Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಚಿನ್ನ-ಬೆಳ್ಳಿ ಬೆಲೆ ಕುಸಿತ: ಬಂಗಾರದ ರೇಟು ದಿನೇ ದಿನಕ್ಕೆ ಇಳಿಮುಖ

ಬೆಂಗಳೂರು: ದಾಖಲೆಯ ಮೊತ್ತಕ್ಕೆ ಏರಿದ್ದ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಇವತ್ತು ಬುಧವಾರ ನಿನ್ನೆ ಮೊನ್ನೆಗಿಂತ ಹೆಚ್ಚು ಕುಸಿದಿದೆ. ಆಭರಣ ಚಿನ್ನ ಗ್ರಾಮ್​​ಗೆ 85 ರೂಗಳಷ್ಟು ಕುಸಿತ ಕಂಡಿದೆ. ನಿನ್ನೆ ಮಂಗಳವಾರ 75 ರೂ

ಕರ್ನಾಟಕ

ಬಂಗಾರದ ಬೆಲೆ ಮತ್ತೆ ಏರಿಕೆ: ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನ 89,200 ರೂ

ಬೆಂಗಳೂರು: ಸತತ ಎರಡು ದಿನ ಇಳಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು ತುಸು ಹೆಚ್ಚಳಗೊಂಡಿದೆ. ಇಂದು ಶುಕ್ರವಾರ ಬೆಲೆ ಗ್ರಾಮ್​​ಗೆ 25 ರೂ ಏರಿಕೆಯಾಗಿ, 8,900 ರೂ ಮಟ್ಟ ದಾಟಿದೆ. 18 ಕ್ಯಾರಟ್ ಚಿನ್ನದ ಬೆಲೆ 7,300 ರೂ

ದೇಶ - ವಿದೇಶ

ಭೂಮಿಯೊಳಗಿನಿಂದ ಚಿನ್ನದ ಸೋರಿಕೆ: ಸಂಶೋಧಕರಿಂದ ಹೊಸ ಅನಾವರಣ

ಚಿನ್ನ ಎಂದರೆ ಸಾಕು, ಬಹುತೇಕ ಮಂದಿಯ ಕಣ್ಣಲ್ಲಿ ಕೋಲ್ಮಿಂಚು ಹರಿದುಬಿಡುತ್ತದೆ. ಬಂಗಾರ ಎಂದಾಕ್ಷಣ ಮಹಿಳೆಯರ ವಿಷಯ ಎಂದು ಹೇಳುವ ಹಾಗಿಲ್ಲ. ಏಕೆಂದರೆ ಇಂದು ಪುರುಷರೂ ಕೂಡ ಚಿನ್ನಾಭರಣ ಧರಿಸುವಿಲ್ಲಿ ಹಿಂದೆ ಬಿದ್ದಿಲ್ಲ. ಚಿನ್ನದ ರೇಟ್​

ದೇಶ - ವಿದೇಶ

ಜಗತ್ತಿನ ಚಿನ್ನದ ಶೇಖರಣೆಯಲ್ಲಿ ಭಾರತ ಮೇಲುಗೈ: ಚಿನ್ನದ ಮೌಲ್ಯ ಭಾರತದ ಅರ್ಧ ಜಿಡಿಪಿಗೆ ಸಮ

ನವದೆಹಲಿ: ಚಿನ್ನ ಯಾವತ್ತೂ ಬೇಡಿಕೆ ಕಳೆದುಕೊಳ್ಳದ ಲೋಹ. ಕೇವಲ ಸೌಂದರ್ಯವರ್ಧಕ, ಪ್ರತಿಷ್ಠೆಗಾಗಿ ಮಾತ್ರವಲ್ಲ, ಇದು ಭಾರತೀಯರಿಗೆ ಪಾರಂಪರಿಕವಾಗಿ ಬಂದಿರುವ ಆಸಕ್ತಿ. ಜನರು ಅತಿಹೆಚ್ಚು ಚಿನ್ನ ಬಯಸುವ ದೇಶಗಳಲ್ಲಿ ಚೀನಾ ಮತ್ತು ಭಾರತ ಬರುತ್ತದೆ. ಚೀನಾಗಿಂತಲೂ ಭಾರತೀಯರೇ

ದೇಶ - ವಿದೇಶ

ಚೀನಾದಲ್ಲಿ ಎಟಿಎಂಗೆ ಚಿನ್ನ ಹಾಕಿ ಹಣ ಪಡೆಯುವ ನೂತನ ತಂತ್ರಜ್ಞಾನ

ಚೀನಾ: ಚೀನಾದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗಿದ್ದು, ಎಟಿಎಂಗೆ ಚಿನ್ನ ಹಾಕಿದ್ರೆ ಕರಗಿಸಿ ಖಾತೆಗೆ ಹಣ ಹಾಕುತ್ತದೆ. ಹೌದು, ಚೀನಾದ ಮಾಲೊಂದರಲ್ಲಿ ಹೊಸ ಎಟಿಎಂ ಅಳವಡಿಸಲಾಗಿದ್ದು, ಇದರಲ್ಲಿ ಹಳೆ ಚಿನ್ನ ಹಾಕಿದರೆ ಅದು ಚಿನ್ನವನ್ನು ತೂಕಮಾಡಿ