Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿಶ್ವದ ಬಲಿಷ್ಠ ವಾಯುಶಕ್ತಿ ಶ್ರೇಯಾಂಕ: ಚೀನಾವನ್ನು ಹಿಂದಿಕ್ಕಿ ಭಾರತಕ್ಕೆ 3ನೇ ಸ್ಥಾನ; ಅಮೆರಿಕ, ರಷ್ಯಾ ಮೊದಲೆರಡು ಸ್ಥಾನದಲ್ಲಿ ಮುಂದುವರಿಕೆ

ನವದೆಹಲಿ: ಇವತ್ತಿನ ಯುದ್ಧಗಳಲ್ಲಿ ಯುದ್ಧವಿಮಾನಗಳ ಪಾತ್ರ ಬಹಳ ಮಹತ್ತರವಾದುದು. ಗಾಳಿಯಲ್ಲಿ ಸಾಮರ್ಥ್ಯ ಇರುವವರು ಯುದ್ಧ ಗೆದ್ದಂತೆ. ಅಂತೆಯೇ ಒಂದು ಸೇನೆಯಲ್ಲಿ ಅದರ ವಾಯುಶಕ್ತಿ ಅತಿ ಮುಖ್ಯ. ವಿಶ್ವದ ಅತೀ ಬಲಿಷ್ಠ ಮಿಲಿಟರಿ ಶಕ್ತಿ ಎಂದರೆ ಅಮೆರಿಕ

ದೇಶ - ವಿದೇಶ

ರಷ್ಯಾ ಡ್ರೋನ್ ದಾಳಿಯಿಂದ ವಾಯುಪ್ರದೇಶ ಉಲ್ಲಂಘನೆ!

ರಷ್ಯಾ ಉಕ್ರೇನ್ ಸಂಘರ್ಷ (Russia- Ukraine War) ಮತ್ತೆ ತೀವ್ರಗೊಂಡಿದೆ. ಈ ದಾಳಿಯ (Attack) ಸಂದರ್ಭದಲ್ಲಿ, ರಷ್ಯಾದ ಡ್ರೋನ್‌ಗಳು (Drone) ಪೋಲೆಂಡ್‌ನ ವಾಯುಪ್ರದೇಶವನ್ನು ಪದೇಪದೇ ಉಲ್ಲಂಘಿಸಿವೆ ಎಂದು ಪೋಲೆಂಡ್‌ನ ಸಶಸ್ತ್ರ ಪಡೆಗಳ ಕಾರ್ಯಾಚರಣೆ ಕಮಾಂಡ್ ಸೆಪ್ಟೆಂಬರ್ 10, 2025 ರಂದು

ದೇಶ - ವಿದೇಶ

ಕ್ಯಾನ್ಸರ್ ರೋಗಿಗಳಿಗೆ ರಷ್ಯಾದಿಂದ ತಯಾರಾಯಿತು ‘ವಾಕ್ಸಿನ್’

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರಷ್ಯಾ ಹೊಸ ಯಶಸ್ಸನ್ನು ಸಾಧಿಸಿದೆ. ಅದರ ಫೆಡರಲ್ ವೈದ್ಯಕೀಯ ಮತ್ತು ಜೈವಿಕ ಸಂಸ್ಥೆ (FMBA) FMBA ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ರಷ್ಯಾದ ಎಂಟರೊಮಿಕ್ಸ್ ಕ್ಯಾನ್ಸರ್ ಲಸಿಕೆ ಈಗ ಬಳಕೆಗೆ ಸಿದ್ಧವಾಗಿದೆ

ದೇಶ - ವಿದೇಶ

ಭಾರತ-ರಷ್ಯಾ S-400 ಒಪ್ಪಂದ ಹೆಚ್ಚಳ: ಹೆಚ್ಚು ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ಮಾತುಕತೆ

ಮಾಸ್ಕೋ: ಅಮೆರಿಕ ಸುಂಕ ಸಮರದ ನಡುವೆಯೂ ಹೆಚ್ಚಿನ S-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ರಷ್ಯಾ, ಭಾರತ ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದು ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಬಲಗೊಳ್ಳುತ್ತಿರುವುದಕ್ಕೆ ಉದಾಹರಣೆಯಾಗಿದೆ. S-400 ವಾಯು

ದೇಶ - ವಿದೇಶ

ಟ್ರಂಪ್ ಗೆ ರಷ್ಯಾ ತಿರುಗೇಟು-ರಷ್ಯಾದಲ್ಲಿ ಭಾರತೀಯರಿಗೆ ಉದ್ಯೋಗಾವಕಾಶ

ಮಾಸ್ಕೋ: ಅಮೆರಿಕದಲ್ಲಿ ವಲಸಿಗರಿಗೆ ಉದ್ಯೋಗ ಕಡಿತವಾಗುತ್ತಿರುವಂತೆಯೇ ರಷ್ಯಾದ ಕಂಪನಿಗಳು ವಿಶೇಷವಾಗಿ ಯಂತ್ರೋಪಕರಣ ಮತ್ತು ಎಲೆಕ್ಟ್ರಾನಿಕ್ ವಲಯದಲ್ಲಿ ಭಾರತೀಯ ಪ್ರಜೆಗಳ ನೌಕರರ ಹೆಚ್ಚಳಕ್ಕೆ ಆಸಕ್ತಿ ತೋರುತ್ತಿವೆ ಎಂದು ರಷ್ಯಾದ ಭಾರತೀಯ ರಾಯಭಾರಿ ವಿನಯ್ ಕುಮಾರ್ ಹೇಳಿದ್ದಾರೆ.

ದೇಶ - ವಿದೇಶ

ರಷ್ಯಾ ಅಧ್ಯಕ್ಷ ಪುಟಿನ್‌ಗೆ ಟ್ರಂಪ್ ಬೆದರಿಕೆ: “ಯುದ್ಧ ನಿಲ್ಲಿಸದಿದ್ದರೆ ಕೆಟ್ಟ ಪರಿಣಾಮ ಎದುರಿಸುವಿರಿ”

ವಾಷಿಂಗ್ಟನ್: ‘‘ಉಕ್ರೇನ್ಜತೆ ಯುದ್ಧ ನಿಲ್ಲಿಸದಿದ್ದರೆ, ಕೆಟ್ಟ ಪರಿಣಾಮವನ್ನು ಎದುರಿಸಬೇಕಾದೀತು’’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.ಶುಕ್ರವಾರದ ಶೃಂಗಸಭೆಯ ನಂತರ ಉಕ್ರೇನ್ ಯುದ್ಧವನ್ನು ನಿಲ್ಲಿಸಲು ರಷ್ಯಾದ

ದೇಶ - ವಿದೇಶ

ರಷ್ಯಾ ತೈಲ ಖರೀದಿಯ ವಿರುದ್ಧ ಟೀಕೆ? ಭಾರತ ಸ್ಪಷ್ಟ – ಇದು ಆರ್ಥಿಕತೆಯ ಅವಶ್ಯಕತೆ

ನವದೆಹಲಿ: ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಉರಿದುಕೊಳ್ಳುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಭಾರತದ ರಾಯಭಾರಿಯೊಬ್ಬರು ಕಿಡಿಕಾರಿದ್ದಾರೆ. ಬ್ರಿಟಿಷ್ ರೇಡಿಯೋ ಸ್ಟೇಷನ್​ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ವಿಕ್ರಮ್ ದೊರೈಸ್ವಾಮಿ ಅವರು ಜಾಗತಿಕ ರಾಜಕೀಯ ಕಾರಣಗಳಿಗೆ ಭಾರತ ತನ್ನ

ದೇಶ - ವಿದೇಶ

ಚೀನಾದ ಗಡಿಯ ಬಳಿ 50 ಪ್ರಯಾಣಿಕರಿದ್ದ ರಷ್ಯಾ ವಿಮಾನ ನಾಪತ್ತೆ

ಮಾಸ್ಕೋ: ಚೀನಾ ಗಡಿಯಲ್ಲಿ  ಐವತ್ತು ಪ್ರಯಾಣಿಕರಿದ್ದ ರಷ್ಯಾದ ವಿಮಾನ ನಾಪತ್ತೆಯಾಗಿರುವ ಘಟನೆ ನಡೆದಿದೆ. ವಾಯು ಸಂಚಾರ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡ ರಷ್ಯಾದ ಪ್ರಯಾಣಿಕ ವಿಮಾನವೊಂದು ಕಣ್ಮರೆಯಾಗಿದೆ. ರಷ್ಯಾದ ಪೂರ್ವ ಅಮುರ್ ಪ್ರದೇಶದಲ್ಲಿದ್ದಾಗ ವಿಮಾನ

ಕರ್ನಾಟಕ ದೇಶ - ವಿದೇಶ

20 ದೇಶಗಳಲ್ಲಿ ಕಾಡಿನಲ್ಲಿ ವಾಸ, ಇದೀಗ ಗೋಕರ್ಣ ಗುಹೆಯಲ್ಲಿ ಪತ್ತೆ –ರಷ್ಯಾ ಮಹಿಳೆಯ ವಿಭಿನ್ನ ಸಂಸಾರ

ಬೆಂಗಳೂರು: 20 ದೇಶದಲ್ಲಿ ಇದೇ ರೀತಿ ಕಾಡಿನಲ್ಲಿ ವಾಸವಿದ್ದೆವು, ಪ್ರಕೃತಿಯ ಜೊತೆಗಿದ್ದು ಅಪಾರವಾದ ಅನುಭವ ಸಿಗುತ್ತದೆ ಎಂದು ಗೋಕರ್ಣ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಮೋಹಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಮಹಿಳೆ,

ದೇಶ - ವಿದೇಶ

ಉಕ್ರೇನ್‌ ಯುದ್ಧ ಕೊನೆಗೊಳಿಸಲು ರಷ್ಯಾ ಸಿದ್ಧ: ಟ್ರಂಪ್–ಪುಟಿನ್‌ ನಡುವೆ 2 ಗಂಟೆಗಳ ಮಾತುಕತೆ

ಮಾಸ್ಕೋ: ಉಕ್ರೇನ್‌ ಜೊತೆಗಿನ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಷ್ಯಾ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಮೂಲಕ