Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯ ವಹಿವಾಟು: ಸೆನ್ಸೆಕ್ಸ್ 251 ಪಾಯಿಂಟ್, ನಿಫ್ಟಿ 81 ಪಾಯಿಂಟ್ ಇಳಿಕೆ.

ಯುಎಸ್ ಫೆಡರಲ್ ರಿಸರ್ವ್ ವ್ಯಾಪಕವಾಗಿ ನಿರೀಕ್ಷಿತ ದರ ಕಡಿತವನ್ನು ನಡೆಸಿದ್ದರೂ ಸಹ, ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರ ಕುಸಿತ ಕಂಡವು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ಕರ್ನಾಟಕ

ತುಮಕೂರಿನಲ್ಲಿ ಷೇರು ಮಾರುಕಟ್ಟೆ ಹೆಸರಲ್ಲಿ ಬೃಹತ್ ಸೈಬರ್ ವಂಚನೆ: ನಿರ್ವಾಹಕನಿಗೆ ₹15.31 ಲಕ್ಷದ ವಂಚನೆ; ಲಾಭದ ಆಮಿಷಕ್ಕೆ ಬಲಿಯಾದ ಶರತ್‌ ಬಾಬು

ತುಮಕೂರು:’ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ನಗರದ ಸಿದ್ಧಗಂಗಾ ಬಡಾವಣೆ ನಿವಾಸಿ, ಖಾಸಗಿ ಕಂಪನಿಯೊಂದರ ನಿರ್ವಾಹಕ ಶರತ್‌ ಬಾಬು ಎಂಬುವರು ₹15.31 ಲಕ್ಷ ಕಳೆದುಕೊಂಡಿದ್ದಾರೆ. ಫೇಸ್‌ ಬುಕ್‌ನಲ್ಲಿ

ದೇಶ - ವಿದೇಶ

ದೀಪಾವಳಿ 2025: ಮುಹೂರ್ತ ಟ್ರೇಡಿಂಗ್ ದಿನಾಂಕ, ಸಮಯ ಘೋಷಣೆ

ಮುಂಬೈ: ದೀಪಾವಳಿ ಸಂಭ್ರಮ ಶುರುವಾಗಿದೆ. ಅಕ್ಟೋಬರ್ 20 ರಿಂದ 22ರ ವರೆಗೆ ದೀಪಾವಳಿ ಹಬ್ಬದ ಸಂಭ್ರಮ. ದೇಶದೆಲ್ಲೆಡೆ ಅದ್ಧೂರಿಯಾಗಿ ದೀಪಾವಳಿ ಆಚರಿಸಲಾಗುತ್ತದೆ. ದೀವಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಇದೀಗ ಭಾರತೀಯ ಷೇರುಮಾರುಕಟ್ಟೆ ( NSE) ಮುಹೂರ್ತ ಟ್ರೇಡಿಂಗ್

ದೇಶ - ವಿದೇಶ

ಪತಂಜಲಿ ಫುಡ್ಸ್ ಷೇರಿಗೆ ‘Buy’ ರೇಟಿಂಗ್ ಕೊಟ್ಟ ಜೆಫರೀಸ್

ನವದೆಹಲಿ: ಭಾರತದ ಪ್ರಮುಖ ಎಫ್​ಎಂಸಿಜಿ ಕಂಪನಿಗಳಲ್ಲಿ ಒಂದೆನಿಸಿರುವ ಪತಂಜಲಿ ಫೂಡ್ಸ್ ಕಳೆದ ಕ್ವಾರ್ಟರ್​ನಲ್ಲಿ ತುಸು ನಿರಾಸೆಯ ರಿಪೋರ್ಟ್ ಬಂದಿದೆಯಾದರೂ, ಮುಂಬರುವ ದಿನಗಳಲ್ಲಿ ಅದರ ಬ್ಯುಸಿನೆಸ್ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ ಇದೀಗ

ದೇಶ - ವಿದೇಶ

ಭಾರ್ತಿ ಏರ್‌ಟೆಲ್ ಟಿಸಿಎಸ್‌ನ್ನು ಮೀರಿಸಿದ ಭಾರತದ ಮೂರನೇ ಅತಿದೊಡ್ಡ ಕಂಪನಿ

ಭಾರತದ ಶ್ರೇಷ್ಠ ಉದ್ಯಮಿಗಳಲ್ಲಿ ಒಬ್ಬರಾದ ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್, ತನ್ನ ವ್ಯಾಪಾರದ ಚುರುಕಿನಿಂದ ಹೊಸ ಉನ್ನತಿಯನ್ನು ತಲುಪಿದೆ. ಈಗ, ಭಾರತಿ ಏರ್‌ಟೆಲ್ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಅನ್ನು ಮೀರಿಸಿ ಮಾರುಕಟ್ಟೆ

ಕರ್ನಾಟಕ

ಮಗನಿಗೆ ಪತ್ತೆಯಾಯಿತು ತಂದೆಯ ಹಳೆಯ 80 ಕೋಟಿ ಮೌಲ್ಯದ ಷೇರು

ಬೆಂಗಳೂರು: 1995 ರಲ್ಲಿ, ಒಬ್ಬ ವ್ಯಕ್ತಿಯ ತಂದೆ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ (JVSL) ನಲ್ಲಿ 5,000 ಷೇರುಗಳನ್ನು ಖರೀದಿಸಿದ್ದರು. ಅವುಗಳನ್ನು ಕೆಲ ಸಾವಿರ ರೂಪಾಯಿಗಳಿಗಷ್ಟೇ ಖರೀದಿಸಲಾಗಿತ್ತು, ಆದರೆ ಸಮಯದೊಂದಿಗೆ ಅವುಗಳನ್ನು ಸಂಪೂರ್ಣವಾಗಿ ಮರೆತಿದ್ದರು.

ದೇಶ - ವಿದೇಶ

1.5 ವರ್ಷದ ಏಕಾಗ್ರನಿಗೆ ಇನ್ಫೋಸಿಸ್‌ನಿಂದ ₹6.5 ಕೋಟಿ ಲಾಭ

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮೊಮ್ಮಗು ಏಕಾಗ್ರನಿಗೆ (Ekagrah Rohan Murthy) 6.5 ಕೋಟಿ ರೂ ಆದಾಯ ಪ್ರಾಪ್ತವಾಗಿದೆ. ಈ ಹುಡುಗನ ವಯಸ್ಸು ಇನ್ನೂ 2 ವರ್ಷವೂ ದಾಟಿಲ್ಲ. 18 ತಿಂಗಳು

ಉಡುಪಿ ದಕ್ಷಿಣ ಕನ್ನಡ

ವಾಟ್ಸಾಪ್ ಗ್ರೂಪ್ ಮೂಲಕ 2.3 ಕೋಟಿ ರೂ. ವಂಚನೆ: ಉಡುಪಿಯ ಉದ್ಯೋಗಿಗೆ ಮೋಸ

ಉಡುಪಿ: ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡುವ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 2.30ಕೋಟಿ ರೂ. ಹಣ ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯಾನಂದ(55) ವಂಚನೆಗೊಳಗಾದ ವ್ಯಕ್ತಿ.ಜಯಾನಂದ ಎಂಬವರನ್ನು ಅಪರಿಚಿತರು