Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ರಿಯಕರ ಮದುವೆಯಾಗದಿದ್ದಕ್ಕೆ ಆತನ ಪತ್ನಿಗೆ ಹೆಚ್‌ಐವಿ ಸೋಂಕು ಇಂಜೆಕ್ಟ್ ಮಾಡಿದ ಕಿರಾತಕಿ!

ಹೈದರಾಬಾದ್: ಪ್ರಿಯಕರ ಸಿಗಲಿಲ್ಲೆವೆಂದು ಆತನ ಪತ್ನಿಗೆ ಲವ್ವರ್ ಹೆಚ್‌ಐವಿ ಸೋಂಕು ಇಂಜೆಕ್ಟ್ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ಕರ್ನೂಲ್‌ನಲ್ಲಿ (Kurnool) ನಡೆದಿದೆ. ಆರೋಪಿ ವಸುಂಧರಾ ಎಂದು ಗುರುತಿಸಲಾಗಿದೆ. ಕರ್ನೂಲ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು

ದೇಶ - ವಿದೇಶ

ಕಾಂಗ್ರೆಸ್ ಮಾಜಿ ಸಂಸದ ಶಕೀಲ್ ಅಹ್ಮದ್‌ಗೆ ಜೀವಬೆದರಿಕೆ: ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದೇ ಮುಳುವಾಯಿತೇ?

ಪಾಟ್ನಾ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ‘ಡರ್ಪೋಕ್’ (ಹೆದರು ಪುಕ್ಕಲು) ಮತ್ತು ಅಸುರಕ್ಷಿತ ರಾಜಕಾರಣಿ ಎಂದು ಕರೆದ ಕಾಂಗ್ರೆಸ್‌ನ ಮಾಜಿ ಸಂಸದ ಶಕೀಲ್ ಅಹ್ಮದ್ (Shakeel Ahmad) ಅವರಿಗೆ

ಕರ್ನಾಟಕ

ಟೋಲ್ ಬಾಕಿ ಇದ್ದರೆ ವಾಹನ ಸವಾರರಿಗೆ ಶಾಕ್: ಎನ್‌ಒಸಿ, ಫಿಟ್ನೆಸ್‌ ಪ್ರಮಾಣ ಪತ್ರಕ್ಕೆ ಕೇಂದ್ರದಿಂದ ಹೊಸ ಬ್ರೇಕ್!

ಕೇಂದ್ರ ಸರ್ಕಾರ ಟೋಲ್ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಏಪ್ರಿಲ್‌ನಿಂದ ಟೋಲ್‌ನಲ್ಲಿ ನಗದು ಹಣವನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈಗ ಮತ್ತೊಂದು ಮಹತ್ವದ ನಿಯಮ

ಅಪರಾಧ

ವೃದ್ಧನಿಗೆ ಡಿಜಿಟಲ್ ಅರೆಸ್ಟ್ ಭೀತಿ; 89.50 ಲಕ್ಷ ರೂಪಾಯಿ ಎಗರಿಸಿದ ಸೈಬರ್ ಕಿರಾತಕರು!

ಬೆಂಗಳೂರು: ನಗರದಲ್ಲಿ ಸೈಬರ್‌ ವಂಚಕರ (Cyber fraudster) ಆರ್ಭಟ ಇನ್ನೂ ಕಡಿಮೆ ಆಗಿಲ್ಲ. ಆಗಾಗ್ಗೆ ಜನರ ಮೇಲೆ ತಮ್ಮ ಪ್ರತಾಪ ತೋರಿಸುತ್ತಲೇ ಇರುತ್ತಾರೆ. ಇದರ ಭಾಗವಾಗಿ ಸಾಮಾನ್ಯ ಮುಗ್ದ ಜನರು ಲಕ್ಷಗಟ್ಟಲೆ ಹಣವನ್ನು ಕ್ಷಣ

kerala

ಬಿಜೆಪಿಗೆ ಶಾಕ್ ಕೊಟ್ಟ ಮನಪಾ : ಅಕ್ರಮ ಬ್ಯಾನರ್ ಹಾಕಿದ್ದಕ್ಕೆ ಭಾರಿ ದಂಡ!”

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಂಬಂಧಿಸಿದಂತೆ ನಗರದಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಪ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಿದ್ದಕ್ಕಾಗಿ ತಿರುವನಂತಪುರಂ ಕಾರ್ಪೊರೇಷನ್ ಅಧಿಕಾರಿಗಳು ಆಡಳಿತ ಹೊಂದಿರುವ ಬಿಜೆಪಿ ಮೇಲೆಯೇ ದಂಡ ವಿಧಿಸಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

ದೇಶ - ವಿದೇಶ

ಪ್ರೇಮಿಗಳಿಗೆ ಗ್ರಾಮಸ್ಥರ ಶಾಕ್; ಓಡಿಹೋಗಿ ಮದುವೆಯಾದರೆ ಹಾಲು, ಕೆಲಸ ಎಲ್ಲವೂ ಬಂದ್!

ರತ್ಲಂ: ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಹಳ್ಳಿಯೊಂದರ ನಿವಾಸಿಗಳು ಮದುವೆಯಾಗಲು ಓಡಿಹೋಗುವ ಜೋಡಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಆದೇಶ ಹೊರಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ ಜನವರಿ 23 ರಂದು ಜಿಲ್ಲಾ

ದೇಶ - ವಿದೇಶ

ರಕ್ತದ ಕಲೆ ಮಾಸುವ ಮುನ್ನವೇ ಮದುವೆ ಸಂಭ್ರಮ: ಇಬ್ಬರು ಸರಣಿ ಕೊಲೆಗಡುಕರಿಗೆ ಜೈಲಿನಲ್ಲೇ ಲವ್ವಿ-ಡವ್ವಿ!

ಜೈಪುರ: ಅವರಿಬ್ಬರೂ ಜೈಲು ಹಕ್ಕಿಗಳು, ಇಬ್ಬರು ಕೊಲೆ ಪ್ರಕರಣಗಳಲ್ಲಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೋಡಿ ಈಗ ಅವರಿಗೆ ಜೈಲಿನಲ್ಲೇ ಪ್ರೀತಿಯಾಗಿದ್ದು, ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಮದುವೆಯಾಗುವುದಕ್ಕಾಗಿ ನ್ಯಾಯಾಲಯವೂ

ಅಪರಾಧ ದೇಶ - ವಿದೇಶ

ಮರ್ಯಾದಾ ಹ*ತ್ಯೆ: ಮನೆಯವರ ವಿರೋಧಿಸಿ ಮದುವೆಯಾಗಿದ್ದ ಜೋಡಿಯ ಭೀಕರ ಕೊ*ಲೆ!

ಮೊರದಾಬಾದ್‌: ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಮರ್ಯಾದಾ ಹತ್ಯೆಯೊಂದು ನಡೆದಿದೆ. ಮನೆಯವರನ್ನು ವಿರೋಧಿಸಿ ಮದುವೆಯಾಗಿದ್ದ ಯುವ ಜೋಡಿಯನ್ನು ಯುವತಿಯ ಸಹೋದರರೇ ಕೊಂದು ಹೊಲದಲ್ಲಿ ಹೂತು ಹಾಕಿದ್ದಾರೆ. ಈ ಸಂಬಂಧ ಇಬ್ಬರ ಬಂಧನವಾಗಿದೆ. ಕಾಜಲ್‌ ಮತ್ತು ಆಕೆಯ

ಕರ್ನಾಟಕ

ಬೆಂಗಳೂರಿಗೆ ಹೈಕೋರ್ಟ್ ಗುಡ್ ನ್ಯೂಸ್: ಬೈಕ್ ಟ್ಯಾಕ್ಸಿ ನಿಷೇಧ ರದ್ದು; ಓಲಾ, ಊಬರ್ ಸೇವೆ ಇನ್ಮುಂದೆ ಲಭ್ಯ!

ಬೆಂಗಳೂರು : ಬೆಂಗಳೂರು ಪ್ರಯಾಣಿಕರಿಗೆ ಹೈಕೋರ್ಟ್ ಗುಡ್ ನ್ಯೂಸ್ ನೀಡಿದೆ. ಬೈಕ್ ಟ್ಯಾಕ್ಸಿ ಕುರಿತು ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬೈಕ್ ಟ್ಯಾಕ್ಸಿಗೆ ಕಾನೂನಿನಡಿ ಸರ್ಕಾರ ಅನುಮತಿ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ. ರಾಜ್ಯ

ಕರ್ನಾಟಕ

ನಾನ್-ವೆಜ್ ಪ್ರಿಯರಿಗೆ ಶಾಕ್: ಕರ್ನಾಟಕದಲ್ಲಿ 340 ರೂಪಾಯಿಗೆ ಏರಿಕೆಯಾದ ಚಿಕನ್ ದರ!

ಬೆಂಗಳೂರು: ನಾನ್ ವೆಜ್ ಪ್ರಿಯರಿಗೆ ಇದೀಗ ಶಾಕ್ ಎದುರಾಗಿದೆ. ರಾಜ್ಯದಲ್ಲಿ ಚಿಕನ್, ಕುರಿ, ಮೇಕೆ ಸೇರಿದಂತೆ ಮಾಂಸಗಳ ಬೆಲೆ ಏರಿಕೆಯಾಗಿದೆ. ಪೂರೈಕೆ ಕೊರತೆ, ಉತ್ಪಾದನೆ ಪ್ರಮಾಣ ಕುಸಿತದಿಂದ ಕರ್ನಾಟಕದಲ್ಲಿ ಕೋಳಿ ಮಾಂಸದ ಬೆಲೆ ಭಾರಿ