Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹದಿಮೂರು ವರ್ಷದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಗೆ ಶರಣು

ಒಡಿಶಾ: ಹದಿಮೂರು ವರ್ಷದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಂದು ತಿಂಗಳೊಳಗೆ ನಡೆದ ನಾಲ್ಕನೇ ಘಟನೆ ಇದಾಗಿದೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬಾಲಕಿ ಇಂದು ಕೊನೆಯುಸಿರೆಳೆದಿದ್ದಾಳೆ ಎಂದು

ಕರ್ನಾಟಕ

ಕೊಟ್ಟಿಗೆಹಾರ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಹೃದಯಾಘಾತ

ಕೊಟ್ಟಿಗೆಹಾರ : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ 15 ವರ್ಷದ ಬಾಲಕ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಾನಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಪ್ರೀತಮ್ (15) ಎಂದು ಗುರುತಿಸಲಾಗಿದೆ.

ಕರ್ನಾಟಕ

ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟ ಮಕ್ಕಳ ಆತ್ಮ ಬಸ್‌ನ ಸುತ್ತ ಇತ್ತು: ಅಧಿಮನೋವಿಜ್ಞಾನಿಯ ಹೇಳಿಕೆ

ಬೆಂಗಳೂರು: ಮಂಡ್ಯ ಜಿಲ್ಲೆಯ ಪಾಂಡವಪುರ (Pandavapur, Mandya) ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಬಸ್‌ ಉರುಳಿದ್ದರಿಂದ 30 ಜನರು ಮೃತರಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಈ ದುರಂತದಲ್ಲಿ (Bus Accident) ಸಾವನ್ನಪ್ಪಿದ್ದರು. ಅಪಘಾತಕ್ಕೊಳಗಾದ

ಕರ್ನಾಟಕ

ಫ್ರಿಡ್ಜ್ ಬಾಗಿಲು ತೆರೆದ ಮಹಿಳೆ ವಿದ್ಯುತ್ ಶಾಕ್ ಹೊಡೆದು ಸಾವು

ಕೆಲವೊಮ್ಮೆ ನಮ್ಮ ಸಣ್ಣ ನಿರ್ಲಕ್ಷ್ಯವು ನಮ್ಮ ಜೀವವನ್ನು ಕಳೆದುಕೊಳ್ಳಬಹುದು. ಮನೆಯಲ್ಲಿ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ನಾವು ಅಜಾಗರೂಕರಾಗಿದ್ದರೆ, ಕೆಲವೊಮ್ಮೆ ಜೀವಗಳನ್ನು ಕಳೆದುಕೊಳ್ಳಬಹುದು. ಇತ್ತೀಚೆಗೆ, ಹೈದರಾಬಾದ್ನ ರಾಜೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ

ಕರಾವಳಿ

ಕಿರುತೆರೆ ನಟ ನಂದನ್ ಭಟ್ ಆತ್ಮಹತ್ಯೆ: ಚಿಕಿತ್ಸೆ ಫಲಿಸದೆ 24ರ ಹರೆಯದಲ್ಲಿ ನಿಧನ!

ಶೃಂಗೇರಿ : ಕಿರುತೆರೆ ಕಲಾವಿದ 24 ವರ್ಷದ ನಂದನ್ ಭಟ್ ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿ ಯಾಗದೇ ಮಂಗಳವಾರ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆ ಯುಸಿರೆಳೆದ್ದಾರೆ. ಶೃಂಗೇರಿ ತಾಲೂಕಿನ ಮೆಣಸೆ ಪಂಚಾಯಿತಿ

ದೇಶ - ವಿದೇಶ

ಎಂಆರ್‌ಐ ಯಂತ್ರಕ್ಕೆ ಸಿಲುಕಿ ವ್ಯಕ್ತಿ ದುರ್ಮರಣ: 9 ಕೆಜಿ ಚೈನ್ ಧರಿಸಿದ್ದೇ ಪ್ರಾಣಕ್ಕೆ ಕುತ್ತು!

ನ್ಯೂಯಾರ್ಕ್: ಎಂಆರ್ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಕೀತ್ ಎಂಬ ವ್ಯಕ್ತಿ ಪತ್ನಿಗೆ ಮೊಣಕಾಲಿನ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಅವರನ್ನು ಕೂಡ ಅದೇ ಕೋಣೆಯಲ್ಲಿ ಕೂರಿಸಿದ್ದರು. ಇನ್ನೇನು

ಉಡುಪಿ

ಆಟವಾಡುತ್ತಾ ಕುತ್ತಿಗೆಗೆ ಬೆಲ್ಟ್‌ ಸಿಕ್ಕಿ 12 ವರ್ಷದ ಬಾಲಕ ದುರ್ಮರಣ

ಉಡುಪಿ: ಮನೆಯಲ್ಲಿ ಆಟವಾಡುವಾಗ ಕುತ್ತಿಗೆಗೆ ಬೆಲ್ಟ್ ಸುತ್ತಿಕೊಂಡ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ತೆಂಕನಿಡಿಯೂರಿನಲ್ಲಿ ನಡೆದಿದೆ. 12 ವರ್ಷದ ರಾನ್ಸ್ ಕ್ಯಾತಲ್ ಡಿಸೋಜ ಮೃತಪಟ್ಟ ಬಾಲಕ. ಸೋಮವಾರ ರಾತ್ರಿ ಮನೆಯ ಕೋಣೆಯಲ್ಲಿ

ಮಂಗಳೂರು

ವಿವಾಹಿತ ಶಿಕ್ಷಕಿ ರಮ್ಯಾ ಆತ್ಮಹತ್ಯೆ, ತಾಯಿ ಮನೆಯಲ್ಲಿ ದುರಂತ ಅಂತ್ಯ

ಮಂಗಳೂರು : ಶಿಕ್ಷಕಿ, ವಿವಾಹಿತೆ ಮಹಿಳೆಯೋರ್ವರು ತನ್ನ ತಾಯಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 12ರಂದು ಕೊಯ್ಯೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದರ್ಖಾಸ್‌ ನಿವಾಸಿ ದೇವಪ್ಪ ಬಂಗೇರ ಅವರ

ದೇಶ - ವಿದೇಶ

114 ವರ್ಷದ ‘ಮ್ಯಾರಥಾನ್ ಮ್ಯಾನ್’ ಫೌಜಾ ಸಿಂಗ್ ರಸ್ತೆ ಅಪಘಾತದಲ್ಲಿ ದುರಂತ ಸಾವು!

ನವದೆಹಲಿ : ಪ್ರಸಿದ್ಧ ಮ್ಯಾರಥಾನ್ ರನ್ನರ್‌ ಫೌಜಾ ಸಿಂಗ್ ಸೋಮವಾರ ರಸ್ತೆ ಅಪಘಾತದಲ್ಲಿ ನಿಧನರಾದರು. ಅವರಿಗೆ 114 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ, ಸಿಂಗ್ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ಜಲಂಧರ್‌ ಜಿಲ್ಲೆಯ

ದೇಶ - ವಿದೇಶ

ಜ್ವಾಲಾಮುಖಿ ಕಂದರಕ್ಕೆ ಬಿದ್ದು ಬ್ರೆಜಿಲಿಯನ್ ಪಾದಯಾತ್ರಿ ಸಾವು! ತಾಯಿಗೆ ಕಳುಹಿಸಿದ ಸಂದೇಶ ವೈರಲ್

ಇಂಡೋನೇಷ್ಯಾ: ತಾಯಿಗೆ ಸಂದೇಶ ಕಳುಹಿಸಿದ ಬಳಿಕ ಪಾದಯಾತ್ರಿಯೊಬ್ಬರು (Brazilian Hiker) ಜ್ವಾಲಾಮುಖಿಯ ಕಂದರಕ್ಕೆ (Indonesian Volcano) ಬಿದ್ದು ಸಾವನ್ನಪ್ಪಿದ ಘಟನೆ ಇಂಡೋನೇಷ್ಯಾದಲ್ಲಿ (Indonesia) ನಡೆದಿದೆ. ಬ್ರೆಜಿಲಿಯನ್ ಪಾದಯಾತ್ರಿ ಜೂಲಿಯಾನಾ ಮರಿನ್ಸ್ (Juliana Marins) ಜೂನ್