Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕುಂಭಮೇಳದಲ್ಲಿ 30 ಕೋಟಿ ಆದಾಯ ಗಳಿಸಿದ್ದ ನಾವಿಕನಿಗೆ ತೆರಿಗೆ ಸಂಕಷ್ಟ

ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ 30 ಕೋಟಿ ರೂ. ಗಳಿಸಿದ ನಾವಿಕ ಪಿಂಟು ಮಲ್ಲಾಹ್‌ಗೆ ಈಗ 12.80 ಕೋಟಿ ರೂ. ತೆರಿಗೆ ಕಟ್ಟುವ ಸಂಕಷ್ಟ ಎದುರಾಗಿದೆ. ಈತನ ಯಶಸ್ಸಿನ ಕಥೆಯನ್ನು ಯೋಗಿ ಆದಿತ್ಯನಾಥ್‌ ವಿಧಾನಸಭೆಯಲ್ಲಿ ಹೇಳಿದ್ದರು.ನವದೆಹಲಿ :

ದೇಶ - ವಿದೇಶ ಮನರಂಜನೆ ರಾಜಕೀಯ

ದಳಪತಿ ವಿಜಯ್‌ ಇಫ್ತಾರ್ ಕೂಟ – ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಚರ್ಚೆ

ತಮಿಳು ನಟ ಹಾಗೂ ರಾಜಕಾರಣಿ ದಳಪತಿ ವಿಜಯ್‌ ಅವರು ರಂಜಾನ್‌ ಸಂದರ್ಭದಲ್ಲಿ ಚೆನ್ನೈನಲ್ಲಿ ಇಫ್ತಾರ್‌ ಕೂಟ ಆಯೋಜಿಸಿದ್ದರು. ಈ ವೇಳೆ ಅವರು ಮುಸ್ಲಿಂ ಬಾಂಧವರ ಜೊತೆ ನಮಾಜ್‌ ಮಾಡುವ ಹಾಗೂ ಸ್ಕಲ್‌ ಕ್ಯಾಪ್‌ ಧರಿಸಿರುವ

ಅಪರಾಧ ದೇಶ - ವಿದೇಶ

ಗುಟ್ಕಾ ಜಾಹೀರಾತು ವಿವಾದ: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ನ್ಯಾಯಾಲಯದಿಂದ ನೋಟಿಸ್!

ಜೈಪುರ: ಕಣ ಕಣದಲ್ಲಿ ಕೇಸರಿ ಎಂದು ಗುಟ್ಕಾ ಜಾಹೀರಾತು ನೀಡುತ್ತಿದ್ದ ಬಾಲಿವುಡ್ ನಟರಾದ ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್‌ಗೆ (Tiger Shroff) ಸಂಕಷ್ಟ

ದೇಶ - ವಿದೇಶ

ವ್ಹೀಲ್‌ಚೇರ್ ಸಿಗದೆ 82 ವರ್ಷದ ಮಹಿಳೆ ಏರ್ ಇಂಡಿಯಾ ಕೌಂಟರ್ ಮುಂದೆ ಬಿದ್ದು ಗಾಯ – ಐಸಿಯುವಿಗೆ ದಾಖಲು!

ದೆಹಲಿ ಏರ್​ಪೋರ್ಟ್​ನಲ್ಲಿ ಏರ್​ ಇಂಡಿಯಾವು ಮುಂಗಡವಾಗಿ ಬುಕ್​ ಮಾಡಿದ್ದ ವ್ಹೀಲ್​ಚೇರ್​ ಕೊಡಲು ನಿರಾಕರಿಸಿದ ಕಾರಣ 82 ವರ್ಷದ ಮಹಿಳೆ ನಡೆಯಲಾಗದೆ ಬಿದ್ದು ಐಸಿಯುನಲ್ಲಿ ದಾಖಲಾಗಿರುವ ಘಟನೆ ವರದಿಯಾಗಿದೆ. ಮೆದುಳಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆ ಇರುವುದರಿಂದ ತೀವ್ರ

ದೇಶ - ವಿದೇಶ

ಭಾರತ ಸುಂಕ ಕಡಿತಗೊಳಿಸಲು ಒಪ್ಪಿಗೆ – ಟ್ರಂಪ್ ಪ್ರಕಟಣೆ!

ವಾಷಿಂಗ್ಟನ್‌: ಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.ಅಮೆರಿಕದ ಆಮದುಗಳ ಮೇಲೆ ‘ಭಾರಿ ಸುಂಕ’ ವಿಧಿಸುತ್ತಿದ್ದ ಭಾರತವು, ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದಿದ್ದಾರೆ. ಭಾರತ ನಮ್ಮ ಮೇಲೆ

ಅಪರಾಧ ದೇಶ - ವಿದೇಶ

ಶಸ್ತ್ರಸಜ್ಜಿತ ಗೂಂಡಾಗಳಿಂದ ಪಾಕಿಸ್ತಾನದ ಮಸೀದಿಯೊಳಗೆ ಐಎಸ್ಐ ಏಜೆಂಟ್ ಮೇಲೆ ಹಲ್ಲೆ

ಟರ್ಬತ್: ಧಾರ್ಮಿಕ ಪಂಡಿತ ಮತ್ತು ಜೆಯುಐ-ಎಫ್ ನಾಯಕ ಮುಫ್ತಿ ಶಾಹ್ ಮೀರ್ ಮೇಲೆ ಶಸ್ತ್ರಸಜ್ಜಿತ ಗೂಂಡಾಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ರಾತ್ರಿ ಪ್ರಾರ್ಥನೆಯ ಬಳಿಕ ಹೊರಬರುತ್ತಿದ್ದ ವೇಳೆ ಮೋಟಾರುಸೈಕಲ್ ಸವಾರರಾಗಿದ್ದ ಗೂಂಡಾಗಳು ಗುಂಡು

ದೇಶ - ವಿದೇಶ

ಕೇಂದ್ರ ಸರ್ಕಾರಿ ನೌಕರರಿಗೆ ಶೇ. 2 ರಷ್ಟು ತುಟ್ಟಿ ಭತ್ಯೆ (DA)ಹೆಚ್ಚಳ

ನವದೆಹಲಿ: ಹೋಳಿ ಹಬ್ಬಕ್ಕೆ (ಮಾರ್ಚ್ 14, 2025) ಮುಂಚಿತವಾಗಿ ಕೇಂದ್ರ ಸರ್ಕಾರವು ನೌಕರರಿಗೆ ಶೇ. 2 ರಷ್ಟು ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್) ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ

ಅಪರಾಧ ದೇಶ - ವಿದೇಶ

ಚೇಕ್ ಬೌನ್ಸ್ ಪ್ರಕರಣ: ವಿನೋದ್ ಸೆಹ್ವಾಗ್ ಬಂಧನ

ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಸಹೋದರ ವಿನೋದ್ ಸೆಹ್ವಾಗ್ ಅವರನ್ನು ಗುರುವಾರ ಚಂಡೀಗಢ ಪೊಲೀಸರು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ನೈನಾ ಪ್ಲಾಸ್ಟಿಕ್ಸ್ ಇನ್ಸ್ ಮಾಲೀಕ ಕೃಷ್ಣನ್ ಮೋಹನ್ ಖನ್ನಾ

ದೇಶ - ವಿದೇಶ

ಕೊಮಾ ಡ್ರಾಮಾ! ಆಸ್ಪತ್ರೆಯ ICU ನಿಂದ ಹೊರ ಓಡಿದ ರೋಗಿ- ವಿಡಿಯೋ ವೈರಲ್

ಮಧ್ಯಪ್ರದೇಶದ ರತ್ಲಂನ ಖಾಸಗಿ ಆಸ್ಪತ್ರೆಯ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಐಸಿಯುವಿನಲ್ಲಿ ತಾವು ಕೋಮಾಗೆ ಜಾರಿದ್ದಾರೆಂದು ಸುಳ್ಳು ಹೇಳಿ, ಕುಟುಂಬದಿಂದ 1 ಲಕ್ಷ ರೂ. ಪೀಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ರೋಗಿಯೊಬ್ಬ ತಾನೇ

ದೇಶ - ವಿದೇಶ ಮನರಂಜನೆ

ಭಾರತೀಯ ಆತಿಥ್ಯಕ್ಕೆ ಮನಸೋತ ರಷ್ಯಾದ ಪ್ರವಾಸಿಗ, ವಿಡಿಯೋ ವೈರಲ್!

ಭಾರತೀಯ ಸಂಸ್ಕೃತಿಯ ಅದ್ಭುತತೆಯನ್ನು ಪುನಃ ಒತ್ತಿ ಸಾರುವ ಘಟನೆಯೊಂದು ವೈರಲ್ ಆಗಿದೆ. ದೆಹಲಿಯ ಶಿವ ದೇವಾಲಯಕ್ಕೆ ಭೇಟಿ ನೀಡಿದ ರಷ್ಯಾದ ಪ್ರವಾಸಿಗನಿಗೆ, ಅಲ್ಲಿದ್ದ ಭಾರತೀಯ ಕುಟುಂಬವೊಂದು ಮನಸೋತು ಊಟ ನೀಡಿದ್ದು, ಈ ಆತ್ಮೀಯ ಆತಿಥ್ಯಕ್ಕೆ