Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಮಗಳ ಮದುವೆಗೆ ಹಣಕ್ಕಾಗಿ ದೇವಸ್ಥಾನದ ಆಭರಣ ಕಳ್ಳತನ: ಅರ್ಚಕನೂ ಸೇರಿ ಮೂವರ ಬಂಧನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿರಿಯಲಚೇನಹಳ್ಳಿ ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯವಿದೆ. ಈ ದೇವಾಲಯದಲ್ಲಿ ಜುಲೈ 23 ರಂದು ಚೌಡೇಶ್ವರಿ ದೇವಿಗೆ ಸೇರಿದ ಬೆಳ್ಳಿ ಮುಖವಾಡ, ಮೂಗುತಿ, ಮಾಂಗಲ್ಯದ ಬೊಟ್ಟಗಳು, ಕಾಲು ಚೈನುಗಳು

ಅಪರಾಧ ಉಡುಪಿ

ಉಡುಪಿಯ ಕಡಿಯಾಳಿ ದೇಗುಲದಲ್ಲಿ ಕಳ್ಳತನ ವಿಫಲ ಯತ್ನ: ಇಬ್ಬರು ಕೇರಳ ಮೂಲದ ಆರೋಪಿಗಳು ಸೆರೆ!

ಉಡುಪಿ: ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಹೆಬ್ಬಾಗಿಲಿನ ಬೀಗ ಮುರಿದು ಕಳ್ಳತನಗೈಯುಲು ವಿಫಲ ಯತ್ನ ನಡೆಸಿದ ಘಟನೆ ಶನಿವಾರ ಮುಂಜಾವ 3 ಗಂಟೆ ಸುಮಾರಿಗೆ ನಡೆದಿದೆ. ಕಳ್ಳರ ಕೃತ್ಯ ಗಮನಿಸಿದ ದೇವಸ್ಥಾನದ ಕಾವಲುಗಾರ ಬೊಬ್ಬಿಟ್ಟಾಗ ಕಳ್ಳರು

ಅಪರಾಧ ದೇಶ - ವಿದೇಶ

ಕಾಳಿ ದೇವಾಲಯದಲ್ಲಿ ಕಳ್ಳತನಕ್ಕೆ ಬಂದು ನಿದ್ರೆಗೆ ಜಾರಿದ ಕಳ್ಳ

ಜಾರ್ಖಂಡ್: ಜಾರ್ಖಂಡ್​ನ ಕಾಳಿ ದೇವಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದೇವಸ್ಥಾನದೊಳಗೆ ಕಳವು ಮಾಡಲು ಬಂದ ಕಳ್ಳ ನಿದ್ರೆಗೆ ಜಾರಿದ್ದಾನೆ. ಬೆಳಗ್ಗೆಯವರೆಗೂ ಆತನಿಗೆ ಎಚ್ಚರವೇ ಆಗಿರಲಿಲ್ಲ, ಕದ್ದ ವಸ್ತುಗಳನ್ನು ಪಕ್ಕದಲ್ಲಿಟ್ಟುಕೊಂಡು ಮಲಗಿದ್ದ ಎನ್ನಲಾಗಿದೆ.ಬೆಳಗ್ಗೆ ಜನರಿಂದ ಮಾಹಿತಿ

ಅಪರಾಧ ಕರ್ನಾಟಕ

ಗೂಗಲ್ ಲೊಕೇಶನ್ ಬಳಸಿ ದೇವಸ್ಥಾನಗಳ ಹುಂಡಿ ಕದಿಯುತ್ತಿದ್ದ ಇಬ್ಬರು ಸಹೋದರರು ಅರೆಸ್ಟ್!

ಗುಬ್ಬಿ: ಗೂಗಲ್ ಲೊಕೇಶನ್ ಬಳಸಿ ನಿಯರೆಸ್ಟ್ ಟೆಂಪಲ್ ಫಾರ್ ಮಿ ಎಂದು ಸರ್ಚ್ ಮಾಡಿ ಹತ್ತಿರದ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಸಿ.ಎಸ್.ಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ

ಅಪರಾಧ ಕರ್ನಾಟಕ

ದೇವರ ಮನೆಗೂ ರಕ್ಷಣೆ ಇಲ್ಲ! ಸಾಯಿ ಮಂದಿರದಿಂದ 15 ಕೇಜಿ ಬೆಳ್ಳಿ ಹರಣ

ಕಾರವಾರ: ಕಳ್ಳರು, ಖದೀಮರಿಗೆ ದೇವರ ಬಗ್ಗೆಯೂ ಕಿಂಚಿತ್ತು ಭಯ-ಭಕ್ತಿ ಎಂಬುದು ಇಲ್ಲ. ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಖದೀಮರಿಗೆ ಮನೆಯಾದರೇನು? ಮಂದಿರವಾದರೇನು? ಕದಿಯುವುದೇ ಕೆಲಸವಾಗಿದೆ. ಸಾಯಿ ಮಂದಿರದ ಬೀಗ ಮುರಿದು ಒಳನುಗ್ಗಿರುವ ಕಳ್ಳರು 15 ಕೆಜಿಗೂ