Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕಾಸರಗೋಡು

ಮೃತಪಟ್ಟಿದ್ದಾರೆ ಎಂದು ಮನೆಗೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ; ಕೊನೆಯ ಕ್ಷಣದಲ್ಲಿ ವ್ಯಕ್ತಿ ಜೀವಂತವಿರುವುದು ಪತ್ತೆ!

ಕಾಸರಗೋಡು: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ಹಿನ್ನೆಲೆಯಲ್ಲಿ ಮನೆಗೆ ತಂದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ವ್ಯಕ್ತಿ ಜೀವಂತವಾಗಿರುವುದು ತಿಳಿದು ಬಂದಿದೆ. ಅವರನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರೀಡೆಗಳು ದೇಶ - ವಿದೇಶ

ಮಹಿಳಾ ಏಕದಿನ ವಿಶ್ವಕಪ್: ಪಾಕಿಸ್ತಾನ ತಂಡ ಹೊರಬಿದ್ದಿದ್ದರಿಂದ ನಾಕೌಟ್ ಪಂದ್ಯಗಳು ಭಾರತದಲ್ಲೇ ನಡೆಯುವುದು ಖಚಿತ!

ಮಹಿಳಾ ಏಕದಿನ ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಬಿದ್ದಿದೆ. ಆಡಿದ 6 ಪಂದ್ಯಗಳಲ್ಲಿ 4 ರಲ್ಲಿ ಪಾಕ್ ಪಡೆ ಸೋಲನುಭವಿಸಿದೆ. ಇನ್ನು ಎರಡು ಪಂದ್ಯಗಳು ಮಳೆಯ ಕಾರಣ ರದ್ದಾಗಿದ್ದವು. ಅದರಂತೆ ಕೇವಲ 2 ಅಂಕಗಳನ್ನು ಮಾತ್ರ

ದೇಶ - ವಿದೇಶ

ಕಾಬೂಲ್‌ನಲ್ಲಿ ಭಾರತದಿಂದ ಪೂರ್ಣ ಪ್ರಮಾಣದ ರಾಯಭಾರ ಕಚೇರಿ ಮರುಸ್ಥಾಪನೆ: ನಾಲ್ಕು ವರ್ಷಗಳ ನಂತರ ಅಫ್ಗಾನಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಪುನರಾರಂಭ

ನವದೆಹಲಿ: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಭಾರತ ಪೂರ್ಣ ಪ್ರಮಾಣದ ರಾಯಭಾರ ಕಚೇರಿಯನ್ನು (Full fledged embassy) ಮರಳಿ ಸ್ಥಾಪಿಸಿದೆ. ಅನೌಪಚಾರಿಕವಾಗಿ ಅಲ್ಲಿ ಇದ್ದ ತನ್ನ ಟೆಕ್ನಿಕಲ್ ಮಿಷನ್ (India’s technical mission in Kabul) ಅನ್ನು

ದೇಶ - ವಿದೇಶ

ಆಯ್ಕೆ ವಿವಾದ: ‘ಅಗರ್ಕರ್ ಏನು ಬೇಕಾದರೂ ಹೇಳಲಿ, ನಾನು ಫಿಟ್ ಇದ್ದೇನೆಯೇ ಇಲ್ಲವೇ ಎಂಬುದು ಈ ಪಂದ್ಯ ನೋಡಿದರೆ ತಿಳಿಯುತ್ತದೆ’- ಮೊಹಮ್ಮದ್ ಶಮಿ ತಿರುಗೇಟು

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ತಂಡಕ್ಕೆ ಪರಿಗಣಿಸದಿದ್ದಕ್ಕೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್‌ಗೆ ವೇಗಿ ಮೊಹಮ್ಮದ್ ಶಮಿ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಿಂದ ಏಳು ವಿಕೆಟ್ ಪಡೆದು

ದೇಶ - ವಿದೇಶ

‘ಜಿಎಸ್‌ಟಿ 2.0 ಪ್ರಧಾನಿ ಮೋದಿಯ ದೀಪಾವಳಿ ಉಡುಗೊರೆ’: 54 ದೈನಂದಿನ ವಸ್ತುಗಳ ತೆರಿಗೆ ಪ್ರಯೋಜನ ಗ್ರಾಹಕರಿಗೆ ವರ್ಗಾವಣೆ- ನಿರ್ಮಲಾ ಸೀತಾರಾಮನ್

ನವದೆಹಲಿ: ಜಿಎಸ್‌ಟಿ 2.0 (GST 2.0) ರಿಪೋರ್ಟ್‌ ಕಾರ್ಡನ್ನು ಕೇಂದ್ರ ಸರ್ಕಾರ ಜನರ ಮುಂದಿಟ್ಟಿದೆ. ಪ್ರಧಾನಿ ಮೋದಿ ಅವರ ದೀಪಾವಳಿ ಉಡುಗೊರೆ ವಿತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ತಿಳಿಸಿದ್ದಾರೆ.

ದೇಶ - ವಿದೇಶ

ಹೊಸ ದಾಖಲೆ: ಜೈನ ಸಮುದಾಯದಿಂದ ಒಂದೇ ಬಾರಿಗೆ 186 ಐಷಾರಾಮಿ ಕಾರುಗಳ ಖರೀದಿ; ₹149 ಕೋಟಿ ಮೌಲ್ಯಕ್ಕೆ ₹21.22 ಕೋಟಿ ರಿಯಾಯಿತಿ!

ಅಹಮ್ಮದಾಬಾದ್  ಶ್ರೀಮಂತರು, ಉದ್ಯಮಿಗಳು ಒಟ್ಟಿಗೆ ಒಂದೆರಡು ಕಾರು ಖರೀದಿಸುವುದು ಹೊಸದೇನಲ್ಲ. ಇನ್ನು ಕಂಪನಿಗಳು, ಸಂಘ ಸಂಸ್ಥೆಗಳು ಒಟ್ಟಿಗೆ ಹಲವು ಕಾರು ಖರೀದಿಸುವುದು ಸಾಮಾನ್ಯ. ಆದರೆ ಇಲ್ಲಿ ಜೈನರು ಒಟ್ಟಿಗೆ 186 ಐಷಾರಾಮಿ ಕಾರು ಖರೀದಿಸಿದ್ದಾರೆ.

ಕರ್ನಾಟಕ

ಶಿಕ್ಷಕರಾಗಲು ಸಿದ್ಧರಾಗಿ: ಡಿಸೆಂಬರ್ 7ಕ್ಕೆ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (TET) ದಿನಾಂಕ ಪ್ರಕಟ; ಅ.23ರಿಂದ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಡಿಸೆಂಬರ್ 7ರಂದು ಶಿಕ್ಷಕರ ಅರ್ಹತಾ ಪರೀಕ್ಷೆ (TET) ನಡೆಸಲು ಶಿಕ್ಷಣ ಇಲಾಖೆ (Education Department) ದಿನಾಂಕ ಘೋಷಣೆ ಮಾಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಡಿ.7ಕ್ಕೆ ಟಿಇಟಿ

ಕರ್ನಾಟಕ

ಮೈಸೂರು: ‘ಎಡಗೈ ಸಮುದಾಯದ ಮಕ್ಕಳಿಲ್ಲದ ಶಾಲೆಗೆ ರಾಜೀನಾಮೆ’ ಎಂದು ವಾಟ್ಸಪ್ ಸಂದೇಶ ಕಳುಹಿಸಿದ್ದ ದೈಹಿಕ ಶಿಕ್ಷಕ ರವಿ ಅಮಾನತು

ಮೈಸೂರು: ಮೈಸೂರಿನಲ್ಲಿ ದೈಹಿಕ ಶಿಕ್ಷಕರೊಬ್ಬರು ಜಾತಿ ವಿಚಾರವಾಗಿ ಕಳುಹಿಸಿದ್ದ ಸಂದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಎಚ್.ಡಿ. ಕೋಟೆ ಪಟ್ಟಣದ ಯರಹಳ್ಳಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ (P. E Teacher) ರವಿ, ತಮ್ಮ ಎಡಗೈ ಸಮುದಾಯದ

ಕರ್ನಾಟಕ

‘ಸ್ವಚ್ಛ ಕೊಡಗು ಸುಂದರ ಕೊಡಗು’: ತಲಕಾವೇರಿ ಬಳಿ ಕಸ ಎಸೆದ ಪೊಲೀಸರಿಗೆ ಸ್ಥಳೀಯರಿಂದ ಶಾಕ್; ಅವರ ಕೈಯಿಂದಲೇ ಕಸ ಹೆಕ್ಕಿಸಿ ದಿಟ್ಟತನ ಮೆರೆದ ಜನ

ಕರ್ನಾಟಕದ ಕಾಶ್ಮೀರ ಕರ್ನಾಟದ ಸ್ಕಾಟ್‌ಲ್ಯಾಂಡ್‌ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಸುಂದರ ಪ್ರವಾಸಿ ತಾಣ, ಇಲ್ಲಿಗೆ ಪ್ರತಿದಿನವೂ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಇಲ್ಲಿನ ಅಬ್ಬಿಪಾಲ್ಸ್, ರಾಜಾಸೀಟ್, ತಲಕಾವೇರಿ, ಚಿಕ್ಲಿ ಡ್ಯಾಂ, ಹೀಗೆ ಕೊಡಗು ತನ್ನ

ಮಂಗಳೂರು

ಮಂಗಳೂರಿನ ಲ್ಯಾಂಡ್‌ಮಾರ್ಕ್‌ ಎಂಸಿಎಫ್ ಇನ್ನು ಇತಿಹಾಸ: ‘ಪಾರಾದೀಪ್ ಫಾಸ್ಪೇಟ್ಸ್‌ ಲಿಮಿಟೆಡ್’ ಆಗಿ ವಿಲೀನ ಪ್ರಕ್ರಿಯೆ ಸಂಪೂರ್ಣ; ಅಕ್ಟೋಬರ್ 31 ರಿಂದ ಹೊಸ ನಾಮಕರಣ

ಮಂಗಳೂರು : ಎಂಸಿಎಫ್ ಮತ್ತು ಪಾರಾದೀಪ್ ಫಾಸ್ಪೇಟ್ಸ್ ಕಂಪೆನಿಗಳ ವಿಲೀನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಇನ್ನು ಮುಂದೆ ಎಂಸಿಎಫ್ ಪಾರಾದೀಪ್‌ ಫಾಸ್ಪೇಟ್ಸ್‌ ಲಿ. ಆಗಿ ಹೆಸರು ಬದಲಾವಣೆಯಾಗಲಿದೆ. ಇದರೊಂದಿಗೆ ಮಂಗಳೂರಿನ ಲ್ಯಾಂಡ್ ಮಾರ್ಕ್ ಆಗಿದ್ದ ಕಂಪೆನಿ