Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

40 ಪ್ರಯಾಣಿಕರಿದ್ದ ಮಿನಿ ಬಸ್‌ಗೆ ಟ್ರೇಲರ್ ಡಿಕ್ಕಿ: ಕಾಲೇಜು ವಿದ್ಯಾರ್ಥಿಗಳು ಸೇರಿ 26 ಮಂದಿ ದುರ್ಮರಣ!

– ಗುವಾಹಟಿ: ಕಾಜಿರಂಗ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಟ್ರೇಲರ್ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 26

ದೇಶ - ವಿದೇಶ

ಕೊಚ್ಚಿ: ಜಿಮ್‌ನಿಂದ ಮನೆಗೆ ಮರಳುತ್ತಿದ್ದ 29 ವರ್ಷದ ಐಟಿ ಉದ್ಯೋಗಿಗೆ ಖಾಸಗಿ ಬಸ್ ಢಿಕ್ಕಿ

ಕೊಚ್ಚಿ: ಇನ್ಫೋಪಾರ್ಕ್ ರಸ್ತೆಯ ಕುಳಿಕ್ಕಟ್ಟುಮುಲಾ ಜಂಕ್ಷನ್ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಐಟಿ ಕಂಪನಿಯ ಉದ್ಯೋಗಿಯೊಬ್ಬರು ವೇಗವಾಗಿ ಬಂದ ಖಾಸಗಿ ಬಸ್ ಢಿಕ್ಕಿಯಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತ

ದೇಶ - ವಿದೇಶ

ಕಾರಿನ ಮೇಲೆ ಬಿದ್ದ ಕಂಟೇನರ್ ಟ್ರಕ್ – ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ದುರ್ಮರ*ಣ, 6 ವರ್ಷದ ಮಗು ಪಾರು!”

ಡೆಹ್ರಾಡೂನ್ : ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇಯ ರಾಜಧಾನಿ ಪ್ರವೇಶ ದ್ವಾರ ಮೊಹಬ್ಬೇವಾಲಾ ಚೌಕ್ ಬಳಿ ಬುಧವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ಲಾಸ್ಟಿಕ್ ಧಾನ್ಯದ ಚೀಲಗಳಿಂದ ತುಂಬಿದ್ದ ಕಂಟೇನರ್ ಟ್ರಕ್ ಕಾರಿನ ಮೇಲೆ ಬಿದ್ದು ಒಂದೇ

Accident ದೇಶ - ವಿದೇಶ

ಕೋಟ ಅಮೃತೇಶ್ವರೀ ಸರ್ಕಲ್‌ನಲ್ಲಿ ಭೀಕರ ಅಪಘಾತ: ಗುರುದಾಸ್ ಶೆಣೈ ಸಾ*ವು!

ಕೋಟ : ರಸ್ತೆ ದಾಟುತ್ತಿದ್ದ ಸೈಕಲ್ ಸವಾರನಿಗೆ ಕಾರು ಡಿಕ್ಕಿಯಾದ ಪರಿಣಾಮ, ಹಿರಿಯ ಆರ್‌ಎಸ್‌ಎಸ್ ಸದಸ್ಯ ಹಾಗೂ ಕಾರ್ಪೊರೇಷನ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಕೋಟ ಗುರುದಾಸ್ ಶೆಣೈ (65) ಅವರು ಮೃತಪಟ್ಟ ಘಟನೆ ರಾಷ್ಟ್ರೀಯ

kerala

ಕಾಸರಗೋಡು: ಮುಗು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಬೈಕ್‌ಗೆ ಕಾರು ಡಿಕ್ಕಿ; ಸವಾರ ಸ್ಥಳದಲ್ಲೇ ಸಾ*ವು, ಪತ್ನಿ ಗಂಭೀರ!

ಕಾಸರಗೋಡು : ಕಾಸರಗೋಡಿನ ಪುತ್ತಿಗೆ ಪಂಚಾಯತ್‌ನ ಮುಗು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್‌ಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಅವರ ಪತ್ನಿ ಗಂಭೀರವಾಗಿ

ಕರ್ನಾಟಕ ದಕ್ಷಿಣ ಕನ್ನಡ

ಮಾಣಿ: ಆಲ್ಟೊ ಕಾರು ಮತ್ತು ಟೆಂಪೋ ಪಿಕಪ್ ನಡುವೆ ಭೀಕರ ಅಪಘಾತ – ಓರ್ವ ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ!

ಮಾಣಿ : ಅಲ್ಲೋ ಕಾರು ಮತ್ತು ಟೆಂಪೋ ಪಿಕಪ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಗಂಭೀರ ಗಾಯಗೊಂಡು, ಓರ್ವ ಮಹಿಳೆ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಹಳೀರ ಫೈ ಓವರ್ ಬಳಿ

ದೇಶ - ವಿದೇಶ

ಕಾಂಗೋದಲ್ಲಿ ಭೀಕರ ವಿಮಾನ ದುರಂತ: ಇಬ್ಬರು ಹಿರಿಯ ಮಿಲಿಟರಿ ಅಧಿಕಾರಿಗಳು ಸೇರಿ 14 ಸಾ*ವು!

ಕಾಂಗೋದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಇಬ್ಬರು ಹಿರಿಯ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಶುಕ್ರವಾರ ತಿಳಿಸಿದೆ.ಮಿಲಿಟರಿ ನ್ಯಾಯಾಲಯದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಟೊಂಬೊ ಕಟಲೈ ಟಿಯೆಂಡ ಮತ್ತು

ಕರ್ನಾಟಕ

ಕಾಸರಗೋಡು: ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಆಟೋರಿಕ್ಷಾಕ್ಕೆ ಢಿಕ್ಕಿ – ಚಾಲಕ ಗಂಭೀರ!

ಕಾಸರಗೋಡು: ಮೃತದೇಹವನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದು ಬಳಿಕ ಕೇರಳ ಹೊರೆ ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿಯ ಕಬ್ಬಿಣದ ಗ್ರಿಲ್‌ಗೆ ಬಡಿದ ಘಟನೆ ಬುಧವಾರ ಕಾಸರಗೋಡು ನಗರದಲ್ಲಿ ನಡೆದಿದೆ.ಕಾಸರಗೋಡು ನಗರದ

ದೇಶ - ವಿದೇಶ

ರಾಂಚಿ: ಜಮ್ಶೆಡ್‌ಪುರದಲ್ಲಿ ಭೀಕರ ರಸ್ತೆ ಅಪಘಾತ – ಸಚಿವೆ ದೀಪಿಕಾ ಪಾಂಡೆ ಸಿಂಗ್ ಪುತ್ರಿ ಸೇರಿದಂತೆ ನಾಲ್ವರು ದಾರುಣ ಸಾ*ವು!

ರಾಂಚಿ : ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಜಾರ್ಖಂಡ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಶಾ ಸಿಂಗ್ ಸೇರಿದಂತೆ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ದೇಶ - ವಿದೇಶ

ಲಾಸ್‌ ಏಂಜಲೀಸ್: ಬಸ್ ಅಪಘಾತ ವರದಿ ಮಾಡುತ್ತಿದ್ದ ಸುದ್ದಿ ಹೆಲಿಕಾಪ್ಟರ್ ಪತನ, ಮೂವರು ಸಾ*ವು!

ಲಾಸ್‌ ಏಂಜಲೀಸ್‌ನಲ್ಲಿ ನಡೆದ ಮಾರಕ ಮೆಟ್ರೋ ಬಸ್ ಅಪಘಾತವನ್ನು ವರದಿ ಮಾಡುತ್ತಿದ್ದಾಗ ದೂರದರ್ಶನ ಸುದ್ದಿಹೆಲಿಕಾಪ್ಟ‌ರ್ ಅಪಘಾತಕ್ಕೀಡಾಗಿದ್ದು, ನೆಲದ ಮೇಲೆ ಇದ್ದ ಒಬ್ಬ ವ್ಯಕ್ತಿ ಸೇರಿದಂತೆ ಮೂವರುಸಾವನ್ನಪ್ಪಿದ್ದಾರೆ. ವಿಮಾನದ ಸಿಬ್ಬಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಲಾಸ್