Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: 41 ಮಂದಿಯ ಕಣ್ಣಿಗೆ ಗಾಯ, 24 ಮಕ್ಕಳು ಬಾಧಿತ!

Spread the love

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಅವಘಡದಲ್ಲಿ ಇಂದು ಬೆಂಗಳೂರಿನಲ್ಲಿ 41 ಮಂದಿ ಕಣ್ಣಿಗೆ ಹಾನಿಯಾಗಿದೆ.
ಗಾಯಗೊಂಡವರಲ್ಲಿ 17 ಮಂದಿ ವಯಸ್ಕರು, 18 ವರ್ಷದೊಳಗಿನ 24 ಮಕ್ಕಳು, 31 ಮಂದಿ ಪುರುಷರು, 10 ಮಂದಿ ಮಹಿಳೆಯರಿದ್ದಾರೆ. ಪಟಾಕಿ ಹೊಡೆಯುತ್ತಿದ್ದುದನ್ನು ನಿಂತು ನೋಡುತ್ತಿದ್ದ 12 ಮಂದಿ ಕೂಡ ಗಾಯಗೊಂಡಿದ್ದಾರೆ.
ಮಿಂಟೋ ಆಸ್ಪತ್ರೆಗೆ ಗಾಯಗೊಂಡ ದಾಖಲಾದವರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ.
ದಿನಾಂಕವಾರು ವಿತರಣೆ
ನವೆಂಬರ್ 6 – 1 ಪ್ರಕರಣ
ನವೆಂಬರ್ 7 – 1 ಪ್ರಕರಣ
ನವೆಂಬರ್ 8 – 12 ಪ್ರಕರಣಗಳು
ನವೆಂಬರ್ 9ರ ರಾತ್ರಿ 8 ಗಂಟೆವರೆಗೆ 6 ಪ್ರಕರಣಗಳು ದಾಖಲಾಗಿವೆ.ಬಿಜಿಲಿ– 6 ಪ್ರಕರಣಗಳು, ಕ್ರ್ಯಾಕರ್‌ಗಳು– 5 ಪ್ರಕರಣಗಳು, ಹೂವಿನ ಕುಂಡ– 1 ಪ್ರಕರಣ, ಬಾಂಬ್– 3 ಪ್ರಕರಣ, ಲಕ್ಷ್ಮಿ ಕ್ರ್ಯಾಕರ್– 2 ಪ್ರಕರಣ, ರಾಕೆಟ್– 1 ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *