Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು ಏರ್‌ಪೋರ್ಟ್‌ನ ಟಾರ್ಮ್ಯಾಕ್‌ನಲ್ಲಿ ಗೂಗಲ್ ತಂತ್ರಜ್ಞನ ಧೂಮಪಾನ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೆಂಗಳೂರು ವಿಮಾನ ನಿಲ್ದಾಣದ ಒಳಗಿನ ಟಾರ್‌ ರಸ್ತೆಯಲ್ಲಿ ಗೂಗಲ್ ತಂತ್ರಜ್ಞನೊಬ್ಬ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ. ಅದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೂ ಆತ ಅಸಭ್ಯವಾಗಿ

ಕರ್ನಾಟಕ

ಸೀಟು ಹಿಡಿಯುವ ಆತುರ ತಂದೊಡ್ಡಿತು ವಿಪತ್ತು: ಚಲಿಸುವ ಬಸ್‌ನ ಕಿಟಕಿಗೆ ಬ್ಯಾಗ್ ಇಡಲು ಹೋಗಿ ಭೀಕರ ಅಪಘಾ*ತ!

ತುಮಕೂರು: ನಗರದ ದೇವರಾಜ ಅರಸು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯೊಬ್ಬಳ ಅತಿ ಆತುರದ ನಿರ್ಧಾರವೊಂದು ದೊಡ್ಡ ಎಡವಟ್ಟಿಗೆ ಕಾರಣವಾಗಿದೆ. ಬಸ್ ಪ್ಲಾಟ್‌ಫಾರ್ಮ್‌ಗೆ ಬರುವ ಮೊದಲೇ ಕಿಟಕಿಯ ಮೂಲಕ ಸೀಟ್ ಹಿಡಿಯಲು ಹೋದ ವಿದ್ಯಾರ್ಥಿನಿ, ಬಸ್‌ನ ಹಿಂದಿನ

ದೇಶ - ವಿದೇಶ

‘ಅತಿಥಿ ದೇವೋ ಭವ’ಕ್ಕೆ ಅಪಮಾನ: ಸೀಟಿಗಾಗಿ ಪರದಾಡಿದ ವಿದೇಶಿ ಪ್ರವಾಸಿಗೆ ನೆರವಾದ ಪೊಲೀಸರು

ನವದೆಹಲಿ: ಭಾರತದ ‘ಅತಿಥಿ ದೇವೋ ಭವ’ ಪರಂಪರೆಗೆ ವ್ಯತಿರಿಕ್ತವಾದ ಘಟನೆಯೊಂದು ಮುಜಫರ್‌ಪುರದಿಂದ ನವದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ನಡೆದಿದೆ. ಸಾಮಾನ್ಯ ಕೋಚ್‌ನಲ್ಲಿ (General Coach) ಸೀಟು ಕಾಯ್ದಿರಿಸಿದ್ದ ದಕ್ಷಿಣ ಕೊರಿಯಾದ ಪ್ರವಾಸಿಗನಿಗೆ ಕೆಲವು ಸ್ಥಳೀಯ ಯುವಕರು

ದೇಶ - ವಿದೇಶ

ದುಬೈನಲ್ಲಿ ಕ್ಷಿಪಣಿ ದೃಶ್ಯ ಚಿತ್ರೀಕರಣ: ಲಂಡನ್ ಮೂಲದ ಪ್ರವಾಸಿಗನ ಬಂಧನ; 2 ವರ್ಷ ಜೈಲು ಸಾಧ್ಯತೆ

ಯುಎಇ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ಕ್ಷಿಪಣಿಗಳ ದೃಶ್ಯಗಳನ್ನು ಚಿತ್ರೀಕರಿಸಿದ ಆರೋಪದಲ್ಲಿ ದುಬೈಯಲ್ಲಿ ಲಂಡನ್ ಮೂಲದ ಪ್ರವಾಸಿಗನೊಬ್ಬನನ್ನು ಬಂಧಿಸಲಾಗಿದೆ. ಆತನ ಆರೋಪ ಸಾಬೀತಾದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆ

ದೇಶ - ವಿದೇಶ

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಒಂದು ದುರಂತ ಸಂಭವಿಸಿದೆ. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ವ್ಯಕ್ತಿಯೊಬ್ಬ ರೈಲಿನಡಿ ಸಿಲುಕಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.ರೈಲು ಚಲಿಸುತ್ತಿರುವಾಗಲೇ ಆ ವ್ಯಕ್ತಿ

ದೇಶ - ವಿದೇಶ

ರೈಲ್ವೆ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಹಾಗೂ ಉಚಿತ ವೈಫೈ: ಪ್ರಯಾಣಿಕರಿಗೆ ಸುಧಾರಿತ ಅನುಕೂಲ

ನವದೆಹಲಿ: ಟ್ರೈನುಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯ ಹೆಚ್ಚಿಸಲು ರೈಲ್ವೆ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಸಾವಿರಾರು ಕೋಚ್​ಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದೆ. ಸಾವಿರಾರು ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಕರ್ಯಗಳನ್ನೂ ಒದಗಿಸಿದೆ. ಕೇಂದ್ರ