Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಬಾಲಿವುಡ್ ನ ಮುಸ್ಲಿಂ ಕುಟುಂಬದ ಈ ನಟಿ ಶಿವನ ಭಕ್ತೆ – ಯಾರು ಈ ಭಕ್ತಿಯ ಸುಂದರಿ?

ಮುಸ್ಲಿಂ ಕುಟುಂಬದಿಂದ ಬಂದ ಈ ಸುಂದರಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಹೆಸರು ಮಾಡಿಕೊಳ್ಳಿದ್ದಾರೆ. ನಟನೆಯೊಂದಿಗೆ ಅವರ ಭಕ್ತಿ ಕೂಡ ಜನರನ್ನು ಆಕರ್ಷಿಸಿದೆ. ಶಿವನ ಬಗ್ಗೆ ಪ್ರೀತಿ, ದೇವಾಲಯಗಳಿಗೆ ಆಗಾಗ್ಗೆ ಭೇಟಿ ನೀಡುವುದು, ವಿಶೇಷವಾಗಿ ಕೇದಾರನಾಥದರ್ಶನ—ಇವೆಲ್ಲವೂ

ದೇಶ - ವಿದೇಶ

“ಮುಂಬೈನಲ್ಲಿ ಮರಾಠಿ ಕಡ್ಡಾಯವಿಲ್ಲ” ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾದ ಆರೆಸ್ಸೆಸ್ ನಾಯಕ

ಮುಂಬೈ: ತಮಿಳ‍ುನಾಡು, ಕರ್ನಾಟಕದಲ್ಲಿ ಭಾಷೆ ವಿವಾದ ಭುಗಿಲೆದ್ದಿರುವ ಹೊತ್ತಿನಲ್ಲೇ, ಮುಂಬೈನಲ್ಲಿ ಬದುಕಲು ಮರಾಠಿ ಭಾಷೆ ಗೊತ್ತಿರುವುದು ಅನಿವಾರ್ಯವಲ್ಲ ಎಂದು ಆರೆಸ್ಸೆಸ್‌ ಹಿರಿಯ ನಾಯಕ ಸುರೇಶ್‌ ಭಯ್ಯಾಜಿ ಜೋಶಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ

ದೇಶ - ವಿದೇಶ

ಕುಂಭ ಮೇಳದಲ್ಲಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದ ಬಂಧಿತ ಖಲಿಸ್ತಾನಿ ಉಗ್ರ

ಲಕ್ನೋ,: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಬಂಧಿತ ಖಲಿಸ್ತಾನಿ ಉಗ್ರ ಮಹಾಕುಂಭ ಮೇಳದಲ್ಲಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಬಂಧಿತ ಉಗ್ರ ಮಸಿಹ್

ದೇಶ - ವಿದೇಶ

ನಿಗೂಢ ಕಾಯಿಲೆಯ ಕಹಿ ಪ್ರಭಾವ :ಒಂದೇ ತಿಂಗಳಲ್ಲಿ 13 ಸಾವು, ಭೀತಿಯಲ್ಲಿರುವ ಗ್ರಾಮ!

ಛತ್ತೀಸ್​​ಗಢ : ಇಲ್ಲಿನ ಗ್ರಾಮವೊಂದರಲ್ಲಿ ಅಚ್ಚರಿಯ ರೀತಿಯಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿಗೂಢ ಕಾಯಿಲೆಗೆ ಜನರು ಸಾಲು ಸಾಲಾಗಿ ಸಾವನ್ನಪ್ಪುತ್ತಿದ್ದಾರೆ. ಒಂದೇ ತಿಂಗಳಲ್ಲಿ 13 ಜನರು ಪ್ರಾಣ ಬಿಟ್ಟಿದ್ದಾರೆ. ಒಂದರ ನಂತರ ಒಂದು ಸಾವು

ದೇಶ - ವಿದೇಶ ರಾಜಕೀಯ

ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಡಿಎಂಕೆ ಸದಸ್ಯನ ಬಳೆ ಕಳವು ಯತ್ನ – ಅಣ್ಣಾಮಲೈ ಖಂಡನೆ

ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಡಿಎಂಕೆ ಸದಸ್ಯರು ಬಳೆ ಕದಿಯಲು ಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರತಿಜ್ಞೆ ಸಮಾರಂಭದ ವೇಳೆ ಡಿಎಂಕೆ ಸದಸ್ಯರೊಬ್ಬರು ಬಳೆ ಕದಿಯಲು ಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.

ದೇಶ - ವಿದೇಶ

ಹಿಜಾಬ್ ವಿರೋಧಿ ಹಾಡು ಹಾಡಿದ ಗಾಯಕ ಮೆಹದಿ ಯಾಹಿಗೆ 74 ಛಡಿಯೇಟಿನ ಶಿಕ್ಷೆ

ಇರಾನ್ : ಇರಾನಾದಂತ್ಯ ಹಿಜಾಬ್ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದವು. ಈ ಸಂದರ್ಭದಲ್ಲಿ, ಗಾಯಕ ಮೆಹದಿ ಯಾಹಿ ಪ್ರತಿಭಟನಾಕಾರರನ್ನು ಬೆಂಬಲಿಸಿ ಹಾಡನ್ನು ಹಾಡಿದರು. ಇದಕ್ಕಾಗಿ ಇರಾನ್‌ ನ್ಯಾಯಾಲಯವೊಂದು ಯಗ್ರಾಹಿಗೆ ಒಂದು ಸಂವೇದನಾಶೀಲ ಶಿಕ್ಷೆಯನ್ನು ವಿಧಿಸಿತು. ಇರಾನ್‌ನ

ಕರ್ನಾಟಕ ದೇಶ - ವಿದೇಶ

ಹಾಲಿನ ದರ ಹೆಚ್ಚಳ ಸಾಧ್ಯತೆ: ಸರ್ಕಾರದ ಪರಿಶೀಲನೆ ಮುಂದುವರಿಕೆ

ವಿಧಾನ ಪರಿಷತ್‌ : ಹಾಲು ಉತ್ಪಾದನೆ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ರೈತರು ಹಾಲಿನ ಖರೀದಿ ದರವನ್ನು 10 ರು.ನಷ್ಟು ಹೆಚ್ಚಿಸುವಂತೆ ಬೇಡಿಕೆ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಿಸುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿದೆ

ಅಪರಾಧ ದೇಶ - ವಿದೇಶ

ಲಂಡನ್‌ನಲ್ಲಿ ಜೈಶಂಕರ್ ಮೇಲೆ ಖಲಿಸ್ತಾನಿ ದಾಳಿ ಯತ್ನ, ತ್ರಿವರ್ಣ ಧ್ವಜಕ್ಕೆ ಅವಮಾನ

ಲಂಡನ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಖಲಿಸ್ತಾನಿ ಉಗ್ರ ನಿಂದಿಸಿ, ಅವರ ಕಾರಿನ ಮೇಲೆ ದಾಳಿ ಮಾಡಿ, ಭಾರತದ ಧ್ವಜವನ್ನು ಹರಿದು ಅವಮಾನಿಸಿದ್ದಾರೆ. ಲಂಡನ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ

ದೇಶ - ವಿದೇಶ

66 ಕೋಟಿ ಭಕ್ತರ ಆಗಮನ, ಉತ್ತರಪ್ರದೇಶದ ಆರ್ಥಿಕತೆಗೆ ಭರ್ಜರಿ ಉತ್ತೇಜನ!

ನವದೆಹಲಿ: 66 ಕೋಟಿ ಜನರ ಆಗಮನಕ್ಕೆ ಸಾಕ್ಷಿಯಾದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಕುಂಭಮೇಳ ಸ್ಥಳೀಯರು ಹಾಗೂ ಇಡೀ ರಾಜ್ಯದ ಆರ್ಥಿಕತೆಗೆ ಭರ್ಜರಿ ಕೊಡುಗೆ ನೀಡಿದೆ. ಅದರಲ್ಲೂ ತ್ರಿವೇಣಿ ಸಂಗಮ ಸ್ಥಳಕ್ಕೆ ಜನರನ್ನು ಕರೆದೊಯ್ಯುವ ಸೇವೆ ನೀಡುವ

ಕರ್ನಾಟಕ ದೇಶ - ವಿದೇಶ

ಸರಕಾರದಿಂದ ಜಾನುವಾರುಗಳಿಗೆ ‘ಪಶು ಔಷಧಿ’ ಯೋಜನೆ

ನವದೆಹಲಿ: ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುವ ‘ಜನೌಷಧಿ’ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಹೆಸರಿನಲ್ಲಿ ಜೆನೆರಿಕ್‌ ಔಷಧಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಯೋಜನೆಗಾಗಿ 2026ರ ಮಾರ್ಚ್‌ 31ರ ಹೊತ್ತಿಗೆ 75