Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನಟ ಫೈಸಲ್ ಖಾನ್‌ರಿಂದ ಕುಟುಂಬದ ವಿರುದ್ಧ ಗಂಭೀರ ಆರೋಪ: “ನನ್ನನ್ನು ಹುಚ್ಚನೆಂದು ಮನೆಯಲ್ಲಿ ಬಂಧಿಯಾಗಿರಿಸಿದ್ದರು”

ಮುಂಬಯಿ: ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ (Aamir Khan) ಅವರ ಸಹೋದರ ಫೈಸಲ್ ಖಾನ್ ( Faisal Khan) ತನ್ನ ಕುಟುಂಬದ ವಿರುದ್ಧವೇ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. ಬಾಲಿವುಡ್‌ನಲ್ಲಿ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಆಮಿರ್‌

ಅಪರಾಧ ದೇಶ - ವಿದೇಶ

ಆರ್‌ಸಿಬಿ ಬೌಲರ್ ಯಶ್ ದಯಾಳ್ ವಿರುದ್ಧ ಗಂಭೀರ ಆರೋಪ: “ಮದುವೆ ಭರವಸೆ ನೀಡಿ ಶೋಷಣೆ” ಎಂದ ಮಹಿಳೆ!

ಘಾಜಿಯಾಬಾದ್: ಆರ್‌ಸಿಬಿ ವೇಗದ ಬೌಲರ್ ತನ್ನ ಮೇಲೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. 5 ವರ್ಷಗಳ ಕಾಲ ತನ್ನೊಂದಿಗೆ ಸಂಬಂಧ ಹೊಂದಿದ್ದ ಯಶ್ ದಯಾಳ್ ಮದುವೆಯಾಗುವ ಭರವಸೆ ನೀಡಿದ್ದರು.

ದೇಶ - ವಿದೇಶ ಮನರಂಜನೆ

ಏಳೂವರೆ ಗಂಟೆಯ ಸಿನಿಮಾ, ವರ್ಷಗಟ್ಟಲೆ ಎಡಿಟಿಂಗ್: ಶಂಕರ್‌ರ ವಿರುದ್ಧ ಗಂಭೀರ ಆರೋಪ

ನಿರ್ದೇಶಕ ಶಂಕರ್ (Shankar) ಅವರು ಇತ್ತೀಚೆಗೆ ಲಯ ತಪ್ಪಿರುವುದು ಗೊತ್ತೇ ಇದೆ. ಜನರ ಟೇಸ್ಟ್ಗೆ ತಕ್ಕಂತೆ ಅವರಿಗೆ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅವರ ಜೊತೆ ಕೆಲಸ ಮಾಡಲು ಯಾರೂ ಮುಂದೆ

ದೇಶ - ವಿದೇಶ

ಪಾರ್ಟಿಯೊಂದರ ಬೆಲೆ 30 ಲಕ್ಷ! ನಟಿ ಕಯಾದು ಲೋಹರ್ ವಿರುದ್ಧ ಗಂಭೀರ ಆರೋಪ

ಸಿನಿಮಾ ಅನ್ನೋದು ಕಲರ್‌ ಫುಲ್‌ ದುನಿಯಾ. ಇಲ್ಲಿ ಲಕ್ಷಕ್ಕೂ ಕೋಟಿಗೂ ಬೆಲೆ ಇಲ್ಲ. ಒಂದು ಟೇಪ್‌ ಕಟ್‌ ಮಾಡೋದಿಕ್ಕೇನೇ ನಟ-ನಟಿಯರು ಲಕ್ಷ ಲಕ್ಷ ಹಣ ಪಡೆಯುತ್ತಾರಂತೆ. ಇನ್ನೂ ನೈಟ್‌ ಪಾರ್ಟಿ ಅಂದ್ಮೇಲೆ ತುಸು ಡಿಮ್ಯಾಂಡ್‌

ಕರ್ನಾಟಕ

ಒಂದು ಕುಟುಂಬ, ಎರಡು ಆತ್ಮಹತ್ಯೆಗಳು: ಉದ್ಯಮಿ ದಿನೇಶ್ ವಿರುದ್ಧ ಗಂಭೀರ ಆರೋಪ

ನೆಲಮಂಗಲ: ಎರಡು ಪ್ರತ್ಯೇಕ ಸ್ಥಳಗಳಲ್ಲಿ ಒಂದೇ ಕುಟುಂಬದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯುವ ವಕೀಲೆ ರಮ್ಯಾ (27) ಹಾಗೂ ಈಕೆಯ ತಮ್ಮ ಪುನೀತ್(22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.