Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಸಂಭಾಜಿ ಬ್ರಿಗೇಡ್ ಮಾಜಿ ಅಧ್ಯಕ್ಷನಿಗೆ ಮಹಿಳೆಯಿಂದ ಚಪ್ಪಲಿ ಏಟು: ವಿಡಿಯೋ ವೈರಲ್!

ಮಹಾರಾಷ್ಟ್ರ: ಅಕೋಲಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಸಂಭಾಜಿ ಬ್ರಿಗೇಡ್‌ನ ಮಾಜಿ ರಾಜ್ಯಾಧ್ಯಕ್ಷ ಡಾ. ಗಜಾನನ ಪಾರ್ಧಿ ಅವರಿಗೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸಿದ್ದಾರೆ. ಖಾಸಗಿ ಚಿತ್ರಗಳು ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ, ಬ್ಲಾಕ್‌ಮೇಲ್ ಮತ್ತು ಕಿರುಕುಳ

ದೇಶ - ವಿದೇಶ

‘ಕಾಮಿಡಿ’ ಹೆಸರಲ್ಲಿ ರೈಲಿನಲ್ಲಿ ಕಳ್ಳತನ: ಬಡ ವ್ಯಾಪಾರಿಗಳಿಂದ ಆಹಾರ ಕದ್ದ ವಿಡಿಯೋ ವೈರಲ್, ನೆಟ್ಟಿಗರ ಆಕ್ರೋಶ!

ನಾಗರಿಕ ಪ್ರಜ್ಞೆ ಮತ್ತು ಅಪರಾಧದ ಮೂಲಭೂತ ಕಾನೂನಿನ ಸಂಪೂರ್ಣ ಕೊರತೆಯನ್ನು ಪ್ರದರ್ಶಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಭಾರತೀಯ ರೈಲ್ವೆಯ ರೈಲಿನಲ್ಲಿ ತಿಂಡಿ ಮಾರುತ್ತಿದ್ದ ಬಡ ಆಹಾರ ಮಾರಾಟಗಾರರಿಂದ

ದೇಶ - ವಿದೇಶ

ಜಬಲ್ಪುರದಲ್ಲಿ ವಿಚಿತ್ರ ಘಟನೆ: ಕುದುರೆಗಳ ಫೈಟ್‌ನಿಂದ ಆಟೋದೊಳಗೆ ನುಗ್ಗಿದ ಕುದುರೆ! – ವಿಡಿಯೋ ವೈರಲ್

ಜಬಲ್ಪುರ: ಬೀದಿಗಳಲ್ಲಿ ಎತ್ತುಗಳು, ನಾಯಿಗಳು, ಗೂಳಿಗಳು ಪರಸ್ಪರ ಗುದ್ದಾಡುತ್ತಾ ಫೈಟ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಕುದುರೆಗಳ ಫೈಟ್ ನೋಡಿದ್ದೀರಾ? ಇಲ್ಲೊಂದು ಕಡೆ ಎರಡು ಕುದುರೆಗಳು ರಸ್ತೆಯಲ್ಲೇ ಪರಸ್ಪರ ಗುದ್ದಾಡಿಕೊಂಡಿದ್ದು, ಈ ವೇಳೆ ನೂಕಾಟ

ದೇಶ - ವಿದೇಶ

ಲಂಡನ್‌ನಲ್ಲಿ ಇಸ್ಕಾನ್ ವಿವಾದ: ಕೆಎಫ್‌ಸಿ ಮುಂದೆ ಭಕ್ತರಿಂದ ‘ಶಾಂತಿಯುತ ಪ್ರತೀಕಾರ’ – ವಿಡಿಯೋ ವೈರಲ್!

ಲಂಡನ್‍ನಲ್ಲಿ ಇಸ್ಕಾನ್ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್) ನಡೆಸುತ್ತಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದಾಸ್‌ ನಲ್ಲಿ ಇತ್ತೀಚೆಗೆ ಆಫ್ರಿಕನ್ ಮೂಲದ ಯುವಕನೊಬ್ಬ ಕೋಳಿ ಮಾಂಸ ತಿನ್ನುತ್ತಿರುವ ವಿಡಿಯೊ ಭಾರಿ ವೈರಲ್ ಆಗಿತ್ತು. ಎಲ್ಲೆಡೆ

ದೇಶ - ವಿದೇಶ

‘ಸೈಯಾರ’ ಸಿನಿಮಾ ಕ್ರೇಜ್: ಥಿಯೇಟರ್‌ನಲ್ಲಿ ಯುವತಿಯ ಇಬ್ಬರು ಗೆಳೆಯರ ಫೈಟಿಂಗ್ ವಿಡಿಯೋ ವೈರಲ್!

ಮುಂಬೈ: ಬಾಲಿವುಡ್‍ನ ʼಸೈಯಾರʼ ಚಿತ್ರ (Saiyaara Movie) ಸಖತ್ ಸದ್ದು ಮಾಡುತ್ತಿದ್ದು, ಬಾರಿ ಕ್ರೇಜ್ ಹುಟ್ಟುಹಾಕಿದೆ. ಹೊಸಬರಾದ ಅಹಾನ್ ಪಾಂಡೆ (Ahaan Panday) ಮತ್ತು ಅನೀತ್ ಪಡ್ಡಾ (Aneet Padda) ನಟಿಸಿರುವ ಈ ಸಿನಿಮಾವು

ದೇಶ - ವಿದೇಶ

ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಪ್ರಾಣಕ್ಕೆ ಕುತ್ತು: ರೈಲ್ವೆ ಹಳಿಗಳ ಮೇಲೆ ಮಲಗಿ ಸಾಹಸ, ವಿಡಿಯೋ ವೈರಲ್

ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಕೆಲವೇ ಕೆಲವು ಲೈಕ್‌ಗಳು ಮತ್ತು ಶೇರ್‌ಗಳಿಗಾಗಿ ಯುವಕರು ತಮ್ಮ ಜೀವವನ್ನು ಹೇಗೆ ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂಬುದಕ್ಕೆ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಏನಿದೆ? ವೈರಲ್ ಆಗಿರುವ ವಿಡಿಯೋದಲ್ಲಿ,

ದೇಶ - ವಿದೇಶ

ವಿದೇಶದಲ್ಲಿ ಭಾರತೀಯ ಪ್ರವಾಸಿಗರ ವರ್ತನೆಗೆ ಟೀಕೆ: ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ವೈರಲ್!

ವಿದೇಶಗಳಿಗೆ ಹೋಗುವ ಭಾರತೀಯ ಪ್ರವಾಸಿಗರ ವರ್ತನೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟೀಕೆಗಳು ಬರುತ್ತಿವೆ. ಭಾರತೀಯರು ಸಾಮಾನ್ಯ ಜ್ಞಾನ (ಕಾಮನ್ ಸೆನ್ಸ್) ಇಲ್ಲದವರ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂಬುದು ಟೀಕೆ ಮಾಡುವವರ ಸಾಮಾನ್ಯ ಆರೋಪವಾಗಿದೆ.

ದೇಶ - ವಿದೇಶ

ಗುಜರಾತ್ ಬೀಚ್‌ನಲ್ಲಿ ಮರ್ಸಿಡಿಸ್ ಬೆಂಜ್ ಮರಳಲ್ಲಿ ಸಿಲುಕಿಕೊಂಡ ವಿಡಿಯೋ ವೈರಲ್!

ಕೆಲ ಸಮಯದ ಹಿಂದಷ್ಟೇ ಉತ್ತರಾಖಂಡ್‌ನಲ್ಲಿ ಪ್ರವಾಸಿಗರು ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಮಹೀಂದ್ರಾ ಥಾರ್ ಗಾಡಿಯನ್ನು ಓಡಿಸಿ ಕಾರು ನೀರಿನಲ್ಲಿ ಕೆಲ ಮೀಟರ್ ದೂರ ಕೊಚ್ಚಿ ಹೋದಂತಹ ಘಟನೆ ನಡೆದಿತ್ತು. ಅದೇ ರೀತಿಯ ಮತ್ತೊಂದು ಘಟನೆ

ದೇಶ - ವಿದೇಶ

ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ತೇಲುವ ವಿಡಿಯೋ ವೈರಲ್

ನವದೆಹಲಿ:ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ 20 ದಿನಗಳ ಕಾಲವಿದ್ದು ಬಾಹ್ಯಾಕಾಶ ಪ್ರಯಾಣ ಮುಗಿಸಿ ಬಂದಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಗುರುತ್ವಾಕರ್ಷಣೆ ಬಲ ಇಲ್ಲದ ಅಂತರಿಕ್ಷದಲ್ಲಿ ತೇಲುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದೇಶ - ವಿದೇಶ

ಪಾಕಿಸ್ತಾನದಲ್ಲಿ ಪ್ರವಾಹದ ಭೀಕರತೆ: ಲೈವ್ ವರದಿ ಮಾಡುತ್ತಿದ್ದ ವರದಿಗಾರ ಕೊಚ್ಚಿ ಹೋದ ವಿಡಿಯೋ ವೈರಲ್!

ಇಸ್ಲಾಮಾಬಾದ್: ನಿರಂತರ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹಕ್ಕೆ ಪಾಕಿಸ್ತಾನದ ಹಲವು ಪ್ರದೇಶಗಳು ತುತ್ತಾಗಿವೆ, ಭೀಕರ ಪ್ರವಾಹ ಮತ್ತು ಮಳೆಯಿಂದಾಗಿ ಇದುವರೆಗೆ ಸುಮಾರು 116 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ