Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರಿನ ವೃತ್ತಿಪರ ಮಹಿಳಾ ಆಟೋ ಚಾಲಕಿ: ಧೈರ್ಯ, ಬದ್ಧತೆಗೆ ನೆಟ್ಟಿಗರು ಫಿದಾ

ಬೆಂಗಳೂರು: ದೇಶದ ಅನೇಕ ನಗರಗಳಲ್ಲಿಇನ್ನೂ ಆಟೋ ಓಡಿಸುವುದರಲ್ಲಿ ಪುರುಷರದ್ದೇ ಪ್ರಾಬಲ್ಯವಿದೆ. ಆದರೆ, ಕ್ರಮೇಣವಾಗಿ ಮಹಿಳೆಯರು ಕೂಡಾ ಆಟೋ ಓಡಿಸಲು ಮುಂದೆ ಬರ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆ, ಗಾಳಿ, ಚಳಿಯ ನಡುವೆಯೂ ಆಟೋ ಓಡಿಸುವ ಯುವತಿಯೊಬ್ಬಳು ತನ್ನ

ದೇಶ - ವಿದೇಶ

ಕೃಷ್ಣ ವೇಷಧಾರಿ ಮಗನ ದೃಷ್ಟಿ ತೆಗೆದ ಮುಸ್ಲಿಂ ತಾಯಿ: ಮನಮುಟ್ಟಿದ ವೈರಲ್ ವಿಡಿಯೋ

ಜಗದೋದ್ದಾರಕ ಶೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸದವರಿಲ್ಲ, ಸಂಭ್ರಮಿಸಿದವರಿಲ್ಲ, ಜಗತ್ತಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ರೋಹಿಣಿ ನಕ್ಷತ್ರದ ದಿನ ಬರುವ ಅಷ್ಟಮಿಯ ದಿನ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಅಷ್ಟಮಿ ನಿನ್ನೆ ಕಳೆದಿದೆ. ಆದರೆ

ಮನರಂಜನೆ

ಜಾನಿ ಲಿವರ್ ಹುಟ್ಟುಹಬ್ಬ: 5 ರೂ. ಸಂಪಾದನೆಯಿಂದ ₹300 ಕೋಟಿ ಒಡೆಯನಾದ ಹಾಸ್ಯನಟ

ಬಾಲಿವುಡ್‌ನ ಪ್ರಸಿದ್ಧ ಹಾಸ್ಯನಟ ಜಾನಿ ಲಿವರ್ (Johny Lever) ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜಾನಿ ಲಿವರ್ ಇಂದು (ಆಗಸ್ಟ್ 14) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜಾನಿ 80ರ ದಶಕದಿಂದಲೂ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ

ದೇಶ - ವಿದೇಶ

₹1 ಕೋಟಿ ಸಂಬಳದ ಕೆಲಸ ಬಿಟ್ಟ ಗಂಡ: ಗರ್ಭಿಣಿ ಪತ್ನಿಯ ಆರೈಕೆಗಾಗಿ ಹೊಸ ಜೀವನ

ಗರ್ಭಿಣಿಗೆ ವಿಶೇಷ ಆರೈಕೆ ನಿಜವಾಗಿಯೂ ಬೇಕು. ಕೆಲವು ಗರ್ಭಿಣಿಯರು ಗರ್ಭಾವಸ್ಥೆಯಲ್ಲೂ ಬಹಳ ಚಟುವಟಿಕೆಯಿಂದ ಇದ್ದು ತಮ್ಮೆಲ್ಲಾ ಕೆಲಸಗಳನ್ನು ಮಾಡುವುದಲ್ಲದೇ ಇತರರ ಸೇವೆಯನ್ನು ಮಾಡುತ್ತಾರೆ. ಆದರೆ ಎಲ್ಲರ ಮನಸ್ಥಿತಿ ದೈಹಿಕ ಸ್ಥಿತಿ, ಆರೋಗ್ಯಸ್ಥಿತಿ ಒಂದೇ ತರ

ಕರ್ನಾಟಕ

ರಾಜ ಬಿ ಶೆಟ್ಟಿಯವರ ಸರಳತೆ ಮತ್ತು ಯಶಸ್ಸು: ಹೊರರಾಜ್ಯದ ಪ್ರೇಕ್ಷಕರ ಹೃದಯ ಗೆದ್ದ ಕನ್ನಡದ ನಟ

ನಟಿಸಿ ನಿರ್ಮಾಣ ಮಾಡಿರುವ ರಾಜ್‌ ಬಿ ಶೆಟ್ಟಿಯವರ ಸು ಫ್ರಮ್‌ ಸೋ ಸಿನಿಮಾ ಇದೀಗ 100ಕೋಟಿ ಕಲೆಕ್ಷನ್‌ ಅತ್ತ ಸಾಗುತ್ತಿದೆ. ಕೇರಳ ಹಾಗೂ ಹೈದರಾಬಾದ್‌ದಲ್ಲಿ ಬಿಡುಗಡೆಗೊಂಡ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿ, ಭಾರೀ ಮೆಚ್ಚುಗೆ

ಕರ್ನಾಟಕ

ಕ್ಯಾನ್ಸರ್ ನಡುವೆ ಧ್ವನಿ ನೀಡದ್ದ ಅಪರ್ಣಾ ದ್ವನಿ ಈಗ ಹಳದಿ ಮೆಟ್ರೋ ಲೈನ್‌ನಲ್ಲಿ

ನಟಿ, ನಿರೂಪಕಿ ಅಪರ್ಣಾ (Aparna) ಅವರು ಯಾವಾಗಲೂ ನೆನಪಿನಲ್ಲಿ ಇರುವ ವ್ಯಕ್ತಿ. ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಅವರು ಕಳೆದ ವರ್ಷ ಜುಲೈನಲ್ಲಿ ನಿಧನ ಹೊಂದಿದರು. ಅವರಿಗೆ ಕ್ಯಾನ್ಸರ್ ಆಗಿತ್ತು. ಕ್ಯಾನ್ಸರ್ ಮಧ್ಯೆಯೂ ಯೆಲ್ಲೋ

ದೇಶ - ವಿದೇಶ

ಸೈನಿಕರಿಗಾಗಿ ಪುಟ್ಟ ಹೃದಯದ ದೊಡ್ಡ ದಾನ: 8 ವರ್ಷದ ಬಾಲಕನಿಂದ ಉಳಿತಾಯದ ಹಣ ದೇಣಿಗೆ

ಚೈನ್ನೈ: ತಮಿಳುನಾಡಿನ ಕರೂರಿನ ಎಂಟು ವರ್ಷದ ವಿದ್ಯಾರ್ಥಿಯೊಬ್ಬ ತನ್ನ ವೈಯಕ್ತಿಕ ಉಳಿತಾಯವನ್ನು ಭಾರತೀಯ ಸೇನೆಗೆ ದೇಣಿಗೆ ನೀಡಿದ್ದಾನೆ. ದೇಶದ ಸಶಸ್ತ್ರ ಪಡೆಗಳನ್ನು ಬೆಂಬಲಿಸುವ ಉದ್ದೇಶದಿಂದ ಕಳೆದ 10 ತಿಂಗಳುಗಳಲ್ಲಿ ಎರಡನೇ ತರಗತಿಯ ವಿದ್ಯಾರ್ಥಿ ತನ್ನ

ದೇಶ - ವಿದೇಶ

ಕಾರ್ಪೋರೇಟ್ ಜಗತ್ತನ್ನು ಬಿಟ್ಟು ಕಲೆಯತ್ತ ಹೆಜ್ಜೆ: ಅನಿಲ್ ಜಂಗಿಡ್ ಅವರ ಕತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಪ್ರತಿಯೊಬ್ಬರೂ ಕೈತುಂಬಾ ಸಂಬಳ ಸಿಗುವ ಕೆಲಸ ಬೇಕು ಎಂದು ಹಂಬಲಿಸ್ತಾರೆ. ಅದಕ್ಕಾಗಿ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಪಡೆಯಲು ಸಾಕಷ್ಟು ಹರಸಾಹಸ ಮಾಡುವುದುಂಟು. ಆದರೆ ಇಲ್ಲೊಬ್ಬ ವ್ಯಕ್ತಿ ತಿಂಗಳಿಗೆ ಕೋಟಿ ಕೋಟಿ ಸಂಬಳ ಬರುತ್ತಿದ್ದ ಕಾರ್ಪೋರೇಟ್

ದೇಶ - ವಿದೇಶ

ಸಾಮಾನ್ಯ ಕುಟುಂಬದಿಂದ ಅಸಾಮಾನ್ಯ ಸಾಧನೆಗೆ

ಉತ್ತರ ಪ್ರದೇಶ :ಕಠಿಣ ಸ್ಪರ್ಧಾತ್ಮಕ ಪರೀಕ್ಷೆಯಾದ ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ (ಸಿಎಸ್‌ಇ) ಉತ್ತೀರ್ಣರಾಗುವುದು ಭಾರತದಾದ್ಯಂತ ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳ ಕನಸು. ಆದರೆ ಅವರೆಲ್ಲರೂ ಒಂದೇ ಹಿನ್ನೆಲೆಯಿಂದ ಬಂದಿರುವುದಿಲ್ಲ.

ಕರ್ನಾಟಕ

ನಂಬಲಾಗದ ದರ ಕೇಳುವ ಕಾಲದಲ್ಲಿ, ಈ ಆಟೋ ಚಾಲಕನ ಬಗ್ಗೆ ಕೇಳಿದ್ದೀರಾ?

ಬೆಂಗಳೂರು :ಅಲ್ಲಿಗೆ ಬರ್ತೀರಾ, ಇಲ್ಲಿಗೆ ಬರ್ತೀರಾ ಎಂದು ಕೇಳಿದಾಗ, ಅದು ಒಂದು ಕಿಲೋ ಮೀಟರ್​ಗಿಂತ ಕಡಿಮೆ ಅಂತರವಾದ್ರೂ ಸೈ. ಹೆಚ್ಚಿನ ಆಟೋ ಚಾಲಕರ ಬಾಯಲ್ಲಿ ಶುರುವಾಗುವುದೇ 100 ರೂಪಾಯಿಯಿಂದ! ಅದೂ ನಾವು ಕರೆದಲ್ಲಿ ಬಂದರೆ