Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ

ಮತಧರ್ಮ ಮರೆತು ಹಸುಗೂಸಿಗೆ ಆಸರೆಯಾದ ಮಹಾತಾಯಿ! ಅಪಘಾತದಲ್ಲಿ ಗಾಯಗೊಂಡ 3 ತಿಂಗಳ ಮಗುವಿಗೆ 3 ಗಂಟೆ ಕಾಲ ಚಿಕಿತ್ಸೆ ಕೊಡಿಸಿದ ಚಂದ್ರಪ್ರಭಾ ಗೌಡ.

ಪುತ್ತೂರು: ನಗರದಲ್ಲೊಂದು ಭೀಕರ ಅಪಘಾತ, ನಜ್ಜುಗುಜ್ಜಾದ ಆಟೋ ರಿಕ್ಷಾ, ಗಂಭೀರ ಗಾಯಗೊಂಡ ಆರು ಜನ. ಒಂದು ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ್ರೆ, ಮತ್ತೊಂದು ಜೀವ ಆಸ್ಪತ್ರೆಯಲ್ಲಿ ನರಳಾಡಿ ಜೀವ ಬಿಟ್ಟಿತ್ತು. ಕಾರಿನ ದಾಳಿಗೆ ಸಿಲುಕಿದ ರಿಕ್ಷಾ

ಕರ್ನಾಟಕ

ಹುಟ್ಟುಹಬ್ಬದ ದಿನವೇ ಮಗ ಸಾವು: ದುಃಖದಲ್ಲೂ ಸಾರ್ಥಕತೆ ಮೆರೆದ ಕೊಪ್ಪಳ ಪೋಷಕರು; ಅಪಘಾತದಲ್ಲಿ ಮೃತಪಟ್ಟ ಆರ್ಯನ್‌ನ ಅಂಗಾಂಗ ದಾನ

ಕೊಪ್ಪಳ: ಅಪಘಾತಕ್ಕೊಳಗಾಗಿ (Accident) ಚಿಕಿತ್ಸೆ ಪಡೆಯುತ್ತಿದ್ದ ಮಗ ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ್ದು, ಪೋಷಕರು ಅಂಗಾಂಗ ದಾನ (Organ Donation) ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಕೊಪ್ಪಳದ (Koppal) ಕನಕಗಿರಿ ಮೂಲದ ಆರ್ಯನ್ (22) ಮೃತ ಯುವಕ. 15

ದೇಶ - ವಿದೇಶ

ಮಾನವೀಯತೆ ಮೆರೆದ ಮುಸ್ಲಿಂ ಭಕ್ತ: ಪ್ರೇಮಾನಂದ ಮಹಾರಾಜ್‌ ಶೀಘ್ರ ಗುಣಮುಖರಾಗಲು ಮದೀನಾದ ಪವಿತ್ರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ; ವಿಡಿಯೋ ವೈರಲ್

ಪ್ರೇಮಾನಂದ ಮಹಾರಾಜ್‌ ಭಾರತದ ಒಬ್ಬ ಪ್ರಸಿದ್ಧ ಆಧ್ಯಾತ್ಮಿಕ ಧರ್ಮ ಗುರು. ದೇಶದ ಮೂಲೆ ಮೂಲೆಗಳಲ್ಲೂ ಇವರು ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾರೆ. ಪ್ರಸ್ತುತ ಇವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಆರೋಗ್ಯ ಚೇತರಿಕೆಗಾಗಿ ಜಾತಿ,

ಕರ್ನಾಟಕ

ಗುರುದೇವ ದೃಷ್ಟಿಕೋನದಿಂದ ಭಾರತಾದ್ಯಂತ ಮಾನವೀಯ ಸ್ಪರ್ಶ ಪಡೆದ AI

ಬೆಂಗಳೂರು: ವಿಜಯದಶಮಿಯ ಶುಭ ದಿನವು ಶುಭ ಆರಂಭಗಳ ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯದ ದಿನವಾಗಿದೆ. ಇಂದಿನ ವಿಜಯದಶಮಿಯಂದು ಗುರುದೇವರು ಪ್ರಪ್ರಥಮವಾದ, ಜಗತ್ತಿನ ಅತೀ ಸುರಕ್ಷಿತವಾದ, ಅತೀ ಮುಂದುವರಿದ ಸ್ಮಾರ್ಟ್ ಸ್ಕೂಲ್ ಎಕ್ಸೆಲ್ ಎಐ (Smart school

ಕರ್ನಾಟಕ

ಸಾವಿನಲ್ಲೂ ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಚಾಲಕ

ನೆಲಮಂಗಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಚಾಲಕರೊಬ್ಬರು ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ್ದಾರೆ. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ. ಉತ್ತರ ಕರ್ನಾಟಕ ಮೂಲದ ರಾಜೀವ್ ಬಿರಾದಾರ್ (50) ಬೆಂಗಳೂರಿಂದ

ಕರ್ನಾಟಕ

ಬೆಂಗಳೂರಿನ ಆಟೋ ಚಾಲಕನಿಂದ ಮಾನವೀಯತೆ ಮೆರೆದ ಕಾರ್ಯ: ಒಂದುವರೆ ಗಂಟೆ ಅಲೆದು ಮಹಿಳೆಯ ಏರ್‌ಪಾಡ್‌ ಹುಡುಕಿ ಕೊಟ್ಟ ದರ್ಶನ್‌

ಬೆಂಗಳೂರು: ಬೆಂಗಳೂರಿನ ಆಟೋ ಚಾಲಕ ಮಹಿಳೆ ಹಾಗೂ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಮಹಿಳೆ ಆಟೋದಲ್ಲಿ ಪ್ರಯಾಣಿಸುವಾಗ ತನ್ನ ಏರ್‌ಪಾಡ್ ಕಳೆದುಕೊಂಡಿದ್ದಾಳೆ. ಈ ಏರ್‌ಪಾಡ್ ಹುಡುಕಲು ಮತ್ತೊಬ್ಬ ಆಟೋ ಚಾಲಕ ನೆರವು ನೀಡಿದ್ದಾನೆ. ತನ್ನ ಇತರ ರೈಡ್

ದೇಶ - ವಿದೇಶ

ಕೆಲಸದಾಕೆಯ ಮೊಮ್ಮಗಳಿಗೆ ಆಸ್ತಿ ಬರೆದ ಎಂಜಿನಿಯರ್: ಮಾನವೀಯತೆ ಮೆರೆದ ಗುಜರಾತ್ ವೃದ್ಧ

ಕೆಲವೊಮ್ಮೆ ಸಂಬಂಧಗಳು ರಕ್ತಸಂಬಂಧವನ್ನು ಮೀರಿದ್ದು ಆಗಿರುತ್ತದೆ. ಯಾರೋ ಗೊತ್ತಿಲ್ಲದವರು ನಮ್ಮ ಜೀವನವನ್ನು ಆವರಿಸಿಕೊಂಡು ಬಿಡುತ್ತಾರೆ. ಅವರು ಹರಿಸುವ ಪ್ರೀತಿಯ ಮುಂದೆ ರಕ್ತ ಸಂಬಂಧಿಕರೂ ನಗಣ್ಯ ಎನ್ನಿಸಿಬಿಡುತ್ತಾರೆ. ಅಂಥದ್ದೇ ಒಂದು ಭಾವುಕ ಘಟನೆ ಗುಜರಾತ್ನಲ್ಲಿ ನಡೆದಿದೆ.

ದೇಶ - ವಿದೇಶ

ತಡರಾತ್ರಿ ಊಬರ್ ಡ್ರೈವರ್‌ನ ಮಾನವೀಯತೆ: ವೈರಲ್ ಆದ ಸ್ಪೂರ್ತಿದಾಯಕ ಕಥೆ!

ತಡರಾತ್ರಿಯ ಊಬರ್ ಪ್ರಯಾಣದಲ್ಲಿ ಚಾಲಕರೊಬ್ಬರು ತೋರಿದ ಸಣ್ಣ ಮಾನವೀಯತೆಯ ಕಥೆಯೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ರೆಡ್ಡಿಟ್‌ನಲ್ಲಿ @Ok_Box3456 ಎಂಬ ಬಳಕೆದಾರರ ಹೆಸರುಗಳಲ್ಲಿ ಮಹಿಳೆಯೊಬ್ಬರು, ‘ದೇವರು ಆ ಊಬರ್ ವ್ಯಕ್ತಿಗೆ ಒಳ್ಳೆಯದು

ದಕ್ಷಿಣ ಕನ್ನಡ ಮಂಗಳೂರು

ಆಟೋ ಚಾಲಕರಿಂದ ಮಾನವೀಯತೆ: ₹1 ಲಕ್ಷ ಮೌಲ್ಯದ ಚಿನ್ನದ ಬಳೆ ಹಿಂದಿರುಗಿಸಿದ ವಾಮನ ನಾಯಕ್

ಮಂಗಳೂರು: ನಗರದ ಜೆಪ್ಪು ಮಾರುಕಟ್ಟೆಯ ಬಳಿ ರಸ್ತೆಬದಿಯಲ್ಲಿ ಬಿದ್ದಿದ್ದ 1 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನದ ಬಳೆಯನ್ನು ಮಂಗಳೂರಿನ ಆಟೋರಿಕ್ಷಾ ಚಾಲಕನೊಬ್ಬ ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಮುಳಿಹಿತ್ಲುವಿನ ಆಟೋರಿಕ್ಷಾ ಚಾಲಕ ವಾಮನ ನಾಯಕ್ ಅವರು

ದಕ್ಷಿಣ ಕನ್ನಡ

ಹೃದಯ ಸ್ಪರ್ಶಿಸಿದ ಮಾನವೀಯತೆ: ಬಡ ಕಾರ್ಮಿಕನಿಗೆ ಮನೆ ಕಟ್ಟಿದ ಗ್ರಾಮಸ್ಥರು

ವಿಟ್ಲ: ವಿಟ್ಲದ ಸಮರ್ಪಣ್‌ ತಂಡದಿಂದ ಹಲವು ಸಂಘಟನೆ ಮತ್ತು ದಾನಿಗಳ ಸಹಕಾರದಲ್ಲಿ ವಿಟ್ಲಕಸಬಾ ಗ್ರಾಮದ ಕೂಲಿ ಕಾರ್ಮಿಕೆ ವನಿತಾ ಇರಂದೂರು ಅವರಿಗೆ ಮನೆ ನಿರ್ಮಿಸಿ ಕೊಡಲಾಗಿದ್ದು ರವಿವಾರ ರಾಜೇಶ್‌ ಭಟ್‌ ಅವರ ಪೌರೋಹಿತ್ಯದಲ್ಲಿ ಗಣಪತಿ