Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತಕ್ಕೆ ಶುಭ ಸುದ್ದಿ: ಮೊಬೈಲ್ ರಫ್ತಿನಲ್ಲಿ ಗಣನೀಯ ಏರಿಕೆ, ಆಗಸ್ಟ್ ತಿಂಗಳ ದತ್ತಾಂಶ ಬಿಡುಗಡೆ!

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಭಾರತದಿಂದ 1.53 ಬಿಲಿಯನ್ ಡಾಲರ್ ಮೊತ್ತದಷ್ಟು ಸ್ಮಾರ್ಟ್​ಫೋನ್ ರಫ್ತು ಆಗಿದೆ ಎಂದು ಇಂಡಿಯಾ ಸೆಲೂಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ICEA) ಹೇಳಿದೆ. ಕಳೆದ ವರ್ಷದ ಆಗಸ್ಟ್​ನಲ್ಲಿ (2024) ಆದ ರಫ್ತು 1.09

ಕರ್ನಾಟಕ

ವಿದೇಶಿ ಬಂಡವಾಳ ಸ್ವೀಕಾರದ ಪಟ್ಟಿಯಲ್ಲಿ ಮಹಾರಾಷ್ಟ್ರವ ಹಿಂದಿಕ್ಕಿ ಕರ್ನಾಟಕ ಮುಂಚೂಣಿ

ಬೆಂಗಳೂರು: ರಾಜ್ಯಗಳು ಸ್ವೀಕರಿಸಿದ ವಿದೇಶಿ ಬಂಡವಾಳ ಹೂಡಿಕೆ (FDI) ಪಟ್ಟಿಯಲ್ಲಿ ಕರ್ನಾಟಕವು (Karnataka) ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ (Maharastra) ಹಿಂದಿಕ್ಕಿ ರಾಜ್ಯವು ಮೊದಲ ಸ್ಥಾನಕ್ಕೆ ಏರಿದೆ ಎಂದು ಸರ್ಕಾರ ತಿಳಿಸಿದೆ.ಬಂಡವಾಳ ಹರಿದುಬಂದಿದೆ. ಈ ಮೂಲಕ ಕಳೆದ

ಕರ್ನಾಟಕ

ಅಂಕೋಲದ ಕೇಣಿ ಖಾಸಗಿ ಬಂದರು ಯೋಜನೆ: ಉದ್ಯೋಗ-ಆರ್ಥಿಕ ಲಾಭದ ನಿರೀಕ್ಷೆ ನಡುವೆ ಸ್ಥಳೀಯರ ಭಾರಿ ವಿರೋಧ

ಕಾರವಾರ: ರಾಜ್ಯದಲ್ಲೇ ಅತೀ ಹೆಚ್ಚು 140 ಕಿಲೋಮೀಟರ್ ಕರಾವಳಿ ತೀರಪ್ರದೇಶವನ್ನು ಉತ್ತರ ಕನ್ನಡ ಜಿಲ್ಲೆ ಹೊಂದಿದೆ. ದೇಶದ ಪ್ರತಿಷ್ಠಿತ ಕದಂಬ ನೌಕಾನೆಲೆ ಸಹ ಈ ಜಿಲ್ಲೆಯಲ್ಲಿದ್ದು, 11,334 ಎಕರೆ ಭೂಮಿಯನ್ನು ಒಳಗೊಂಡಿದೆ. ಸಾಗರಮಾಲ, ಕೈಗಾ ಅಣುಸ್ಥಾವರ,

ಕರ್ನಾಟಕ

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: 262 ಕಿ.ಮೀ ಯೋಜನೆ 3 ಗಂಟೆ ಪ್ರಯಾಣದೊಂದಿಗೆ 2025–26ರಲ್ಲಿ ಲೋಕಾರ್ಪಣೆ

ಬೆಂಗಳೂರು-ಹೈದರಾಬಾದ್ (512 ಕಿ.ಮೀ) ಮತ್ತು ಬೆಂಗಳೂರು-ಪುಣೆ (700 ಕಿ.ಮೀ) ಎಕ್ಸ್‌ಪ್ರೆಸ್‌ವೇಗಳಿಗೆ ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ಸಲ್ಲಿಸಲಾಗಿದೆ ಎಂಬುದನ್ನೂ ಕೇಂದ್ರ ಸಚಿವರು ತಿಳಿಸಿದ್ದಾರೆ. ಹೊಸ ಎಕ್ಸ್‌ಪ್ರೆಸ್‌ವೇ ಜಾಲವು ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳು, ರಸ್ತೆಬದಿಯ

ದೇಶ - ವಿದೇಶ

ಭಾರತ ಮತ್ತೆಆರ್​ಸಿಇಪಿ ವ್ಯಾಪಾರ ಗುಂಪಿಗೆ ಸೇರುವ ಕುರಿತು ಚಿಂತನೆ – ಲಾಭ-ನಷ್ಟ ವಿಶ್ಲೇಷಣೆ

ನವದೆಹಲಿ: ಐದಾರು ವರ್ಷದ ಹಿಂದೆ ತಾನು ತೊರೆದು ಬಂದಿದ್ದ ಆರ್​ಸಿಇಪಿ ಟ್ರೇಡಿಂಗ್ ಗುಂಪಿಗೆ ಮತ್ತೆ ಸೇರಲು ಭಾರತ ಯೋಜಿಸುತ್ತಿರುವ ಸುದ್ದಿ ಕೇಳಿಬಂದಿದೆ. ಚೀನಾ ಸೇರಿ 15 ದೇಶಗಳಿರುವ ಈ ಟ್ರೇಡಿಂಗ್ ಕೂಟಕ್ಕೆ ಸೇರಿದರೆ ಅನುಕೂಲ ಮತ್ತು

ದೇಶ - ವಿದೇಶ

ಪ್ರಥಮ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 6.8–7, ಆರ್‌ಬಿಐ ಗುರಿಗಿಂತ ಮೇಲು

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆಯು ನಿರೀಕ್ಷೆ ಮೀರಿ ವೇಗ ಪಡೆದಿರುವ ಸಾಧ್ಯತೆ ಇದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವರದಿಯೊಂದು ಹೇಳಿದೆ. ಇದರ ವಿಶ್ಲೇಷಣೆಯ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ

ಕರ್ನಾಟಕ ತಂತ್ರಜ್ಞಾನ

ಭಾರತ ಎಲೆಕ್ಟ್ರಾನಿಕ್ಸ್ ಉದ್ಯಮ ₹12 ಲಕ್ಷ ಕೋಟಿ ಮೌಲ್ಯ : 11 ವರ್ಷದಲ್ಲಿ ಆರು ಪಟ್ಟು ಬೆಳವಣಿಗೆ

ಬೆಂಗಳೂರು: ಭಾರತದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮದ ಮೌಲ್ಯ 12 ಲಕ್ಷ ಕೋಟಿ ರೂ ಮುಟ್ಟಿದೆ. ಅಮೆರಿಕಕ್ಕೆ ಸ್ಮಾರ್ಟ್​ಫೋನ್ ಸರಬರಾಜುದಾರರಲ್ಲಿ ಭಾರತ ಮುಂಚೂಣಿಗೆ ಬಂದಿದೆ ಎಂದು ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್

ದೇಶ - ವಿದೇಶ

ಭಾರತ ಆರ್ಥಿಕತೆಯ ಹೆಮ್ಮೆ ಸಾರಿದ RBI ಗವರ್ನರ್- ಟ್ರಂಪ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ

ವಾಷಿಂಗ್ಟನ್/ನವದೆಹಲಿ: ‘ಭಾರತೀಯ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ವಿಶ್ವದ ಅಭಿವೃದ್ಧಿಗೆ ಅಮೆರಿಕಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ’ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುವ

ದೇಶ - ವಿದೇಶ

ಜುಲೈ ಜಿಎಸ್‌ಟಿ ಸಂಗ್ರಹ 1.96 ಲಕ್ಷ ಕೋಟಿ: ಶೇ.7.5ರಷ್ಟು ಹೆಚ್ಚಳ

ನವದೆಹಲಿ: ಜುಲೈ ತಿಂಗಳಲ್ಲಿ ಭಾರತದಲ್ಲಿ 1.96 ಲಕ್ಷ ಕೋಟಿ ರೂ ಮೊತ್ತದ ಜಿಎಸ್​ಟಿ (GST) ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹ ಶೇ. 7.5ರಷ್ಟು ಹೆಚ್ಚಾಗಿದೆ. ಹಿಂದಿನ ತಿಂಗಳಾದ ಜೂನ್​ನಲ್ಲಿ

ದೇಶ - ವಿದೇಶ

ಆಂಧ್ರದಲ್ಲಿ ಹೂಡಿಕೆ ಆಕರ್ಷಣೆಗೆ ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ

ಅಮರಾವತಿ: ಆಂಧ್ರಪ್ರದೇಶಕ್ಕೆ ವಿದೇಶಿ ಕಂಪನಿಗಳು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಮೂಲಕ ಕಾರ್ಮಿಕರು ಒಂದು ದಿನಕ್ಕೆ ಗರಿಷ್ಠ 10 ಗಂಟೆಗಳ