Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮೈಸೂರಿನಲ್ಲಿ ಬೆಂಕಿಯ ಅಟ್ಟಹಾಸ: 12ಕ್ಕೂ ಹೆಚ್ಚು ಗೋದಾಮುಗಳು ಸುಟ್ಟು ಭಸ್ಮ!

ಮೈಸೂರು: ಹಳೆ ವಸ್ತುಗಳು ಸಂಗ್ರಹಿಸಿಡುವ ಗುಜರಿಗೆ ಬೆಂಕಿ (Fire) ಬಿದ್ದ ಪರಿಣಾಮ ಸಾಲು ಸಾಲು ಗೋದಾಮುಗಳು (Godowns) ಸುಟ್ಟು ಹೋಗಿರುವ ಘಟನೆ ಮೈಸೂರು (Mysuru) ಹೊರವಲಯದ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಮೈಸೂರು ಬೆಂಗಳೂರು ಹೈವೇ

ಕರ್ನಾಟಕ

ಮಾಂಗಲ್ಯ ಸರಕ್ಕಾಗಿ ಮಹಿಳೆಯ ಪ್ರಾಣ ತೆಗೆದ ಸರಗಳ್ಳರು

ಬೆಂಗಳೂರು: ಸ್ಪ್ರೇ ಸಿಂಪಡಿಸಿ ಕಳ್ಳರು ಮಹಿಳೆಯ ಮಾಂಗಲ್ಯ ಸರ (Mangalsutra) ಕಸಿದು ಪರಾರಿಯಾಗಿದ್ದು, ಮಹಿಳೆ ಸಾವನ್ನಪ್ಪಿದ ಘಟನೆ ನೆಲಮಂಗಲ (Nelamangala) ಬಳಿಯ ಹುಸ್ಕೂರು (Huskuru) ಗ್ರಾಮದಲ್ಲಿ ನಡೆದಿದೆ. ಜ್ಯೋತಿ (45) ಮೃತ ಮಹಿಳೆ. ಜ್ಯೋತಿ

ಕರ್ನಾಟಕ

ಮರಿ ಹಾಕಿದ ಎರಡೇ ದಿನಕ್ಕೆ ಜೀಬ್ರಾ ‘ಪ್ರಾಚಿ’ ಸಾ*ವು: ಮೈಸೂರು ಝೂನಲ್ಲಿ ಸೂತಕದ ಛಾಯೆ!

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ (Mysore Zoo) ಹೆಣ್ಣು ಜೀಬ್ರಾ “ಪ್ರಾಚಿ” ಸಾವನ್ನಪ್ಪಿದೆ. ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷದ ಪ್ರಾಚಿ, ಎರಡು ದಿನಗಳ ಹಿಂದೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.

ದೇಶ - ವಿದೇಶ

ಒಂದೇ ಫ್ಲೋರ್ 25 ಜನರಿಗೆ ಸೇಲ್: 500 ಕೋಟಿ ರೂ. ವಂಚಿಸಿದ ಬಿಲ್ಡರ್ ಅರೆಸ್ಟ್!

ಗುರುಗ್ರಾಮ: ಕಟ್ಟಡದ ಒಂದೇ ಮಹಡಿಯನ್ನು 25ಕ್ಕೂ ಅಧಿಕ ಮಂದಿಗೆ ಮಾರಾಟ ಮಾಡುವ ಮೂಲಕ 500 ಕೋಟಿ ರೂ. ವಂಚನೆ ನಡೆಸಿದ ಆರೋಪದಲ್ಲಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ 32 ಮೈಲ್ಸ್ಟೋನ್ ಸಂಸ್ಥೆಯ ಮುಖ್ಯ

ಕರ್ನಾಟಕ

ಮೆಟ್ರೋ ದರ ಏರಿಕೆ ವಿರುದ್ಧ ‘ಬಿಜೆಪಿ’ ರಣಕಹಳೆ ಸಂಸದ ತೇಜಸ್ವಿ ಸೂರ್ಯ ಪೊಲೀಸರ ವಶಕ್ಕೆ!

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ‘ಖಾಲಿ ಟ್ರಂಕ್’ ಪ್ರತಿಭಟನೆ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ಸೋಮವಾರ ವಶಕ್ಕೆ

ದೇಶ - ವಿದೇಶ

ಉಳಿದ ಮಾಂಸ ತೊಳೆದು ಮರುಬಳಕೆ: ಹೋಟೆಲ್‌ಗೆ ಬಿತ್ತು ಬೀಗ!

ಜನರು ಹೊಟೇಲ್‌ನಲ್ಲಿ ತಾವು ಮಾಡಿದ ಆರ್ಡರ್ ಹೆಚ್ಚಾಗಿ ಅಲ್ಲೇ ತಿನ್ನಲು ಸಾಧ್ಯವಾಗದೇ ಹೋದಾಗ ಪ್ಯಾಕ್ ಮಾಡಿ ನೀಡುವಂತೆ ರೆಸ್ಟೋರೆಂಟ್‌ಗಳಲ್ಲಿ ಕೇಳುವುದನ್ನು ನೋಡಿರಬಹುದು. ಹಾಗೇಯೇ ಹೊಟೇಲ್‌ನವರು ಗ್ರಾಹಕರ ಮನವಿಯಂತೆ ಅವರು ತಿಂದುಳಿದ ಆಹಾರವನ್ನು ಪ್ಯಾಕ್ ಮಾಡಿ

ಅಪರಾಧ ದಕ್ಷಿಣ ಕನ್ನಡ

ಸಂತೆಕಟ್ಟೆ ಬಳಿ ಕಾರಿನಲ್ಲಿ ಬಂದ ಕಿಡಿಗೇಡಿಗಳಿಂದ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ

ಬೆಳ್ತಂಗಡಿ : ಸ್ಕೂಟರ್ ನಲ್ಲಿ ಕಾಲೇಜ್ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ನಡೆದಿದೆ.ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ 16 ವರ್ಷದ ಕಾಶಿಬೆಟ್ಟು ಕಾಲೇಜಿನ

ದೇಶ - ವಿದೇಶ

ಮುಂಬೈ ಲೋಕಲ್ ರೈಲಿನಲ್ಲಿ ಬುರ್ಖಾಧಾರಿ ಪುರುಷನ ಹೈಡ್ರಾಮಾ!

ಮುಂಬೈ: ಮುಂಬೈ ಕೇಂದ್ರ ರೈಲ್ವೆಯ ಲೇಡೀಸ್ ಬೋಗಿಯೊಂದರಲ್ಲಿ ಬುರ್ಖಾ ಧರಿಸಿ ಪುರುಷನೋರ್ವ ಪ್ರಯಾಣಿಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಈಗ ರೈಲ್ವೆ ರಕ್ಷಣಾ ಪಡೆ ಪ್ರಕರಣ ದಾಖಲಿಸಿದೆ. ಶುಕ್ರವಾರ ಮುಂಬೈನ ರೈಲೊಂದರ ಲೇಡೀಸ್ ಬೋಗಿಯಲ್ಲಿ

ದೇಶ - ವಿದೇಶ

ನೊಬೆಲ್ ವಿಜೇತೆ ನರ್ಗೆಸ್‌ಗೆ 6 ವರ್ಷ ಜೈಲು: ಇರಾನ್ ಕೋರ್ಟ್‌ನಿಂದ ಕಠಿಣ ಶಿಕ್ಷೆ!

ಟೆಹ್ರಾನ್: ನೊಬೆಲ್ ಶಾಂತಿ ಪ್ರಶಸ್ತಿ (Nobel Peace Laureate) ವಿಜೇತೆ ನರ್ಗೆಸ್ ಮೊಹಮ್ಮದಿಗೆ (Narges Mohammadi) ಇರಾನಿನ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಪರಾಧಗಳನ್ನು ನಡೆಸಲು ಗುಂಪುಗೂಡುವಿಕೆ ಮತ್ತು ಒಳಸಂಚು ನಡೆಸಿದ್ದಕ್ಕಾಗಿ ಆಕೆಗೆ

ಕರ್ನಾಟಕ

ಎರಡನೇ ಮದುವೆಗೆ ಬ್ರೇಕ್: ಮಂಟಪದಲ್ಲೇ ಬಯಲಾಯ್ತು ವರನ ಮೊದಲ ಮದುವೆ ಗುಟ್ಟು!

ತುಮಕೂರು: ಬಿಳಿ ಪಂಚೆ, ಶರ್ಟು ಜೊತೆಗೆ ಮೈಸೂರು ಪೇಟ ತೊಟ್ಟು ಹಸೆಮಣೆ ಏರಿದ್ದ ಮದುಮಗ ಇನ್ನೇನು ತಾಳಿ ಕಟ್ಟಬೇಕು ಅನ್ನೋ ಟೈಮ್ಗೆ ಮದುವೆ ಮಂಟಪಕ್ಕೆ ಬಿರುಗಾಳಿಯಂತೆ ಮೊದಲ ಪತ್ನಿ (First Wife) ಎಂಟ್ರಿ ಕೊಟ್ಟಿದ್ದಾಳೆ.