಸಾಧಿಸಲಾಯಿತು ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆ ವಹಿಸಲಿಲ್ಲ.

ದೇಶ - ವಿದೇಶ

ಭಾರತದ ಬಗ್ಗೆ ಜಗತ್ತಿನ ಅಭಿಪ್ರಾಯವೇನು? ರಿಸರ್ಚ್ ನಲ್ಲಿ ಬಹಿರಂಗವಾದ ಅಂಶವೇನು?

ನವದೆಹಲಿ : ಭಾರತವು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ಅತ್ಯಂತ ಸಮತೋಲಿತ ಶಕ್ತಿ, ರಾಜತಾಂತ್ರಿಕ ನಡವಳಿಕೆ ಎಂದು ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ. ಪ್ರಪಂಚದ ಅನೇಕ ದೇಶಗಳು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ಬಯಸುತ್ತವೆ.ಭಾರತವು

ದೇಶ - ವಿದೇಶ

ಗಾಜಾ ಯುದ್ಧಕ್ಕೆ ತೆರೆ ಬೀಳುವ ಸಾಧ್ಯತೆ: ಷರತ್ತಿಲ್ಲದೆ ಕದನವಿರಾಮಕ್ಕೆ ಹಮಾಸ್ ಒಪ್ಪಿಗೆ, ಇಸ್ರೇಲ್‌ನಿಂದ ಪ್ರತಿಕ್ರಿಯೆ ನಿರೀಕ್ಷೆ

ಗಾಝಾ : ಹಮಾಸ್ ಉಗ್ರ ಸಂಘಟನೆ 2023ರ ಅಕ್ಟೋಬರ್ 7 ರಂದು ಏಕಾಏಕಿ ಇಸ್ರೇಲ್ ಮೇಲೆ ದಾಳಿ ನಡೆಸಿ ನರಮೇಧ ನಡೆಸಿತ್ತು. ಮಕ್ಕಳು, ಹೆಣ್ಣುಮಕ್ಕಳು, ವೃದ್ಧರು ಸೇರಿದಂತೆ ಇಸ್ರೇಲಿಗರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿತ್ತು.